ಗೂಗ್ಲಿ ,ರಣ ವಿಕ್ರಮ, ನಟ ಸಾರ್ವಭೌಮ, ಜೆಸ್ಸಿ ಸಿನಿಮಾಗಳನ್ನ ನಿರ್ದೇಶಿಸಿದ ಪವನ್ಒಡೆಯರ್ ಈಗ ತಂದೆ ಆಗ್ತಿದ್ದಾರೆ, ಪತ್ನಿಅಪೇಕ್ಷಾ ಪುರೋಹಿತ್ಅವ್ರಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.
ಅಪೇಕ್ಷ ಪುರೋಹಿತ್ ಕೂಡ ನಟಿಯಾಗಿದ್ದುT. N ಸೀತಾರಾಮ್ ನಿರ್ದೇಶನದ “ಕಾಫಿ ತೋಟ” ಸಿನಿಮಾದಲ್ಲಿ ನಟಿಸಿದ್ದು ಜೊತೆಗೆ ಪವನ್ಸಿನಿಮಾಗಳಿಗೆ ವಸ್ತ್ರಾಲಂಕರ ಮಾಡುತ್ತಿದ್ದರು.ಪ್ರೀತಿಸಿ ಮದುವೆಯಾದ ಈ ಜೋಡಿ ಜೀವನದ ಹೊಸ ಮತ್ತು ಅತಿ ಮುಖ್ಯ ಕಾಲಘಟ್ಟಕ್ಕೆ ಕಾಲಿಡಲಿದ್ದಾರೆ.. ಇಬ್ಬರಿಗೂ ಶುಭವಾಗಲಿ ಎಂದು ಚಿತ್ರೋದ್ಯಮ.ಕಾಂ ಹಾರೈಸುತ್ತದೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಸಿನಿ ಲೋಕದ ಸೆಲೆಬ್ರಿಟಿಗಳ ಐಷಾರಾಮಿ ಜೀವನದಲ್ಲಿ ಕಾರುಗಳು ಬಹುಮುಖ್ಯ ಅಂಗವಾಗಿರುತ್ತದೆ, ಉತ್ತಮ ಭದ್ರತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿತ ಹೈಎಂಡ್ ಫ್ಯಾನ್ಸಿ ಕಾರಗಳನ್ನು ಕೊಳ್ಳುವುದರಲ್ಲಿ ಮೊದಲಿಗರಾಗಿರುತ್ತಾರೆ. ಇಂತಹ…
ಪ್ರತಿಯೊಂದು ಹಾಡುಗಳು ಕೇಳ್ತಿದ್ರೆ ಸಮಯ ಹೋಗುವುದೇ ಗೊತ್ತಾಗದು, ಅದ್ಭುತ ಚಿತ್ರ ಭರ್ಜರಿ ಪ್ರದಶ೯ನ ಕಂಡು ಗಲ್ಲಾಪೆಟ್ಟಿಗೆ ಧೂಳೀಪಟಮಾಡಿದ ಸುದಿನ, ಕಲಾ ಚಕ್ರವರ್ತಿ , ರಸಿಕರ ರಾಜ, ಡಾ.…