ತಮಿಳು ಚಿತ್ರರಂಗದಿಂದ ಪೊಲ್ಲಾದವನ್ ಚಿತ್ರಕ್ಕೆ ಅವಕಾಶ ನೀಡಿದ್ದು ಸದುಪಯೋಗ ಪಡಿಸಿಕೊಂಡರು, ಅಲ್ಲಿಯೂ ನಟಿಸಿ ಜನಮನ್ನಣೆ ಪಡೆದರು. ಚಿತ್ರ ಭಾರೀ ಯಶಸ್ಸು ಗಳಿಸಿತು. ಗಲ್ಲಾ ಪೆಟ್ಟಿಗೆ ಲೂಟಿ ಮಾಡಿತು.
ನಂತರ ಬಂದ ಚಿತ್ರವೇ” ದುನಿಯಾ “ಪೋಲಿಸ್ ಪಾತ್ರ ಅಧ್ಭುತ ಯಶಸ್ಸು ಕಾಣಿತು, ಕಬಡ್ಡಿ ಕೋಚಾಗಿ ತಮಿಳು ಚಿತ್ರ “ವೆನಿಲಾ ಕಬಡ್ಡಿ ಕುಳು ” ವೀರಪ್ಪನ್ ಪಾತ್ರದ “ಅಟ್ಟಹಾಸ ” ನಟನೆ ಜನಮೆಚ್ಚುಗೆ ಪಡೆದ ಚಿತ್ರ, ನಂತರ ತಮಿಳಿನ “ಆರಂಭಂ“ಚಿತ್ರದ ಪೋಲೀಸ್ ಅಧಿಕಾರಿ ಪಾತ್ರ.
2014 ಉಳಿದವರು ಕಂಡಂತೆ ಚಿತ್ರದಲ್ಲಿ ಮುನ್ನ ವಿಭಿನ್ನ ಶೈಲಿಯ ಪಾತ್ರ ಅಭಿಮಾನಿಗಳಿಗೆ ಖುಷಿ ತಂದಿದೆ ಹಾಗೂ “ಅಯ್ಯಯ್ಯಯ್ಯೋ ನಗ್ತಾವ್ಳೋ ” ಈ ಹಾಡು ತುಂಬಾ ಪಾಪ್ಯುಲರ್ ಆಗಿ ಎಲ್ಲರ ಬಾಯಲ್ಲೂ ಈ ಸಾಲುಗಳು.
2015 ರಲ್ಲಿ ತಮಿಳಿನ” ತಿಲಗರ್ ” ಇವರ ನಟನೆಗೆ ಸಾಕ್ಷಿ.
ನಟಿಸಿದ ಚಿತ್ರಗಳಲ್ಲಿ ಕೆಲವು ಹೇಳೊದಾದರೆ ಡೆಡ್ಲಿ ಸೋಮ, ಕನ್ನಡದ ಕಂದ, ಗೆಳೆಯ, ಕ್ಷಣ ಕ್ಷಣ, ಗೂಳಿ, ಇಂತಿ ನಿನ್ನ ಪ್ರೀತಿಯ, ಅಕ್ಕ ತಂಗಿ, ಬಿರುಗಾಳಿ, ಕಬ್ಬಡ್ಡಿ, ಹುಲಿ, ಜಟ್ಟ, ವಾಸ್ಕೊಡಿಗಾಮ, ದೇವಕಿ, ನನ್ನ ಪ್ರಕಾರ, ಕಥಾ ಸಂಗಮ..
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏
ತೆಲುಗು ಚಿತ್ರರಂಗದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ರವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಸ್ವತಃ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಟ ಅಲ್ಲು ಅರ್ಜುನ್ ಮನೆಯಲ್ಲಿ…
ಹೆಸರಿಗೆ ತಕ್ಕಂತೆ ನೋಡಲು ಸ್ಪುರದ್ರೂಪಿ, ಅದ್ಭುತ ಕಲಾವಿದೆ ಯಾಗಿದ್ದ ಈಕೆ ಕನ್ನಡ,ಹಿಂದಿ,ತಮಿಳ್,ತೆಲುಗು ಮತ್ತು ಮಲಯಾಳಂ ಭಾಷೆ ಸೇರಿ 107 ಸಿನಿಮಾಗಳಲ್ಲಿ ಅಭಿನಯಿಸಿದ್ದರು.ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿ ಪೋಷಕ…
ಕಲೆಯಂಬ ಬೆಳಕಿನಿಂದ, ಕಲಾದೇವಿಗೆ25 ವರ್ಷಗಳ ಕಾಲ ಸತತ ಸೇವೆ ಸಲ್ಲಿಸಿ, ಹಲವು ಸಹ ಕಲಾವಿದರು,ತಂತ್ರಜ್ಞಾರ ಬದುಕಿಗೆ ದಾರಿದೀಪವಾಗಿ, ಪರದೆಯಮೇಲಷ್ಟೇಬಾದ್ಷಾ ಆಗದೆ ನಿಜ ಜೀವನದಲ್ಲಿಯು ವಾತ್ಸಲ್ಯ ಸಾರುವ “ಮಾಹಾರಾಜ“ನಾಗಿದ್ದಾರೆ.”ಪದಗಳಿಗೆ…