“ಹಾರಾನ ಜೈಕಾರನ ನಮಗೆ ನಾವೇ ಹಾಕುಸ್ಕೊಬಾದು೯ ಜನ ಹರಸಿದರೆ… ಬೆಳವಣಿಗೆ ಜನ ಮೆರೆಸಿದರೆ ಮೆರವಣಿಗೆ ” ಈ ಡೈಲಾಗ್ ಕೇಳದ ಜನರೇ ಇಲ್ಲ ಅನ್ಸುತ್ತೆ, ಪವರ್ ಸ್ಟಾರ್ ಪುನೀತ್ ಇದ್ಮೇಲೆ ಪಂಚಿಂಗ್ ಡೈಲಾಗ್ ಇಲ್ಲ ಅಂದ್ರೆ ಮಜಾ ಇರಲ್ಲ ಫ್ರೆಂಡ್ಸ್.
ನೆನ್ನೆ ನಿಮ್ ಹತ್ರ ತಮಿಳು ರಿಮೇಕ್ ಆದ ಚಿತ್ರ ಬಗ್ಗೆ ಹೇಳ್ಕೊಂಡೆ ಇವತ್ತು ಕೂಡ ಮತ್ತೊಂದು ಚಿತ್ರ ಬಗ್ಗೆ ಹೇಳೋಣ ಅಂತ ಬಂದೆ…ತಮಿಳು ಚಿತ್ರ ವಿಶಾಲ್ ನಟನೆ “ಪೂಜೈ” ಕನ್ನಡದಲ್ಲಿ ರಿಮೇಕ್ ಮಾಡಿದ ಖ್ಯಾತ ನಿದೇ೯ಶಕರು ಹಷ೯ ರವರ “ಅಂಜನಿಪುತ್ರ” ,ಬಿಡುಗಡೆಯಾಗಿ ಇಂದಿಗೆ 3 ವಷ೯ಗಳು 😍
ಮೊದ್ಲು ರಾಜ ಇಂಟ್ರಕ್ಷನ್ ಗೆ ಫೈಟ್ ಆಮೇಲೆ ಭಜ೯ರಿ ಡಾನ್ಸ್ ವಿತ್ ಸಿಳ್ಳೆ, ಬಡ್ಡಿ ವ್ಯವಹಾರ ಕೆಲ್ಸ, ಫ್ರೆಂಡ್ ಧಮ೯ ಕಡೂರ್ ಒಂದು ಮಾಲ್ ನಲ್ಲಿ ಪ್ರೀತಿ ಎಕ್ಸ್‌ಪ್ರೆಸ್ ಮಾಡೋವಾಗ ಆಗೋ ತಮಾಷೆ ಮಾಲಿನಲ್ಲಿ ನಡೆವ ಘಟನೆ ಹುಡುಗಾಟದ ಹುಡುಗಿ ನಾಯಕಿ ರಷ್ಮಿಕಾ ಮಂದಣ್ಣ ಎಂಟ್ರಿ ಟೈಮ್ ಪಾಸ್ ಲವ್ ಪ್ರೀತಿ ಬಗ್ಗೆ ಪೀಠಿಕೆ ಅಲ್ಲೇ ಇದ್ದ ರಾಜ ಎಗ್ಸಾಂಪಲ್ ಕೊಟ್ಟು ಅವರನ್ನು ಲವ್ ಮಾಡ್ತೀನಿ ಅನ್ನೋ ಸುಳ್ಳು ರಾಜಗೆ ಲವ್ ಶುರು ಆಗೋ ಟೈಮ್ ನಂತ್ರ ನಾಯಕಿ ಲವ್ ನಾಟಕ ಕೇವಲ ಸ್ಟೇಟಸ್ ಲೆವೆಲ್ ನೋಡಿ ಪ್ರೀತಿ ಮಾಡಬೇಕಂತ ಅಡ್ವೈಸ್ ರಾಜ ಅಪ್ಸೆಟ್ ಇದೇ ಟೈಮ್ ನಾಯಕಿ ಮತ್ತೊಬ್ಬ ಫ್ರೆಂಡ್ ಒಬ್ಬರ್ನ ಇಷ್ಟ ಪಟ್ಟು ಎಸ್ಕೇಪ್ ಆಗೋ ಸೀನ್ ರಾಜ ಕಾಪಾಡೋದು ಪ್ರೀತಿ ಅಂದ್ರೆ ಏನು ತಿಳುವಳಿಕೆ ಕಾಮಿಡಿ ನಟ ಚಿಕ್ಕಣ್ಣ ರಾಜಾ ಯಾರು ಎಲ್ಲಿಯವರು ಇಲ್ಲಿಗ್ಯಾಕೆ ಬಂದ್ರು ಎಲ್ಲಾ ಹೇಳೋದು ಇದನ್ ಕೇಳಿ ರಷ್ಮಿಕ ಸ್ಟನ್.
ರಾಜ ಇದ್ದಕ್ಕಿದ್ದಂತೆ ಒಂದು ದಿನ ದಾರಿಯಲ್ಲಿ ಒಬ್ಬರನ್ನು ನೋಡಿ ಶಾಕ್ ಆಗೋದು ಅವಯಾ೯ರು ಅವರ ತಾಯಿ ರಮ್ಯಕೃಷ್ಣ ಅಂಜನಾದೇವಿ, ರಾಜ ನೋಡಿ ಸೀರೇ ಕಾರಿಗೆ ಸಿಕ್ಕಾಕೊಂಡಿರೋದ್ ಸರಿ ಮಾಡಿ ಹುಷಾರಾಗಿ ಕಕೊ೯ಂಡ್ ಹೋಗಿ ಡ್ರೈವರ್ ಗೆ ಹೇಳೋ ಮಾತು ನಂತ್ರ ರಿಜಿಸ್ಟರ್ ಆಫಿಸ್ ನಲ್ಲಿ ಬಂದು ಸೈನ್ ಮಾಡೋವಾಗ ರಷ್ಮಿಕ ಗೀತ ನೋಡಿ ಸೈಲೆಂಟಾಗೋದು, ರಾಜ ತಮ್ಮ ಆಸ್ತಿನ ದೇವಸ್ಥಾನಕ್ಕೆ ಬಕೊ೯ಡೊವಾಗ ಎಲ್ಲರೂ ಇರೋ ಉದ್ದೇಶ ರಾಜ ಅಲ್ಲಿ ಬಂದು ಸೈನ್ ಮಾಡೋದು, ರಾಜ ಆಗಭ೯ ಶ್ರೀಮಂತ ಒಂದು ಕೆಟ್ಟ ಘಟನೆ ಯಿಂದಾಗಿ ಮನೆಯಿಂದ ದೂರ ಹೋಗುವ ಸನ್ನಿವೇಶ ನೋಡುಗರಿಗೆ ಕಣ್ಣಲ್ಲಿ ನೀರು..
ಖಳನಾಯಕ ಬಾಲಿವುಡ್ ನಟ ಮುಕೇಶ್ ತಿವಾರಿ ದೇವಸ್ಥಾನ ಧಮಾ೯ಧಿಕಾರಿ ಇವರಾಗೋಕೆ ಮಾಡೋ ಕುತಂತ್ರ ನಂತ್ರ ತಾಯೀನೇ ಮಗನ ಕರೆಸಿ ವಿಲನ್ ಗೆ ಬುಧ್ಧಿ ಕಲಿಸೋದು ಬಿಗ್ ಫೈಟ್ ಹಾಗೇ ಗೀತ ರಷ್ಮಿಕ ಲವ್ ಸೀನ್ ಒಂದು ಥಿಯೇಟರ್ ಆಚೆ ರವಿಶಂಕರ್ ಪೋಲೀಸ್ ನ ಕಾಪಾಡೋ ಸೀನ್, ರಷ್ಮಿಕ ಸೂಪರ್ ಸಾಂಗ್ “ಒಂದೊಮ್ಮೆ ನೋಡೆ ನನ್ನ ಗೀತ ಮತ್ತು ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ ” ಕೇಳುಗರಿಗೆ ಟ್ರೀಟ್.
ವಿಲನ್ ವಸೆ೯ ಶುರು ರಾಜ ಮದುವೆ ತಯಾರಿ ಎಲ್ರನ್ನೂ ಕೊಲ್ಲೊ ಪ್ಲಾನ್ ರಾಜ ಎಸ್ಕೇಪ್ ಮಾಡಿದರೂ ತಾಯಿಗೆ ಸಾಯಿಸೋ ಹುನ್ನಾರ ವಿಲನ್ ನನ್ನು ಹುಡುಕಿಕೊಂಡು ದೂರದ ಊರಿಗೆ ಹೋಗಿ ಅವನನ್ನು ಸಾಯಿಸಲು ಬಿಗ್ ಫೈಟ್ ಜೊತೆ ಇನ್ಸ್ಪೆಕ್ಟರ್ ಫುಲ್ ಸಾಥ್ ಪಂಚಿಂಗ್ ಡೈಲಾಗ್.
ಸಾಹುಕಾರಾ ಸಾಹುಕಾರ.. ವಿಜಯ್ ಪ್ರಕಾಶ್ ಧ್ವನಿ ಹಾಡು, ರವಿ ಬಸ್ರೂರು ಸಂಗೀತ, ಚಿಕ್ಕಣ್ಣ, ಸಾಧುಕೋಕಿಲ ಮತ್ತಿತರರ ಕಾಮಿಡಿ ಸನ್ನಿವೇಶಗಳಲ್ಲಿ ನಕ್ಕು ನಗಿಸೋದು ಗ್ಯಾರಂಟಿ, ತುಂಬು ಕುಟುಂಬದ ಕಥೆ, ಎಂ ಎನ್ ಕುಮಾರ್ ನಿಮಾ೯ಣ. ಫುಲ್ ಎಂಟಟೈ೯ನ್ಮೆಂಟ್ ಬಿಡುಗಡೆಯಾದ ಕೇಂದ್ರಗಳಲ್ಲಿ ಭಜ೯ರಿ ರೆಸ್ಪಾನ್ಸ್ ಪಡೆದ ಚಿತ್ರ “ಅಂಜನಿಪುತ್ರ”.
ಚಿತ್ರದ ಹುಬ್ಬಳ್ಳಿ ಸ್ಟೈಲ್ ಹಾಡು “ಚಂದ ಚಂದ ಚಂದ ನನ್ನ ಹೆಂಡ್ತಿ” ಯೂ ಟ್ಯೂಬ್ ನಲ್ಲಿ ಅತೀ ಹೆಚ್ಚು ವ್ಯೂವ್ಸ್ ಪಡೆದ ಖ್ಯಾತಿಗೆ ಪಾತ್ರವಾಗಿದೆ.ಮುಂದೆ ಮತ್ತೊಂದು ಚಿತ್ರ ಬಗ್ಗೆ ಹೇಳುವೆ ಅಲ್ಲಿವಗೂ೯ ಓದಿ ನಮ್ಮ ಚಿತ್ರೋದ್ಯಮ. ಕಾಂ.