ರಾಧಿಕಾ ಪಂಡಿತ್ ಅವರ ತಾಯಿಯ ಮನೆಯಲ್ಲಿ” ಗೀತಮ್ಮ” ಅನ್ನೋರು ಸುಮಾರು 8 ವರ್ಷಗಳಿಂದ ಮನೆ ಕೆಲಸ ಮಾಡುತ್ತಾ ಅವರ ಮನೆಯಲ್ಲಿ ಒಬ್ಬರಾಗಿದ್ದರೆ, ಸಂಸಾರದ ಓರ್ವ ಸದಸ್ಯೆ ಆಗಿಬಿಟ್ಟಿದ್ದಾರೆ.ರಾಧಿಕ ಪಂಡಿತ್ ಅವ್ರು ಮೊದಲ ಬಾರಿಗೆ ತಾಯಿಯಾದಗ, ಅವರಿಗೆ ಬೇಕಾದ ಅಗತ್ಯ ಆರೈಕೆಗಳನ್ನಗೀತ್ ಅವರು ಸ್ವಂತ ತಾಯಿಯಂತೆ ನೆರವೇರಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕೂಡ ಅವರಿಗೆ ನೆರವಾಗಿದ್ದರು.
ಗೀತ ಅವರ ಈ ನಿಷ್ಕಲ್ಮಶವಾದ ಸೇವೆಯ ಕಂಡು ಕೃತಘ್ನ ಭಾವದಿಂದ ರಾಧಿಕಾ ಅವರಿಗೆ ಒಂದು ಸರ್ಪ್ರೈಸ್ಗಿಫ್ಟ್ಕೋಟ್ಟಿದ್ದಾರಂತೆ ಅದರ ಜೊತೆಗೆ ಅವರ ಕೈಯಲ್ಲಿ ಕೇಕ್ ಕೂಡ ಕಟ್ ಮಾಡಿಸಿ ಪ್ರೀತಿ ಹಂಚಿಕೊಂಡರು.. ಮನೆ ಕೆಲಸದವರನ್ನುತುಚ್ಚ್ಜವಾಗಿ ಕಾಣದ ನಿಮ್ಮಲ್ಲೊಬ್ಬರಾಗಿ ಕಾಣಿ ಎಂದು ಈ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ಈ ಫೋಟೋನ ಅವರ ಇನ್ಸ್ಟಾಗ್ರಾಮ್ಖಾತೆಯಲ್ಲಿಹಾಕಿದ್ದು ಅದು ಈಗ ಎಲ್ಲೆಡೆ ವೈರಲ್ ಆಗಿದೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ