ಸರಿ ಸುಮಾರು 5 ತಿಂಗಳಿಂದ, ಚಿತ್ರರಂಗ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಕಾರಣ ಕಲಾವಿದರಿಗೆ, ನಿರ್ದೇಶಕರಿಗೆ, ತಂತ್ರಜ್ಞಾನರಿಗೆ ಹಾಗು ನಿರ್ಮಾಪಕರಿಗೆ ಕೆಲಸವಿಲ್ಲದಂತಾಗಿದೆ. ಜೂನಿಯ ರ್ಆರ್ಟಿಸ್ಟಗಳು, ಸಹಾಯಕ ನಿರ್ದೇಶಕರುಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಇದು ಸಿನಿಮಾಗಷ್ಟೇ ಸೀಮಿತವಲ್ಲ ಎಲ್ಲ ರೀತಿಯ ಉದ್ಯಮಕ್ಕೂ ಪೆಟ್ಟು ಬಿದ್ದಿದೆ. ಸದ್ಯದ ಪರಿಸ್ಥಿತಿಗೆ ಸೂಕ್ತ ಪರಿಹಾರ ಮಾರ್ಗ ಪಾಲಿಸಿ, ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವುದರ ಬಗ್ಗೆ ಚರ್ಚೆ ನಡೆಯಿತು. ಹಿರಿಯ ನಿರ್ಮಾಪಕರು, ಥಿಯೇಟ ರ್ಮಾಲೀಕರು, ವಿತರಕರು, ನಿರ್ದೇಶಕರ ಉಪಸ್ಥಿತಿ ಇತ್ತು.
ಈ ಎಲ್ಲ ಚರ್ಚೆ ಶಿವಣ್ಣನ ಮನೆಯಲ್ಲಿ ನಡೆಯಿತು.ಎಲ್ಲಾಸಮಸ್ಯೆಯುಬೆಗೆಹರಿಯುವುದು,ಧೃತಿಗೆಡಬೇಡಿ ಎಂದು ಹಿತನುಡಿದರು,ತಂಡವನ್ನಮುನ್ನಡಿಸಿಕೊಂಡು ಹೋಗುವ ಹೊಣೆಯನ್ನು ಹೊತ್ತಿದ್ದಾರೆ… ಹಿರಿಯ ನಟ ಶಿವಣ್ಣ.