ಶಿವರಾಜ್ ಕುಮಾರ್ ನಟನೆಯ ಡಾನ್, ಹ್ಯಾಟ್ರಿಕ್ ಹೊಡಿ ಮಗ, ಸುಗ್ರೀವ ಚಿತ್ರಗಳು ನಿದೇ೯ಶಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ಗೂಳಿ ಚಿತ್ರ ನಿದೇ೯ಶನ. ದುನಿಯಾ ವಿಜಯ್ ನಟನೆಯ ಶಿವಾಜಿನಗರ ಚಿತ್ರ ನಿದೇ೯ಶನ ಮಾಡಿದ್ದಾರೆ. ಆದಿತ್ಯ ನಟನೆಯ ಬೆಂಗಳೂರು ಅಂಡರ್ವಲ್ಡ್ ಚಿತ್ರ ನಿದೇ೯ಶನ. ಪ್ರಜ್ವಲ್ ದೇವರಾಜ್ ನಟನೆಯ ಕೆಂಚ ಚಿತ್ರ ನಿದೇ೯ಶನ. ಕೃಷ್ಣಮೂರ್ತಿ ನಟನೆಯ ಜೇಡರಹಳ್ಳಿ ಚಿತ್ರ ನಿದೇ೯ಶನ. ಮಯೂರ್ ಪಟೇಲ್ ನಟನೆಯ ಉಡೀಸ್ ಚಿತ್ರ.
ಕೇವಲ ನಿದೇ೯ಶಕ ಮಾತ್ರವಲ್ಲದೆ ಸಹ ಕಲಾವಿದರಾಗಿ, ಖಳನಟರಾಗಿ ಅಭಿನಯಿಸಿರೋದು ಗಮನಾರ್ಹ. ಧೃವ, ಡಾನ್, ಸದಾ೯ರ, ಉಡೀಸ್, ತಿರುಪತಿ, ಅಂಬಿ, ಅರಸು, ಬಿಡ್ಡ, ಚೈತ್ರದ ಚಂದ್ರಮ, ಆಕಾಶ ಗಂಗೆ, ದೇವೃ, ಕೆಂಚ, ಪ್ರೀತ್ಸೆ ಪ್ರೀತ್ಸೆ, ಚಿರು, ಕೃಷ್ಣನ್ ಲವ್ ಸ್ಟೋರಿ, ಚೆನ್ನಮ್ಮ ಐಪಿಎಸ್, ಗನ್, ಅಲೆ, ರಾಮ್ ಲೀಲ, ಒನ್ ಟೈಮ್ ಹೀಗೆ…
ಯಾವುದೇ ಚಿತ್ರಗಳಲ್ಲಿ ಬಂದರೂ ಕೆಲ ಹೊತ್ತು ಮಾತ್ರ ಇದ್ದರೂ ಇವರ ವಿಲನ್ ನಟನೆ ಮಾತನಾಡುವ ಶೈಲಿ ಎಲ್ಲವೂ ಚೆನ್ನ.
ನಾಯಕ ನಟರಾಗಿ “ಪಾಗಲ್ ” ಚಿತ್ರ ನಾಯಕಿಯಾಗಿ “ಪೂಜಾಗಾಂಧಿ ” ಇವರದು ಭಗ್ನ ಪ್ರೇಮಿಯ ಪಾತ್ರ , ಅಭಿನಯ ಮೆಚ್ಚುಗೆ.
ಕನ್ನಡ ಚಿತ್ರರಂಗದಲ್ಲಿ 16 ವಷ೯ಗಳು ಸೇವೆ ಸಲ್ಲಿಸಿದ ಇವರು ಭರವಸೆಯ ನಿದೇ೯ಶಕರಾಗಿ ಗುರುತಿಸಿಕೊಂಡಿದ್ದರು.
ಮುಂದುವರಿಯುವುದು
ಶ್ರೀನಿವಾಸ್ ಎ
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏
ಕೇಂದ್ರ ಸರ್ಕಾರದ ಕಾರ್ಯಕ್ರಮಕ್ಕೆ ಕಿಚ್ಚಾಸುದೀಪ್ ಮುಖ್ಯ ಅತಿಥಿ! ಪ್ರತಿ ವರ್ಷ ನಡೆಯುವ ಅಂತರ ರಾಷ್ಟ್ರೀಯ ಚಿತ್ರೋತ್ಸವ IFFI (International Film Festival of India) ಗೋವಾದಲ್ಲಿ ನಡೆಯಲಿದ್ದು, …
ಮುಂಗಾರು ಮಳೆಯಲ್ಲಿ ಗೋಲ್ಡನ್ ಸ್ಟಾರ್ ತಾಯಿಯ ಪಾತ್ರವನ್ನು ಮರೆಯಲು ಸಾಧ್ಯವೇ? ಗಾಳಿಪಟದಲ್ಲಿ ಭಾವನಿ ಮಾತು ಅಮ್ಮನ ನಡುವಿನ ಜಗಳದ ಜುಗಲ್ಬಂದಿ ಯಂತೂ ನಮ್ಮ ಮನೆಗಳಲ್ಲೇ ನಡೆಯುತ್ತಿರುವ ಘಟನೆಯಂತೆಯೇ…