ಆಗಸ್ಟ್ ತಿಂಗಳ ಮೊದಲ ವಾರದಿಂದ ಚಿತ್ರಮಂದಿರಗಳು,ಸಿನಮಾಗಳನ್ನ ಪ್ರದರ್ಶಿಸಲು ಸಿದ್ದವಾಗ್ತಾ ಇದೆ. 5 ತಿಂಗಳಿಂದ ದೇಶದ-ರಾಜ್ಯದ ಯಾವದೇ ಭಾಗದಲ್ಲೂ ಚಿತ್ರ ಮಂದಿರಗಳು ಕೆಲಸ ಮಾಡುತ್ತಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಇತರೆ ನೀತಿ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಕಾರಾಣ ಬೀಗ ಹಾಕಿದ್ರು.
ಬೆಂಗಳೂರು ಸೇರಿ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಚಿತ್ರ ಮಂದಿರಗಳು ಈಗ ತೆರೆಯಲಿದೆ, 25% ರಷ್ಟು ಜನರಿಗೆ ಮಾತ್ರ ಥಿಯೇಟರ್ ಒಳಗೆ ಪ್ರವೇಶ ನೀಡಲಾಗಿವುದು. ಪ್ರತಿ ಶೋ ಮುಗಿದ ನಂತರ ಒಂದು ಘಂಟೆಗಳ ಕಾಲ ಬ್ರೇಕ್ ನೀಡಿ, ಈಡಿ ಥಿಯೇಟರ್ ನ ಸಾನಿಟೈಜ್ ಮಾಡಿ, ಜಿತೆಗೆಸ್ವಚ್ಛತಾ ಕೆಲಸ ನಡೆಯುವುದು. ಥಿಯೇಟರ್ ಒಳಗೆ A/C ಇರುವುದಿಲ್ಲ. ಪ್ರತಿಯೊಬ್ಬರಿಗೂ ಕಡ್ಡಾಯ ತಪಾಸಣೆಯಾದಬಳಿಕವೇ ಒಳೆಗೆ ಪ್ರವೇಶ. ಹೀಗೆ ಹಲವು ನೀತಿ- ನಿಯಮಗಳನ್ನಪಾಲಿಸಿ,ಜನರ ದೊಂಬಿ ಮಾಡಿಕೊಳ್ಳದ ಹಾಗೆ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರದರ್ಶನ ಪ್ರಾರಂಭವಾಗುವುದು…