ರಾಜವಂಶದ ಅಭಿಮಾನಿಗಳಿಗೆ ಎರಡು ಮುಖ್ಯ ತಿಂಗಳು ಹಬ್ಬದ ಸಂಭ್ರಮವಿರುವುದು, ತಾವು ಮನೆಯಲ್ಲಿ ಉಗಾದಿ, ದೀಪಾವಳಿ ಆಚರಿಸುತ್ತಾರೋ ಇಲ್ಲವೋ ಆದರೆ ಈ ಪ್ರಮುಖ ದಿನಗಳಲ್ಲಿ ಅಭಿಮಾನಿಗಳು ತುಂಬಾ ಇಷ್ಟ ಪಟ್ಟು ಆಚರಿಸುವ ದಿನ, ಒಂದು ಏಪ್ರಿಲ್ ತಿಂಗಳಲ್ಲಿ “ಅಣ್ಣಾವ್ರ ” ಹುಟ್ಟಿದ ಹಬ್ಬ ಏಪ್ರಿಲ್ 24 ಮತ್ತು ಜುಲೈ ತಿಂಗಳಲ್ಲಿ ಜುಲೈ 12 “ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ” ರವರ ಹುಟ್ಟಿದ ಹಬ್ಬ.
ಮೊದಲಿಗೆ ಲಿವಿಂಗ್ ಲೆಜೆಂಡ್ ಶಿವಣ್ಣ ರವರಿಗೆ ಹ್ಯಾಪಿ ಬರ್ತ್ಡೇ ತಿಳಿಸೋಣ . ಜನುಮ ದಿನದ ಶುಭಾಶಯಗಳು ಪ್ರೀತಿಯ ಶಿವಣ್ಣ 🌹💜💐😍.
ಬಹುಶಃ ಇವರ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಮದುವೆಯಾಗಿದ್ದು, ಚಿತ್ರರಂಗದಲ್ಲಿ ಸಕ್ರಿಯವಾಗಿ ನಟಿಸುತ್ತಿರುವುದು ಎಲ್ಲಾ ಖಾಸಗಿ ವಾಹಿನಿಯಲ್ಲಿ ನೋಡಿರುತ್ತೀರಿ, ಆದರೆ ಅವರ ಹುಟ್ಟಿದ ಹಬ್ಬದ ವಿಶೇಷವಾಗಿ ಕೆಲವು ನನಗೆ ತಿಳಿದ ವಿಷಯವನ್ನು ನಿಮ್ಮ ಮುಂದೆ ಹಂಚಿಕೊಳ್ಳುವೆ.
ಇವರನ್ನು ಅಭಿಮಾನದಿಂದ ಅಭಿಮಾನಿಗಳು ಏನೆಂದು ಕರೀತಾರೆ ಅನ್ನೋದುನ್ನ ನೋಡೋಣ
ಎವರ್ ಗ್ರೀನ್ ಚಿರಯುವಕ 🤩
ಬಾಕ್ಸ್ ಆಫೀಸ್ ಬ್ರಹ್ಮ❤
ಗಾಜನೂರು ಗಂಡು 💜
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ 💙
ಕರುನಾಡ ದೊರೆ 💛
ದೊಡ್ಮನೆ ನಂದಾದೀಪ 💕
ನೊಂದರ ಪಾಲಿಗೆ ಪುರುಷೋತ್ತಮ 🌷
ಅನಾಥ ಮಕ್ಕಳ ಪಾಲಿಗೆ ದೇವೃ 🌺
ಸಿಡಿದೆದ್ದರೆ ಸಿಂಹದ ಮರಿ 🌲
ತಾಯಂದಿರ ಪಾಲಿಗೆ ಜೋಗಿ 🌼
ಹೀರೋ ಹೀರೋ ಹ್ಯಾಟ್ರಿಕ್ ಹೀರೋ 🎠
ಭರತ ಚಕ್ರವರ್ತಿ 🍓
ಕರುನಾಡ ಚಕ್ರವರ್ತಿ 🍊
ಸ್ಯಾಂಡಲ್ವುಡ್ ಬಾದ್ಶಾ 🏵
ಜಗಮೆಚ್ಚಿದ ಮಗ 🦄
ಬಂಗಾರ ಸನ್ ಆಫ್ ಬಂಗಾರದ ಮನುಷ್ಯ 🦆
ಕೊಹಿನೂರು ಡೈಮಂಡ್ 🌅
ದುಷ್ಟರನ್ನು ಮಟ್ಟ ಹಾಕೊ ಡಾನ್ 🎪
ರಸಿಕರ ಯುವರಾಜ 🎀
ಎನಜಿ೯ ಬೂಸ್ಟರ್ 🦜
ಮಿಂಚಿನಂತ ಯುವಕ 🐎
ಸ್ಯಾಂಡಲ್ವುಡ್ ಲೀಡರ್👑
ಆದೇ ತೇಜಸ್ಸು ಅದೇ ವಚ೯ಸ್ಸು💫
ಹೆಣ್ಣು ಮಕ್ಕಳ ಪ್ರೀತಿಯ ಅಣ್ಣ🎇
ಮುತ್ತುರಾಜರ ಪ್ರೀತಿಯ ಮುತ್ತು 🎄
9 ವಷ೯ದ ಅದೃಷ್ಟದ ನಕ್ಷತ್ರ 🔥
ಗಂಧದ ಗುಡಿಯ ನಾಯಕ 🌀
ನಾಟ್ಯ ಸಾವ೯ಭೌಮ 🕺
ಅಭಿನಯ ಚತುರ 😘
ಗೀತಕ್ಕರ ಪ್ರೀತಿಯ ಶಿವಣ್ಣ ❣️
ಪವರ್ ಸ್ಟಾರ್ ಗೆ ಇವರೇ ಇನ್ಸ್ಪಿರೇಷನ್💙
ಪ್ರೇಮಿಗಳಿಗೆ ಸ್ಪೂರ್ತಿ ಹೃದಯ ಹೃದಯ ಕವಿ 🌹
ರೌಡಿಗಳ ಪಾಲಿಗೆ ಟಗರು ಖಡಕ್ ಪೋಲೀಸ್ ಆಫಿಸರ್ 💚
ಭೂಮಿ ತಾಯಿಯ ಚೊಚ್ಚಲ ಮಗನು 🌺
ತಪ್ಪು ಮಾಡಿದವರಿಗೆ ಭೈರತಿ ರಣಗಲ್ಲು 👁🗨
ಸೆಂಚುರಿ ಸ್ಟಾರ್ 😘
ಅದರ ಜೊತೆಗೆ ನನ್ನ ಕಲ್ಪನೆಯ ಸಾಲುಗಳು ನಿಮಗೆ ಹಿಡಿಸುವುದು ಅಂತ ನಂಬಿರುವೆ.
( ಮುಂದುವರೆಯುವುದು )
ಆತ್ಮೀಯ ರಾಜ್ ವಂಶ ಅಭಿಮಾನಿ ದೇವರು ಹಾಗೂ ಲೇಖನ ಕರಾರು ಶ್ರೀನಿವಾಸ್ ಅವರಿಗೆ ಧನ್ಯವಾದಗಳು ನಮಸ್ಕಾರ ಸರ್ ಇಂದಿನ ನಿಮ್ಮ ಸಂಚಿಕೆ ನಮ್ಮ ಕನ್ನಡ ಚಿತ್ರ ರಂಗದ ಬಾದಷ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜಕುಮಾರ್ ಬಾಸ್ ಅಣ್ಣ ಅವರ 58ನೆಯ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಜೊತೆಗೆ ಒಳ್ಳೆಯ ಲೇಖನ ಉಡುಗೊರೆ ಸರ್ ಬಹಳ ಚೆನ್ನಾಗಿ ಅರ್ಥ ಗರ್ಭಿತ ವಾಗಿ ಶಿವಣ್ಣ ಅವರ ಸಿನಿಮಾ ಶೀರ್ಷಿಕೆ ಜೊತೆಗೆ ಬಹಳ ಅದ್ಭುತ ಅತ್ಯುತ್ತಮ ಶ್ರೇಷ್ಠ ಲೇಖನ ಬರೆದಿದ್ದೀರಿ ತಂದೆಗೆ ತಕ್ಕ ಮಗ ಎಲ್ಲಾ ದೊಡ್ಡ ಯೆಜ್ಮಾನ್ರು ಮುತ್ತು ರಾಜಕುಮಾರ್ ಅಪ್ಪಾಜಿ ಅವರ ಗುಣಗಳು ಮೈದೋಡಿಸಿ ಕೊಂಡು ಇಂದು ಕನ್ನಡ ಚಿತ್ರ ರಂಗ ನಾಡು ನುಡಿ ಜಲ ಕನ್ನಡ ಭಾಷೆ ಚಿತ್ರ ರಂಗ ಸಮಸ್ಯೆ ಬಂದಾಗ ತಂದೆ ಅಪ್ಪಾಜಿ ಅವರ ಮಾರ್ಗದರ್ಶನದಲ್ಲಿ ನೆಡೆಯುವ ಏಕೈಕ ಕಲಾವಿದರು ಡಾ ಡಾ ಡಾ ಡಾ ಡಾ ಡಾಕ್ಟರ್ ಶಿವರಾಜಕುಮಾರ್ ಬಾಸ್ ಅಣ್ಣ ಲಿವಿಂಗ್ ಲೆಜೆಂಡ್ ಶಿವಣ್ಣ ಶೀರ್ಷಿಕೆ ಲೇಖನ ಮಾಹಿತಿ ಸಂಚಿಕೆ ಅದ್ಭುತ ಸರ್ ನಿಮ್ಮಂಥ ಯುವ ಬರಹಗಾರರು ಕನ್ನಡ ಚಿತ್ರ ರಂಗಕ್ಕೆ ತಮ್ಮ ಸೇವೆ ಬಹಳ ಮುಖ್ಯ ಸರ್ ಇಂತಹ ಉತ್ತಮ ಲೇಖನ ಕೊಟ್ಟ ತಮಗೆ ದೊಡ್ಮನೆ ರಾಜವಂಶ ಅಭಿಮಾನಿ ದೇವರು ಕಡೆಯಿಂದ ಕೋಟಿ ರಾಜ್ ಧನ್ಯವಾದಗಳು ನಮಸ್ಕಾರ ಸರ್ ಜೈಭೀಮ್ ಜೈ ಮುತ್ತು ರಾಜಕುಮಾರ್ ಜೈ ಶಿವಣ್ಣ