ಕಿರಿಕ್ ಹುಡುಗಿ ಅಂತಾನೆ ಫೇಮಸ್ ಆಗಿರೋಕಿರಿಕ್ ಪಾರ್ಟಿ ಸಿನಿಮಾದ ನಟಿ “ಸಂಯುಕ್ತ ಹಗಡೆ” ಮತ್ತೆ ತೊಂದ್ರೆಲಿಸಿಲುಕಿದ್ದಾರೆ.
H.S.R. ಲೇಔಟ್ನ್ ಅಗರ ಕೆರೆಯ ಆವರಣದಲ್ಲಿ ಪ್ರತಿ ನಿತ್ಯ ಸಾವಿರಾರು ಮಂದಿ ನಡೆದು, ವ್ಯಾಯಾಮ ಮಾಡ್ತಾರೆ. ನಟಿ ಸಂಯುಕ್ತ ಹಾಗೂ ಆಕೆಯ ಗೆಳತಿಯರು ಸೇರಿ ಅಲ್ಲಿ “ಹೂಲಹೂಪ್” ಅಭ್ಯಾಸ ಮಾಡ್ತಾಇದ್ರು, ಸಂಯುಕ್ತ ಧರಿಸಿದ್ದ ಬಟ್ಟೆ ಯ ಕುರಿತ ಅಲ್ಲಿನ ಪಾದಚಾರರುಟೀಕಿಸಿ, ಬಹಳ ಅಸಭ್ಯವಾಗಿದೇ ಎಂದು ಬೈದರು..ಅವರ ಮಾತಿಗೆ ಸಂಯುಕ್ತ ಕೂಡ ಮಾತಿನ ತಿರುಗೇಟು ನೀಡಿದ್ರು, ಮಾತಿಗೆ ಮಾತು ಬೆಳದು ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟ ದೊಡ್ಡದಾಯ್ತು ಸಂಗತಿ..
ಅಲ್ಲಿದ್ದ ಕೇಲುವು ಕಿಡಿಗೇಡಿಗಳು ಸಂಯುಕ್ತ ಮೇಲೆ ಇಲ್ಲದ ಆರೋಪಗಳನ್ನ ಮಾಡಿ ಉರಿಯೋಗಾಯಕ್ಕೆ ಉಪ್ಪು ಹಾಕೋ ಕೆಲ್ಸ ಮಾಡ್ತಿದ್ರು.
ಇವೆಲ್ಲವನ್ನಗಮನಿಸುತ್ತಾ ಕೋಪಗೊಂಡ ನಟಿ ಸಂಯುಕ್ತ ತಮ್ಮ ಇನ್ಸ್ಟಾಗ್ರಾಮ್ಖಾತಾಯಿಂದಲೈವ್ಬಂದು,ಸುಳ್ಳು ಆಪಾದನೆ ಮಾಡಿದ ಕಿಡಿಗೆಡಿಗಳಯೋಗ್ಯತೆಯನ್ನ ಬಯಲು ಮಾಡಿದ್ರು.