ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್… ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ..ಅದರಒಂದುಕಿರುನೋಟ
“ಹ್ಯುಮನ್ ಕಂಪ್ಯೂಟರ್” ಎಂದು ಕರೆಯಲ್ಪಡುವ ಗಣಿತ ತಜ್ಞೆ “ಶಕುಂತಲಾ ದೇವಿ”ಯಾಗಿ ಬಾಲಿವುಡ್ ನ ನಟಿ ವಿದ್ಯಾಬಾಲನ್ ಬರಲಿದ್ದಾರೆ .. ಈ ಚಿತ್ರವನ್ನು ಅನು ಮೆನನ್ ಎಂಬಾಕೆ ಡೈರೆಕ್ಟ್ ಮಾಡಲಿದ್ದಾರೆ.
“1983” ಭಾರತದ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ದೊಡ್ದ ಸಂತಸ ತಂದ ವರುಷ, ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಮದಲ ಬಾರಿಗೆ ಇಂಗ್ಲೆಡ್ನಲ್ಲಿ ವಿಶ್ವ ಕಪ್ಪನ್ನು ಗೆದ್ದಿತು.. ಅದನ್ನೇ ಕಥವಸ್ತುವಗಿ ಇಟ್ಟುಕೊಂಡು “83” ಅನ್ನೋ ಶೀರ್ಷಿಕೆ ಅಡಿಯಲ್ಲಿ, ಕಬೀರ್ ಖಾನ್ ನಿರ್ದೇಶಿಸಲಿದ್ದಾರೆ.. ಚಿತ್ರದ ಮುಖ್ಯ ಭೂಮಿಕೆಯಲ್ಲಿ .
ಬೆಂಗಳೂರಿನ ಅಂಡರ್ವರ್ಲ್ಡ್ ಲೋಕಕ್ಕೆ ದೊರೆಯಾಗಿದ್ದ M.P “ಜಯಾರಾಜ” ಜೀವನ್ ಚರಿತ್ರೆ ಸಿನಿಮಾ ಆಗಲಿದೆ .. ಡಾಲಿ “ಧನಂಜಯ್“, ಜಯರಾಜ್ ಆಗಲಿದ್ದಾರೆ, ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಚಿತ್ರಥೆಯನ್ನು ಬರೆದಿದ್ದು ,ಆಶುಬೆದ್ರ ಆಕ್ಷನ್ ಕಟ್ ಹೇಳಲಿದ್ದಾರೆ..
ಮುಂದುವರೆಯುತ್ತದೆ
Author: P.Ghanashyam