“ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವೃ ನಟಿಸದ ಪಾತ್ರಗಳಿಲ್ಲ ಅನ್ನೋದಕ್ಕೆ ನಾನು ಈಗ ಹೇಳುತ್ತಿರುವ ಪಾತ್ರಗಳ ಪರಿಚಯ, ಬಹುಶಃ ಕೆಲವರಿಗೆ ಗೊತ್ತಿರಬಹುದು ಇಲ್ಲ ತಿಳಿದುಕೊಳ್ಳಲು ಆಸಕ್ತರಿರಬಹುದಲ್ಲವೆ.. ಅಂತ ಓದುಗರಿಗೆ ನನಗೆ ತಿಳಿದ ಪಾತ್ರಗಳನ್ನು ತೋರಿಸುವ ಒಂದು ಸಣ್ಣ ಪ್ರಯತ್ನ.

ಬೇಡರ ಕಣ್ಣಪ್ಪದಲ್ಲಿ ಶಿವನಿಗೆ ಕಣ್ಣು ನೀಡುವ ಪಾತ್ರ ❤
ಸಾಕ್ಷಾತ್ಕಾರದಲ್ಲಿ ಭಗ್ನ ಪ್ರೇಮಿಯ ಪಾತ್ರ 💜
ಎರಡು ಕನಸು ಚಿತ್ರದಲ್ಲಿ ಪ್ರೀತಿ ತ್ಯಾಗ ಮಾಡುವ ಪಾತ್ರ 💚
ಗುರಿಯಲ್ಲಿ ಸೇಡು ತೀರಿಸಿಕೊಳ್ಳುವ ಪಾತ್ರ💕
ಭಕ್ತ ಪ್ರಹ್ಲಾದದಲ್ಲಿ ಹಿರಣ್ಯಕಶಿಪು ಪಾತ್ರ🦋
ಅಣ್ಣ ತಂಗಿಯ ನೆಚ್ಚಿನ ಅಣ್ಣನ ಪಾತ್ರ 🌲
ಕೆರಳಿದ ಸಿಂಹದಲ್ಲಿ ಪ್ರಾಮಾಣಿಕ ಪೋಲೀಸ್ ಪಾತ್ರ 🏵
ಹಾಲು ಜೇನಿನ ತನ್ನ ಒಡತಿಗಾಗಿ ಪಡುವ ಕಷ್ಟ ಪಾತ್ರ 🦚
ಭಾಗ್ಯದ ಲಕ್ಷ್ಮಿ ಬಾರಮ್ಮ ದಲ್ಲಿ ಜೀವನ ನಡೆಸುವ ಪಾತ್ರ 🌺
ಗಿರಿಕನ್ಯೆಯಲ್ಲಿ ತೋಟದ ಕೆಲಸಗಾರ ಪಾತ್ರ 🦆
ರಣಧೀರ ಕಂಠೀರವದ ಕಂಠೀರವ ಪಾತ್ರ 🐎
ನಾ ನಿನ್ನ ಮರೆಯಲಾರೆಯಲ್ಲಿ ಪ್ರೀತಿಯನ್ನು ಪಡೆಯುವ ಪಾತ್ರ 🐅
ಅದೇಕಣ್ಣಿನ ವಿಚಿತ್ರ ಘಟನೆಯನ್ನು ಮುಚ್ಚಿಹಾಕಲು ನಟಿಸುವ ಪಾತ್ರ 😍
ಕಣ್ತೆರೆದು ನೋಡು ಚಿತ್ರದ ಕುರುಡನ ಪಾತ್ರ 💙
ದೇವರ ಗೆದ್ದ ಮಾನವದ ಅಮಾಯಕ ಹುಡುಗ ದೇವರನ್ನು ಗೆಲುವು ಪಾತ್ರ 💞
ಕಸ್ತೂರಿ ನಿವಾಸದ ತಮ್ಮ ಸವ೯ಸ್ವವನ್ನು ತ್ಯಾಗ ಮಾಡುವ ಪಾತ್ರ 🧡
ಮೇಯರ್ ಮುತ್ತಣ್ಣದ ಸಾಮಾನ್ಯ ಮನುಷ್ಯ ಮೇಯರ್ ಆಗುವ ಪಾತ್ರ 💎
ದಾರಿ ತಪ್ಪಿದ ಮಗದ ಸ್ವಾಮೀಜಿ, ಕಳ್ಳ, ಪೋಲೀಸ್ ಪಾತ್ರ 👑
ತಾಯಿಗೆ ತಕ್ಕ ಮಗದ ನುರಿತ ಬಾಕ್ಸರ್ ಪಾತ್ರ 🦜
ಪ್ರೇಮದ ಕಾಣಿಕೆಯ ಒಂದು ಘಟನೆಯನ್ನು ತಪ್ಪಾಗಿ ತಿಳಿದ ಮತ್ತೊಬ್ಬ ನಾಯಿಕಿಗೆ ಅರಿವು ಮೂಡಿಸುವ ಪಾತ್ರ💐
ಮುಂದುವರಿಯುವುದು
ಸರ್ ಆತ್ಮೀಯ ಮಿತ್ರರೇ ಧನ್ಯವಾದಗಳು ನಮಸ್ಕಾರ ಇಂದಿನ ನಿಮ್ಮ ಸಂಚಿಕೆ ಅದ್ಭುತ ಲೇಖನ ಸರ್ ನಿಜ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಕಲಾ ದೇವತೆ ಸರಸ್ವತಿ ಅಮ್ಮ ಅವರ ಕುವರ ಗುಬ್ಬಿ ವೀರಣ್ಣ ಸುಬ್ಬಯ್ಯ ನಾಯ್ಡು ಇನ್ನು ಅನೇಕ ನಾಟಕ ರಂಗಭೂಮಿ ವಿಶ್ವ ವಿದ್ಯಾಲಯ ದಿಂದ ಬಂದ ನಟನ ವಿಶ್ವ ವಿದ್ಯಾಲಯ ಅಪ್ಪಾಜಿ ದೇವರು ರಾಜಣ್ಣ ಹಿಮಾಲಯ ಪರ್ವತ ಮೇರು ನಟ ಅಪ್ಪಾಜಿ ದೇವರು ಸರ್ ಅದ್ಭುತ ಲೇಖನ ಮಾಹಿತಿ ಕೊಟ್ಟ ತಮಗೆ ಕೋಟಿ ಧನ್ಯವಾದಗಳು ನಮಸ್ಕಾರ ಜೈ ರಾಜಣ್ಣ