ರತ್ನನ್ ಪ್ರಪಂಚ

ಹಿರಿಯ ಕವಿಗಳಾದ ಶ್ರೀ ಜಿ. ಪಿ ರಾಜರತ್ನ0 ಅವರು ಬರೆದಿರುವ ಜನಪ್ರಿಯ ಗೀತೆಯೊಂದರ್ ಸಾಲು  ಈಗ ಸಿನಿಮಾ ಟೈಟ್ಲ್ ಆಗಿದೆ.. “ರತ್ನನ್ ಪ್ರಪಂಚ” ಸಿನಿಮಾ ಆಗ್ತಿದೆ

ಡಾಲಿ ಧನಂಜಯ ಅಭಿನಯಿಸುತ್ತಿರವ “ರತ್ನ ನಾಗಿ”

ಅಭಿನಯ್ಸ್ತಿದ್ದಾರೆ…ಈ ರತ್ನನ್ಪ್ರಪಂಚನ ನಿರ್ದೇಶಕ “ರೋಹಿತ್ಪದಕಿ” ಚಿತ್ರಿಸಿದ್ದಾರೆ, ಕಥೆಯನ್ನ ವಿಭಿನ್ನವಾಗಿ, ಸುಂದರವಾಗಿ ಕಲಾತ್ಮಕವಾಗಿ ಹೇಳುವುದರಲ್ಲಿ ರೋಹಿತ್ಚಾಣಾಕ್ಷತೆಯನ್ನ ನಾವು  “ದಯವಿಟ್ಟು ಗಮನಿಸಿ” ಸಿನಿಮಾದಲ್ಲಿ ಗಮನಿಸಿದ್ದೀವಿ..

ಸಂಗೀತ ನೀಡೋಕೆ ಅಜನೀಶ್ಲೋಕನಾಥ್ತಯಾರಾಗಿದ್ದಾರೆ.. kgf ,ರಾಜಕುಮಾರ ಖ್ಯಾತಿಯ ಕಾರ್ತಿಕ್ಸಿಮಾನ ನಿರ್ಮಿಸಿದ್ದಾರೆ..  ಶ್ರೀಶ ಕಾಡುವಳ್ಳಿ ತಮ್ಮ ಕ್ಯಾಮೆರಾ ಕಣ್ಣಿನಿಂದ ಎಲ್ಲವನ್ನು ಸೇರಹಿಡಿಯಲು ಸಿದ್ಧವಿದ್ದಾರೆ.. ಸಿನಿಮಾದ ಚಿತ್ರೀಕರಣಕ್ಕೆಅಗತ್ಯವಿರುವ  ಪೂರ್ವ ಸಿದ್ಧತೆಯಲ್ಲಿ ತಂಡ ತೊಡಗಿದೆ …

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply