ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಾ ಇದ್ದ “ಅಶ್ವಿನ್ಜ ನಕ್ಷತ್ರ” ದಾರವಾಹಿಯಿಂದ ಎಲ್ಲರಿಗೂ ಚಿರ ಪರಿಚಿತರಾದರು ನಟಿ “ಮಯೂರಿ ಕ್ಯಾಟರಿ“.ಹುಬ್ಬಳ್ಳಿ ಮೂಲದ ಹುಡ್ಗಿ ಈಕೆ. ಸೀರಿಯಲನಲ್ಲಿ ಅಭಿನಯಿಸಿ ಜನಪ್ರಿಯತೆ ದೊರೆತ ಬಳಿಕ ಸೀಮಿಮಾಗಳಲ್ಲೂ ನಟಿಸಲು ಪ್ರಾರಂಭಿಸಿದರು.
ಅಜಾಯ್ ರಾವ್ ಜೊತೆಗೆ “ಕೃಷ್ಣ ಲೀಲಾ”, ಶರಣ್ ಜೊತೆಗೆ “ನಟರಾಜ ಸರ್ವಿಸ್” ಮತ್ತು ಇಷ್ಟಕಾಮ್ಯ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಕಾರಣಾಂತರಗಳಿ0ದ ಸ್ವಲ್ಪ ದಿನಗಳ ಕಾಲ ಸೀರಿಯಲ್ ಮತ್ತು ಸಿನಿಮಗಳಿಂದ ದೂರ ಇದ್ರು..
ಇದೀಗ ಜೀವನದ ಮುಖ್ಯವಾದ ಹೊಸ ಹಂತಕ್ಕೆ ಕಾಲಿಡ್ತಾ ಇದ್ದರೆ ಮಯೂರಿ..” ಹಸೆಮಣೆಯಲ್ಲಿ ಕೂರ್ತಾ ಇದ್ದಾರೆ”. ಅರುಣ್ ಎಂಬ ಸಾಫ್ಟ್ವೇರ್ ಎಂಜಿನಿಯರ್ ಗೆ ನಿಜ ಜಾವನದಲ್ಲಿ ಜೋಡಿಯಾಗಲಿದ್ದಾರೆ ಮಯೂರಿ. 10 ವರ್ಷಗಳಿಂದ ಪರಸ್ಪರ ಪರಚಿಯವಿದ್ದು.. ಗೆಳೆಯನನ್ನು ಮದುವೆಯಾಗ್ತಾ ಇದ್ದಾರೆ. ಸಧ್ಯದ ಪರಿಸ್ತಿಯಲ್ಲಿ ಇರುವ ನಿರ್ಬಂಧಗಳ ಕಾರಣ ಬರಿ ಎರಡು ಕುಟುಂಬದವರು ಮತ್ತು ಆಪ್ತ ವಲಯದವರ ಸಮ್ಮುಖದಲ್ಲಿ ಇಂದು (ಜೂನ್ 12) ಸರಳ ವಿವಾಹವಾಗಲಿದ್ದಾರೆ..