“ದೊಡ್ಡಮನೆಯಿಂದ ಅಖಾಡಕ್ಕಿಳಿದ ಹೊಸ ಪ್ಲೇಯೆರ್”

ರಾಘವೇಂದ್ರ ರಾಜ್ಕುಮಾರರ ಹಿರಿಯ ಸುಪುತ್ರರಾದ ವಿನಯ್ ರಾಜ್ಕುಮಾರ್ ಈಗಾಗಲೇ ಎಲ್ಲರಿಗೂ ಚಿರ ಪರಿಚಿತ.

ಇದೀಗೆ ಅವರ ಎರಡನೆಯ ಮಗ,ವಿನಯ್ ರ ಸೋದರ “ಯುವ ರಾಜ್ಕುಮಾರ್” ಬಣ್ಣದ ಲೋಕಕ್ಕೆ ಪ್ರವೇಶಿಸಿ ಕಲಾ ಸೇವೆಗೆ ಸಿದ್ಧರಾಗಿದ್ದಾರೆ

ನಿರ್ದೇಶಕ … ಪುನೀತ್ ರುದ್ರನಾಗ

ಯುವ ರಾಜ್ಕುಮಾರ್ ಅವರು ಶಾಲಾ ದಿನಗಳಿಂದಲೇ ಫುಟ್ಬಾಲ್ ಪಟು ಮತ್ತು  ನೃತ್ಯದಲ್ಲಿ ಬಹಳ ಆಸಕ್ತಿ.

‘ದೊಡ್ಡಮನೆಯ 4ನೇ ಪೀಳಿಗೆ ..4th generation”

24 ಏಪ್ರಿಲ್ ಡಾ.ರಾಜ್ಕುಮಾರ ರ ಹುಟ್ಟುಬ್ಬದಂದು ಯುವ ಅಭಿನಯದ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಯಿತಿ.. ಇನ್ನು ಹೆಸರಿಡದ ಈ ಚಿತ್ರಕ್ಕೆ ಪುನೀತ್ ರುದ್ರನಾಗ(Kgf ನ ಅಸ್ಸೋಸಿಯೇಟ್ ಡೈರೆಕ್ಟ್ ರ್) ನಿರ್ದೇಶಕರಾಗಿ,ರವಿ ಬಸ್ರೂರ್ ಸಂಗೀತವಿದ್ದು, ಅವರದೇ ಸಂಸ್ಥೆಯಿಂದ ತಯಾರಾಗುತ್ತಿರುವ ಚಿತ್ರವಿದು.ಯುವ ರಾಜ್ಕುಮಾರ್ ಮತ್ತು ಇಡೀ ಚಿತ್ರತಂಡಕ್ಕೆ ಚಿತ್ರೋದ್ಯಮ.ಕಾಮ್ ಶುಭಕೋರುತ್ತದೆ

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply