ನಮ್ಮ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ದೊಡ್ಮನೆ ಫ್ಯಾಮಿಲಿ ಫೇಮಸ್ ❤
ಹಾಗೆ ಆಂಧ್ರ ಚಿತ್ರರಂಗಕ್ಕೆ ಎನ್ ಟಿ ಆರ್ ಫ್ಯಾಮಿಲಿ ಫೇಮಸ್ 💜
ಅಣ್ಣಾವೃ ಮತ್ತು ಎನ್ ಟಿ ಆರ್ ಸ್ನೇಹ ಬಾಂಧವ್ಯ ಹೇಗಿತ್ತೋ ಹಾಗೆ ನಮ್ಮ ಶಿವಣ್ಣ ಮತ್ತು ಬಾಲಯ್ಯ ಸ್ನೇಹ ಕೂಡ👌.
ಬಾಲಯ್ಯ ರಿಗೆ ದೊಡ್ಮನೆ ಕುಟುಂಬದ ಮೇಲೆ ಪ್ರೀತಿ 💚
ಶಿವಣ್ಣ ರಿಗೆ ಆಂಧ್ರ ಎನ್ ಟಿ ಆರ್ ಕುಟುಂಬದ ಮೇಲೆ ಪ್ರೀತಿ 💙
ಇವರಿಬ್ಬರ ಬಾಂಧವ್ಯದ ಸಂಕೇತ ಈ ಫೋಟೋಗಳು.
ಜನುಮ ದಿನದ ಹಾದಿ೯ಕ ಶುಭಾಶಯಗಳು ಆಂಧ್ರ ಸಿಂಹ, ನಂದಮೂರಿ ಬಾಲಕೃಷ್ಣ ದಿ ಲೆಜೆಂಡ್, ಕಥಾನಾಯಕುಡು ‘ಬಾಲಕೃಷ್ಣ ” ಸರ್🌹💐❤,
ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ನೀವು ದೊಡ್ಮನೆ ಮೇಲಿಟ್ಟಿರುವ ಪ್ರೀತಿ ಹೀಗೆ ಇರಲಿ.
ನಿಮ್ಮ ಮುಂದಿನ ಚಿತ್ರಗಳಿಗೆ ಆಲ್ ದಿ ಬೆಸ್ಟ್ 🌹
ಹೀರೋ ಆಗಿ ನಟಿಸಿದ ಮೊದಲ ಚಿತ್ರ ಸಾಹಸಮೇ ಜೀವಿತಂ, ಕಲಿಯುಗ ಕೃಷ್ಣುಡು, ದೇಶೋಧ್ಧಾರಕುಡು, ಅಪೂವ೯ ಸಹೋದರುಡು, ಸಾಹಸ ಸಾಮ್ರಾಟ್, ದೊಂಗ ರಾಮುಡು, ಆದಿತ್ಯ 369, ರೌಡಿ ಇನ್ಸ್ಪೆಕ್ಟರ್, ತಲ್ಲಿ ತಂಡ್ರುಲು, ಲಾರಿ ಡ್ರೈವರ್, ಸುಲ್ತಾನ್, ಲಯನ್, ಲೆಜೆಂಡ್, ಸಿಂಹ, ಮಿತ್ರುಡು ಸರಿಸುಮಾರು 100 ಚಿತ್ರಗಳಲ್ಲಿ ಅಭಿನಯ.
💪ದ್ವಿಪಾತ್ರದಲ್ಲಿ ಅಪೂವ೯ ಸಹೋದರುಡು, ರಾಮುಡು ಭೀಮುಡು, ಪೆದ್ದನ್ನಯ್ಯ, ಲೆಜೆಂಡ್, ಅಲ್ಲರಿ ಪಿಡುಗು, ಒಕ್ಕ ಮಗಾಡು, ಪರಮ ವೀರ ಚಕ್ರ..
🌻ತ್ರಿಪಾತ್ರದಲ್ಲಿ ಅಧಿನಾಯಕುಡು.
ನತ೯ನಶಾಲಾ ಚಿತ್ರದ ನಿದೇ೯ಶಕರು.
🌻ಚಿತ್ರದ ನಟನೆಗೆ ಪ್ರಶಸ್ತಿಗಳು
📟ನರಸಿಂಹ ನಾಯ್ಡು, ಸಿಂಹ ಮತ್ತು ಲೆಜೆಂಡ್ ಚಿತ್ರದ ಅತ್ಯುತ್ತಮ ನಟ ನಂದಿ ಪ್ರಶಸ್ತಿ ಲಭಿಸಿದೆ.
🎧ಸಿಂಹ ಚಿತ್ರದ ಅತ್ಯುತ್ತಮ ನಟ ಸಿನೆಮಾ ಪ್ರಶಸ್ತಿ.
🐿ಪಾಂಡುರಂಗಾಡು, ಸಿಂಹ, ಶ್ರೀ ರಾಮ ರಾಜ್ಯಂ ಚಿತ್ರದ ನಟನೆಗೆ ಅತ್ಯುತ್ತಮ ನಟ ಸಂತೋಷಮ್ ಪ್ರಶಸ್ತಿ ಪುರಸ್ಕೃತರು.
🌹ಸಿಂಹ, ಶ್ರೀ ರಾಮ ರಾಜ್ಯಂ, ಲೆಜೆಂಡ್ ಚಿತ್ರದ ನಟನೆಗೆ ಅತ್ಯುತ್ತಮ ನಟ ಟಿ ಎಸ್ ಆರ್ ರಾಷ್ಟ್ರೀಯ ಪ್ರಶಸ್ತಿ.
🎩ಲೆಜೆಂಡ್ ಚಿತ್ರದ ನಟನೆಗೆ ಅತ್ಯುತ್ತಮ ನಟ ಸೈಮಾ ಪ್ರಶಸ್ತಿ.
ಇನ್ನೂ ಇತರರ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಇವರ ಚಿತ್ರಗಳಲ್ಲಿ ಸ್ಪೆಷಾಲಿಟಿ ಅಂದ್ರೆ ಪಂಚಿಂಗ್ ಡೈಲಾಗ್ಸ್, ಸಾಹಸಮಯ ದೃಶ್ಯಗಳು.
“ಡೋಂಟ್ ಟ್ರಬಲ್ ದಿ ಟ್ರಬಲ್ ,ಒಕ್ಕಡು ನಾ ಮುಂದು ಆಕ್ಷನ್ ಚೇಸ್ತೆ ಎಂಜಾಯ್ ಚೇಸ್ತಾ, ಓವರ್ ಆಕ್ಷನ್ ಚೇಸ್ತೆ ಇಂಜೂರ್ ಚೇಸ್ತಾ, ರಾಜಕೀಯಂ ನೂವು ತಿನ್ನಾ ಫುಡ್ ಲೋ ಉಂದೇಮೋ, ನಾಕು ನಾ ಬ್ಲಡ್ ಲೋ ಉಂದಿರಾ ಬ್ಲೆಡಿಫೂಲ್”.
ರಾಜಕೀಯ ಕ್ಷೇತ್ರದಲ್ಲಿ ಆಂಧ್ರ ಪ್ರದೇಶ ವಿಧಾನ ಸಭೆ ಸದಸ್ಯರಾಗಿ ಹೆಸರು ಮಾಡಿದ್ದಾರೆ.
“ಪುಟ್ಟಿನ ರೋಜು ಶುಭಾಕಾಂಕ್ಷಾಲು ಬಾಲಯ್ಯ ಗಾರು, ಮೀರು ನಟಿಂಚಿನ ಚಿತ್ರನೀ ಮೇಮು ಚೂಸಿ, ಮೀ ಹೆವಿ ಡೈಲಾಗ್ ಪಂಚ್ ಚೂಸ್ತೆ ಮೇಮು ಒಕ ನಿಮಿಷಂ ಅಲಾಗೆ ಅದಿರಿಪೋತಾಂ, ಮೀಲೋ ಲೆಜೆಂಡ್ ಎನ್ ಟಿ ರಾಮರಾವ್ ಛಾಯಾ ಉನ್ನದಿ ಚೂಸಾಮ್, ವಚ್ಚೆ ಮೀ ಕೊತ್ತ ಚಿತ್ರ “ಅಖಂಡ ” ಕೂ ಶುಭಂ ಕೋರುತುನ್ನಾ ಚಿತ್ರೋದ್ಯಮ. ಕಾಂ ಮಿತ್ರುಲು.