ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರ ಕೋಟಿಗೊಬ್ಬ 3 ಚಿತ್ರದ ಮೊದಲ ಹಾಡು “ಆಕಾಶನೆ ಅಧರಿಸುವ”(ಲಿರಿಕಲ್ ವಿಡಿಯ) ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.ಹಾಡನ್ನು ಕೇಳಿದ ಅಭೀಮಾನಿಗಳು ಫುಲ್ ಖುಷ್.ಹಾಡನ್ನು ಅಗಾಲೇ 5 ಮಿಲಿಯನ್ ಜನ ವೀಕ್ಷಿಸಿ ಫುಲ್ಲ್ ಟ್ರೆಂಡಿಂಗನ್ನಲ್ಲಿದೆ.
ಸಿನಿಮದಲ್ಲಿ ಇದು ಕಿಚ್ಚ ಸುದ್ದೀಪ ಎಂಟ್ರಿ ಸಾಂಗ್. ಪಾತ್ರವ ಪರಿಚಯಿಸೋ ಹಾಡಿದು,”ನಾಲ್ಕು ತಲೆ ಬ್ರಹ್ಮನಿಗೂ ಕನ್ಫ್ಯೂಸು ಮಡೋನಿವ”.. ನಾಯಕನ ಗತ್ತು ಮತ್ತೆ ಆಟಿಟ್ಯುಡ್ನ ಗುಣಗಾನ ಮಾಡುವ ಈ ಹಾಡಿನಲ್ಲಿ ಬರುವ ಸಾಲುಗಳು ಕಿಚ್ಚ ಅವರಿಗೆ ಸೂಕ್ತವಾಗಿದೆ. ಪಂಚ್ ಲೈನ,ಮಾಸ ಡೈಲಾಗಿನ ಸಾಲುಗಳು ಹಾಡಿನ ರೂಪದಲ್ಲಿ ಕೇಳಿಬರುತ್ತದೆ. ಕಣ್ಣಿಗೆ ಮುದ ಕೊಡುವ ಅದ್ದೂರು ಸೆಟ್ ನಿರ್ಮಿಸಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.

“ದುಡ್ಡಿನ ನಶೆಯ ಹಾಡಿದು.”
ಗಾಯಕ ವ್ಯಸರಾಜ ಸೋಸಲೆ ಅವರು ಫುಲ್ ಜೋಷಿನಲ್ಲಿ ಹಾಡಿರುವ ಈ ಹಾಡಿಗೆ ಅರ್ಜುನ್ ಜನ್ಯಾರ ಸಂಗೀತ,ವಿ. ನಾಗೇಂದ್ರ ಪ್ರಸಾದ ಅವರ ಸಾಹಿತ್ಯವಿದೆ.ಚಿತ್ರಕ್ಕೆ ಶಿವಕಾರ್ತಿಕ್ ನಿರ್ದೇಶನ.