ಪವಿತ್ರ ಲೋಕೇಶ್ ಮತ್ತು ತೆಲುಗು ನಟ ಇಬ್ಬರು ವಿವಾಹವಾಗುತ್ತಾರೆಂದು ಜನರು ಮಾತನಾಡುತ್ತಿದ್ದಾರೆ.
ಇದರ ಬಗ್ಗೆ ಪವಿತ್ರ ಲೋಕೇಶ್ರವರ ಪತಿ ಸುಚೇಂದ್ರ ಅವರ ಬಳಿ ಕೇಳಿದಾಗ, ಅವರು ಮಕ್ಕಳ ಬಗ್ಗೆ ಮನಸ್ಸು ಮರುಗುತ್ತಿದೆ.
ಅವರು ಮಕ್ಕಳ ಬಗ್ಗೆ ಯೋಚನೆ ಮಾಡ ಬೇಕಾಗಿತ್ತು ಎಂದು ವಿಷಾದ ವ್ಯಕ್ತ ಪಡಿಸಿದರು. ಪವಿತ್ರ ಲೋಕೇಶ್ ಹೇಳುವ ಪ್ರಕಾರ ಅವರಿಬ್ಬರಿಗೆ ಮದುವೆಯಾಗಿಲ್ಲವಂತೆ. ಸುಮ್ಮನೆ 11 ವರ್ಷದಿಂದ ಜೊತೆಯಲಿದ್ದೆವು ಎಂದು ಹೇಳುತ್ತಿದ್ದಾರೆ.
ಮಕ್ಕಳಿಗೆ ಮಾಡಲು ತಾಯಿಯ ಆಸರೆ ಬೇಕು, ದೊಡ್ಡವರು ಮಾಡುವ ತಪ್ಪಿನಿಂದ ಮಕ್ಕಳ ಮನಸ್ಸು ನೋಯ ಬಾರದು ಎಂದು ಸುಚೇಂದ್ರ ಪ್ರಸಾದ್ರವರು ಹೇಳಿದರು. ಅತ್ತ ನರೇಶ್ರವರು ತಮ್ಮ ಮೂರನೇ ಹೆಂಡತಿಗೆ ವಿಚ್ಛೇದನವನ್ನು ಕೊಡಲು ಮುಂದಾಗಿದ್ದಾರೆ. ಇದೆಲ್ಲದರ ನಡುವೆ ಮಕ್ಕಳು ಅನಾಥ ಬಾವನೆಯನ್ನು ಅನುಭವಿಸುತ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ವೈಮನಸ್ಯ ಸುಖಾಂತ್ಯ ಕಾಣಲೆಂದು ಆರೈಸೋಣ.