ಕಲೆಯಂಬ ಬೆಳಕಿನಿಂದ, ಕಲಾದೇವಿಗೆ25 ವರ್ಷಗಳ ಕಾಲ ಸತತ ಸೇವೆ ಸಲ್ಲಿಸಿ, ಹಲವು ಸಹ ಕಲಾವಿದರು,ತಂತ್ರಜ್ಞಾರ ಬದುಕಿಗೆ ದಾರಿದೀಪವಾಗಿ, ಪರದೆಯಮೇಲಷ್ಟೇಬಾದ್ಷಾ ಆಗದೆ ನಿಜ ಜೀವನದಲ್ಲಿಯು ವಾತ್ಸಲ್ಯ ಸಾರುವ “ಮಾಹಾರಾಜ“ನಾಗಿದ್ದಾರೆ.”ಪದಗಳಿಗೆ ಎಟಕದಮಾಣಿಕ್ಯ
ಗುರುವನ್ನಹಿಂದಿಟ್ಟುಕೊಂಡು, ಗುರಿಯನ್ನ, ಮುಂದಿಟ್ಟುಕೊಂಡಿರುವ ಚಾಣಕ್ಯ“
ಅಪ್ಪ ಅಮ್ಮನ ಪ್ರೀತಿಯ “ದೀಪು”, ಸ್ನೇಹಿತರ ನಲ್ಮೆಯ ‘ಸುದೀ”
ಅಭಿಮಾನಿಗಳ ಅಭಿಮಾನಕ್ಕೆ ಎಂದೆಂದಿಗೂ ಚಕ್ರವರ್ತಿ ನಮ್ಮ “ಕಿಚ್ಚಸುದೀಪ”.
ಕಲೆಗೆ,ಕಲಾವಿದನಿಗೆ ಭಾಷೆಯ ಬೇಲಿ ಇರೋಲ್ಲಅನ್ನೋದಕ್ಕೆ ನಮ್ಮ ಕಿಚ್ಚಸಾಕ್ಷಿಯಾಗಿದ್ದಾರೆ, ಹಿಂದಿ,ತೆಲುಗು,ತಮಿಳ್ ಮತ್ತು ಮಲಯಾಳಂ ಸೇರಿದಂತೆ ಹಾಲಿವುಡ್ ಸಿನಿಮಾದಲ್ಲಿ ಕೂಡ ಅಭಿನಯಿಸಿ,ವಿಷ್ಣುವರ್ಧನ್,ಅಂಬರೀಷ್, ಅಮಿತಾಬ್ ಬಚ್ಚನ್, ಚಿರಂಜೀವಿ, ಹಾಗೂ ಶ್ರೀದೇವಿಯಂತಹದಿಗ್ಗಜರುಗಳ ಜೊತೆಗೆ ಅಭಿನಿಯಿಸಿ, ಭೇಷ್ಗಿರಿ ಪಡೆದಿದ್ದಾರೆ.
ಯುವ ನಟರಿಗೆ,ಸೂಕ್ತ ಸಲಹೆ- ಮಾರ್ಗದರ್ಶನ ನೀಡೋಕು ಸೈ-ಸದ್ದಿಲ್ಲದೆಸಮಾಜಕ್ಕೆಸೇವೆ ಸಲ್ಲಿಸೋಕೆ ಸೈ.
48ತುಂಬಿದರುಮಾಸದ ಹುರುಪು, ಸ್ಟೈಲ್ ಅನ್ನೋ ಪದಕ್ಕೆ ಅನ್ವರ್ಥನಾಮವಾಗಿ,”ಏನಾಗಲಿ ಮುಂದೆ ಸಾಗು ನೀ” ಅಂತ ಸ್ಫೂರ್ತಿದಾಯಕಮಾತುಗಳನ್ನಾಡುವ ಬೀಗ ಬಾಸ್, ಕಿಚ್ಚಾಸುದೀಪ್ ಅವರಿಗೆ “ಹುಟ್ಟು ಹಬ್ಬದ ಶುಭಾಶಯಗಳು”