ಜನುಮ ದಿನದ ಸಂಭ್ರಮ ಸಾನ್ವಿ ಸುದೀಪಗೆ

ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ತಮ್ಮ ಮಗಳ ಹುಟ್ಟುಬ್ಬವನ್ನು ವಿಶೇಷ ಉಡುಗೊರೆ ನೀಡಿ ಸಂಭ್ರಮದಿಂದ ಮನೆಯಲ್ಲೇ  ಆಚರಿಸಿದ್ದಾರೆ

ಸುದೀಪ್ ಅವರ ಒಬ್ಬರೇ ಮಗಳು ಸಾನ್ವಿ 16 ವರ್ಷ ಪೂರೈಸಿದ್ದಾರೆ.. ಸಾನ್ವಿ ತಮ್ಮ ತಂದೆಯನ್ನ ಪ್ರೀತಿಯಿಂದ “ಪಾಪರಿಕ” ಅಂತ ಕರಿಯುತ್ತರೆ, ಇಂಗ್ಲಿಷ್ ನಲ್ಲಿ paparikaಅಂದರೆ ದಪ್ಪ ಮೆಣಸಿನಕಾಯಿ ಅಂತ..

ಪ್ರೀತಿಯ ಮಗಳಿಗೆ ಸುದೀಪ್ ತಮ್ಮ ಕೈಯ್ಯಾರೆಪಾಪರಿಕಪಿಜ್ಜಾ ಮತ್ತೆ ಕೇಕೆ ತಯಾರಿಸಿಕಟ್ಮಾಡಿಸಿದ್ದಾರೆ..ಅದರ ಜೊತೆಗೆ ಮಗಳ ಮೊದಲನೇ ವರ್ಷದ ಹುಟ್ಟು ಹಬ್ಬದಿಂದ ಇಂದಿನ ತನಕ ಎಲ್ಲಾ ಪ್ರಮುಖ, ಸಿಬಿಜೆ ಗಳಿಗೆಯಲ್ಲಿ ಹಿಡಿದ ಫೋಟೋ ಗಳನ್ನ ಸೇರಿಸಿ ಒಂದು ವಿಡಿಯೋ ಮಾಡಿ ಮಗಳಿಗೆ ಅರ್ಪಿಸಿದ್ದಾರೆ..

ತಂದೆ ಅಂದ್ರೆನೆ ವಾತ್ಸಲ್ಯ ..ತಂದೆನೆ ಒಂದು ಜೀವಕ್ಕೆ ಜೀವನಕ್ಕೆ ಸಿಕ್ಕ ಉಡುಗೊರೆ ಅಂತ ಸಾನ್ವಿ ತಮ್ಮ ಇನ್ಸ್ಟಗ್ರಾಮ್ ನಲ್ಲಿ ಹೇಳಿದ್ದಾರೆ

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply