ಕಳೆದ ರಾತ್ರಿ ಗೆಳೆಯರೊಡನೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದ ಕಾರಣ ನಟ ಸಂಚಾರಿ ವಿಜಯ್ ಅವರ ತಲೆಗೆ ತೀವ್ರ ಪ್ರಮಾಣದಲ್ಲಿ ಪೆಟ್ಟಾಗಿದೆ, ಮೆದುಳಲ್ಲಿ ರಕ್ತ ಹೆಪ್ಪು ಗಟ್ಟಿ ಪ್ರಜ್ಞೇ ತಪ್ಪಿದ್ದಾರೆ. ಸಧ್ಯಕ್ಕೆ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದು ವೈದ್ಯರ ಹೇಳಿಕೆಯ ಪ್ರಕಾರ ಜೀವಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲವೆಂಬ ಭಾರವಸೆ ನೀಡಿದ್ದಾರೆ, ಸಂಚಾರಿ ವಿಜಾಯ ಅವರ ಚಿಕಿತ್ಸೆಗೆ ಬೇಕಾದ ಆರ್ಥಿಕ ಸಹಾಯ ಪೂರೈಸಲು ಕಿಚ್ಚಾ ಸುದೀಪ್ ಅವರು ಮುಂದಾಗಿದ್ದು, ವೈದ್ಯರ ಜೊತೆಗೆ ನೇರ ಸಂಪರ್ಕದಲ್ಲಿದ್ದಾರೆ ಅನ್ನುವ ಮಾಹಿತಿ ದೊರಕಿದೆ… ಸಂಚಾರಿ ವಿಜಯ್ ಅವರು ಒಳ್ಳೆ ಕಲಾವಿದನಷ್ಟೇ ಅಲ್ಲ ಓರ್ವ ಸಹೃದಯಿ ಜೊತೆಗೆ ಹೋರಾಟಗಾರ. ಈ ಹೊರಾಟದಲ್ಲಿ ಖಂಡಿತ ಅವರು ಗೆದ್ದು ಬರುತ್ತಾರೆ ಎಂಬ ವಿಶ್ವಾಸ ನಮಗಿದೆ. ..