ಭೀಮಸೇನ ನಳ ಮಹಾರಾಜಾ

ಅದ್ಬತ ಕ್ಲೈಮ್ಯಕ್ಸ್
ಸೂಪರ್ ಸಸ್ಪೆನ್ಸ್
ಒಳ್ಳೆಯ ನಟನೆ

ಸಿನಿಮಾ ನಿರೂಪಣೆ
ನೀರಸ
ಛಾಯಾಗ್ರಹಣ ಕೆಲಸ ಮಾಡಲ್ಲ
ಎಷ್ಟು ಚನ್ನಾಗಿ ತೆಗೆಯ ಬಹುದಿತ್ತು
ಸಿನಿಮಾ .
ನಾಯಕ ಹೀರೋ ಸ್ಟಾರ್ ಆಗಬೇಕು ಅಂತ ಸಿನಿಮಾ ತೆಗೆದಿಲ್ಲ ಉತ್ತಮ ನಟನಗಾಬೇಕೆಂಬ
ಅಸೆ ಚಿತ್ರ ನೋಡಿದಗ ಗೊತ್ತಗುತ್ತದೆ !
ಚಿತ್ರದ ಕೊನೆ
ನಿಮ್ಮ ಎಲ್ಲಾ ನೀರಸೆ ಮುಕ್ತ ಗೊಳಿಸಿ
ಒಂದು ಮಂದಾಹಸ ನಿಮ್ಮ ಮುಖದ ಮೇಲೆ ಇರುತ್ತದೆ.
ನೋಡಲು ಏನು ಬೇಸರ ಇಲ್ಲ ಎಲ್ಲಾ ಬೇಸರ ಚಿತ್ರದ ಕೊನೆಗೆ ಮುಗಿಯುತ್ತದೆ

ದಿಯಾ ಲವ್ ಮ್ಯಾಕ್ ಟೇಲ್ ಅಥವಾ ಉಂಪೆಂದ್ರನ ಕೈಗೆ ಇ ಸಿನಿಮಾ ಸಿಕ್ಕಿದ್ದರೆ
ಚಿಂದಿ !
ದೇವರು ಒಂದು ಕೊಟ್ಟರೆ ಒಂದು ಕೊಡಲ್ಲ ಎನ್ನುವುದು ಇದಕ್ಕೆ ಇರಬಹುದು
ಯಾವ ಸಿನಿಮಾ ಸ್ಪೂರ್ತಿ ಅಂತ ಕೇಳ್ಬೆಡಿ
ಚಿತ್ರದ ಕೊನೆ ದೃಶ್ಯ
Climax ಇದೆಯಲ್ಲ
ನಿಮ್ಮ ಅಚ್ಚರಿ ಮೂಡಿಸುವುದು
ಅಷ್ಟೇ ಅಲ್ಲ
ಇಷ್ಟು ವರೆಗೆ ಮೂಡಿದ ಬೇಸರ
ದೂರ ಮಾಡುತ್ತದೆ !

Ravi Kumar

Ravi Kumar

V.RAVIKUMAR......ತಮಿಳು ನಾಡಿಗೆ ಕೂಗಳತೆಯ ದೂರದಲ್ಲಿ ತಮಿಳು ನಾಡು ಗಡಿಗೆ ಅಂಟಿಕೊಂಡೆ ಇರುವ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನನ್ನ ಊರು . ರೇಷ್ಮೆ ನಗರಿ ಎಂಬ ಬಿರುದು ಉಂಟು ಕೊಳ್ಳೆಗಾಲದಲ್ಲಿ ಕಾಲೇಜು ವಿದ್ಯಾಭ್ಯಾಸ ನಂತರ ಕಂಪ್ಯೂಟರ್ ಸೈನ್ಸ್ ಒಂದು ಕೊರ್ಸ್ ತೆಗೆದು ಕೊಂಡೆ. ಸಿನಿಮಾ ಅಂದರೆ ತುಂಬಾ ಇಷ್ಟ ಸಾಹಿತ್ಯ ಬರವಣಿಗೆ ಪುಸ್ತಕ ಓದುವುದು ಕೂಡ. ಹೃದಯ ದಿಂದ ಹೃದಯಕೆ ಮತ್ತು ಹಿಮವತಿ ಕವನ ಸಂಕಲನ. ಕುಮುದಂ ದಿನ ಮಲರ್ ಮತ್ತು ಕೆಲವು ತಮಿಳು ಪತ್ರಿಕೆ ಮತ್ತು ಅಂಧ್ರ ಈ ನಾಡು ಪತ್ರಿಕೆಗಳಲ್ಲಿ ಕೆಲವು ಲೇಖನಗಳು. ಮತ್ತು ಕನ್ನಡ ಪತ್ರಿಕೆಗಳಲ್ಲಿ ಹೆಲಿಯನ್ಸ್ UFO ಬಗ್ಗೆ ಆಸಕ್ತಿ ಮತ್ತು ಸಂಶೋಧನೆ. ಪೋಟೋ ಗ್ರಾಪಿ ಪ್ರಕೃತಿಯ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಇನ್ನೂ ಇಷ್ಟ .

Leave a Reply