16 VayathinileTamil movie

ಅಕೆಯ ಹೆಸರು ಮೈಯಿಲ್ ಮೈಯಿಲ್ ಅಂದರೆ ಕನ್ನಡದಲ್ಲಿ ಹೇಳಬೇಕೆಂದರೆ ನವಿಲು ಅದು ನಟಿ ಶ್ರೀ ದೇವಿ ಪಾತ್ರದ ಹೆಸರು ಸಿನಿಮಾ ಪ್ರಾರಂಭದಲ್ಲಿ ಮೊದಲ ದೃಶ್ಯ ದಲ್ಲೆ ಸಿನಿಮಾಕ್ಕೆ ಒಂದು ಟ್ವಿಸ್ಟ್ ಕೊಡಬೇಕು ಎಂದು ನಿರ್ಧರಿಸಿದ ನಿರ್ದೆಶಕರು ಮೈಯಿಲ್ ( ಶ್ರಿದೇವಿ) ಬರಗಾಲದ ಹಳ್ಳಿಯಂತ ರೈಲ್ವೆ ಸ್ಟೇಷನ್ ನಲ್ಲಿ ಯಾರೊ ಬರುತ್ತಾರೆ ಎಂಬ ಅಸೆ ಹೊತ್ತು ತುದಿಗಾಲಿನಲ್ಲಿ ನಿಲ್ಲುತ್ತಳೆ.

ಅಕೆಯ ತಳಮಳ ಕಣ್ಣಿನ ಕಾತುರ ನಿರ್ದೇಶಕ ಕ್ಯಾಮರಾ ದಲ್ಲಿ ಸೆರೆ ಹಿಡಿಯುತ್ತರೆ. ನಿಮಗೂ ಕುತೂಹಲ ಅಲ್ಲಿಂದ ಶುರುವಾಗುತ್ತದೆ

ಒಂದು ಸುಂದರ ಹಳ್ಳಿಯ ಪ್ರೇಮ ಕಥೆ !
ಅ ಕಾಲದಲ್ಲಿ ದೊಡ್ಡ ಯಶಸ್ಸು ಸಾಧಿಸಿದ ದೂಳ್ ಎಬ್ಬಿಸಿದ ಸಿನಿಮಾ !
ನಂತರ ತೆಲುಗು ಮತ್ತು ಹಿಂದಿಯಲ್ಲಿ ರೀಮೇಕ್ ಅಗಿ ದೊಡ್ಡ ಯಶಸ್ಸು ಗಳಿಸಿದ ಚಿತ್ರ ಶ್ರೀ ದೇವಿಕೆ ಬಾಲಿವುಡ್ ಪ್ರವೇಶಿಸಿಸಲು ಕಾರಣವಾಯಿತು !

ನಿಮಗೆ ಸಿನಿಮಾ ಕಥೆ ಹೇಳುವುದೆ ಮರೆತೆ ಕ್ಷಮಿಸಿ

ಮೈಯಿಲ್ 16 ವರ್ಷದ ಶಾಲ ವಿದ್ಯಾರ್ಥಿ ಯಾಗಿದ್ದು ತನ್ನ ತಾಯಿ ಗುರುವಮ್ಮಾಲ್ ರೊಂದಿಗೆ ಒಂದು ಹಳ್ಳಿಯಲ್ಲಿ ವಾಸಿಸುತಿದ್ದರೆ. ಗುರುವಮ್ಮಾಳ್ ಒಬ್ಬ ಅನಾಥ ವ್ಯಕ್ತಿಯನ್ನು ಪೋಷಿಸುತಿರುತ್ತಾರೆ ಅವನು ಚಪ್ಪನಿ !ಅಲಿಯಾಸ್ ಕುಂಟ ಅಂದರೆ ಕಮಲ್ ಹಾಸನ್ ?

ಗುರುವಮ್ಮಾಳ ಮನೆಯ ಸದಸ್ಯ ನಂತೆ ಇರುವ ಚಪ್ಪನಿ ಎಲ್ಲಾ ಕೆಲಸಗಳನ್ನು ತುಂಬಾ ನಿಷ್ಠೆ ಇಂದ ಮಾಡುತ್ತಾನೆ ಅಲ್ಲಿ ಅವನು ಅನಾಥ ಎಂಬ ಭಾವನೆಯೇ ಇಲ್ಲ .ಮೈಯಿಲ್ ಅಂದರೆ ತುಂಬಾ ಪ್ರೀತಿಸುವ ಅದರೆ ಹೇಳಿಕೊಳ್ಳುಲ್ಲು ಅಗದೇ ಒಳಗೆ ತಡವಡಿಸುವ ಕನಸು ಕಾಣುವ ಚಪ್ಪನಿ .

ಮೈಯಿಲ್ ಗೆ ಏನು ಚಿಂತೆ ಗೊತ್ತ ಹಳ್ಳಿಯಲ್ಲೆ 10 ತರಗತಿ ಓದಿದ ಮೊದಲ ಪ್ರಜೆ ಎಂಬ ಹೆಮ್ಮೆ ಟೀಚರ್ ಅಗಬೇಕು ಎಂಬ ಹಂಬಲ ಅತ್ಯದುನಿಕ ವಿದ್ಯಾವಂತ ಯುವಕನನ್ನು ಮದುವೆ ಅಗಬೇಕು ಎಂಬ ಅಸೆ.ಚಪ್ಪನಿ ಅದರೊ ಶುದ್ದ ಅನಕ್ಷರಸ್ಥ ಬಾಯಿಯಲ್ಲಿ ಸಾಧಾ ಜಗಿಯುವ ಎಲೆ ಅಡಿಕೆಯ ರಸ ತುಂಬಿದ ಬಾಯಿ ಕುಂಟು ಕಾಲು .ಅಧುನಿಕ ವ್ಯಕ್ತಿಯಂತೆ ವರ್ತಿಸುವ ಮೈಯಿಲ್ ಕುಂಟ ಚಪ್ಪನಿ ಯನ್ನು ಮದುವೆಯಗಳು ಸದ್ಯವೆ ?ರಜನಿಕಾಂತ್ ಬಂದೆ ಬಿಟ್ಟ ಹಳ್ಲಿಯ ಕಟ್ಟಿ ಮೇಲೆ ಸದಾ ಹರೆಟೆ ಹೊಡೆಯುವ ಪಕ್ಕ ಪೋಲಿ ಗಸಿಪ್ ಕಿಂಗ್
ಅವನ ಸುತ್ತ ಒಂದಷ್ಟು ಪಟಲಂ ಅವನೇ ಪರಟೈ ಅಲಿಯಾಸ್ ರಜನಿಕಾಂತ್ ಚಪ್ಪನಿ ಯನ್ನು ನೋಡಿದ ತಕ್ಷಣ ಮೈ ಮಸಜ್ ಮಾಡಲು ಕರೆಯವ ಪರಟೈ ಮಸಜ್ ನಂತರ 25 ಪೈಸೆ ಇನಮು ಕೊಡುವ ಪರಟೈ ಕೊಡುವುದು ತಡವದರೆ !..,ಕಾಸು ಕೂಡು ಸಂದಿಕ್ಕಿ ಪೋವೇನು.,ಎಂಬ ಡೈಲಾಗ್ ಹೊಡೆದು ರಚ್ಚೆ ಬೀಳುವ ಕಮಾಲ್ ಮಾಡಿದ ಕಮಲ್.

ಇಂತ ದೃಶ್ಯ ಗಳನ್ನು ಭಾರತಿ ರಾಜರವರು ಹಳ್ಳಿಯ ವಾತಾವರಣದಲ್ಲಿ ತುಂಬಾ ಅಪ್ತತೆ ಯಿಂದ ಅಚ್ಚು ಕಟ್ಟಗಿ ಕಟ್ಟಿ ಕೊಟ್ಟಿದ್ದರೆ Hatsup sir .ಇದರ ನಡುವೆ ಹಳ್ಳಿಗೆ ಅಗಮಿಸುವ ಪಶುವೈದ್ಯ ಸತ್ಯಜಿತ್‌.ಅತನ ವಿದ್ಯ ಅದುನಿಕತೆಗೆ ಬೆಸ್ತು ಬೀಳುವ ಮೈಯಿಲ್ ಪ್ರೀತಿಗೆ ಬೀಳುತ್ತಾಳೆ ಸತ್ಯಜಿತ್‌ನನ್ನು ಪ್ರೀತಿಸಿದರೂ, ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಸತ್ಯಜಿತ್‌ ನೋಡುತ್ತನೆ .

ಮೈಯಿಲ್ ನಿರಾಕರಿಸುತ್ತಳೆ ಇದರಿಂದ ಅಸಮಾಧಾನ ಗೊಂಡ ಅತ ಹಳ್ಳಿಯಿಂದ ನಿರ್ಗಮಿಸುತ್ತನೆ .ಇದರಿಂದ ಕೆರಳಿದ ಮೈಯಿಲ್ ಏನು ಮಾಡುತ್ತಳೆ ?ಪರಟೈ ಇದನ್ನೆ ಊರತುಂಬಾ ಗಾಷಿಪ್ ಮಾಡುತ್ತನೆ !

ಮೈಯಿಲ್ ಪಾತಳಕ್ಕೆ ಇಳಿದು ಹೋಗುತ್ತಳೆ ಅವಳ ತಾಯಿ ಗುರುವಮ್ಮಾಳ್ ತಲೆ ಮೇಲೆ ಕೈ ಹೊತ್ತು ಕುಳಿತು ಬಿಡುತ್ತಾಳೆ .ಮುಂದೆ ಪರಟೈ ಕೊಲೆ ಅಗುತ್ತನೆ .ಮುಂದೆ ಏನಯ್ತು ?

ರೈಲ್ವೆ ಸ್ಟೇಷನ್ ನಲ್ಲಿ ಶ್ರೀದೇವಿ ಕಾದಿದ್ದು ಯಾರುಗೆ ? ಕುತೂಹಲ ಸಿನಿಮಾ ನೋಡುವ ನಿಮಗೆ ! ಬಿಟ್ಟಿದ್ದು .ಭಾರತಿ ರಾಜ ಎಂಬ ಬ್ರಹ್ಮ ನಿರ್ದೇಶಕ ಒಂದು ಒಂದು ದೃಶ್ಯ ವನ್ನು
ದೃಶ್ಯ ಕಾವ್ಯ ವಾಗಿಸಿದ್ದರೆ !ಸಂತೆಗೆ ಹೋಗುವಗ ಬರುವ ಹಾಡು ತುಂಬಾ ನೈಜ್ಯತೆ ಮನ ಮುಟ್ಟುವ ಪರಿ ಅಗಾಧ !ಭಾರತಿರಾಜಗೆ ಅವರೇ ಸಾಟಿ,ಆತುಕುಟ್ಟಿ ಮುಟ್ಟೈ ಇಟ್ಟು
ಕೋ ಕುಟ್ಟಿ ವಂತತಿನು ಯಾನಾ ಕುಂಜು ಸೊಲ್ಲಕೆಟ್ಟು ಪೂನಾ ಕುಂಜು ಸೊನ್ನತುಂಡು
ಕಥಾಯಿಲ್ಲಾ ಸಾಮಿಇಪೋ ಕಾನುತು ಭೂಮಿ ಎಲ್ಲಾ ಹಾಡುಗಳು ಇಳಯರಾಜ ಸಂಗೀತದಲ್ಲಿ ತುಂಬಾ ಚನ್ನಾಗಿ ಮೂಡಿ ಬಂದಿದೆ ಇದಕ್ಕಿಂತ ಕರ್ನಾಟಕದ ಕೊಳ್ಳೆಗಾಲದ ಸುತ್ತಲಿನ ಹಳ್ಳಿಗಳಲ್ಲೆ ಇಡೀ ಚಿತ್ರ ಮುಗಿಸಿದ್ದರೇ
ಭಾರತಿ ರಾಜ ,ಅತನ ಕಲ್ಪನೆಗೆ ಅತನ ಚಾತುರತೆಗೆ ಒಂದು ಸಲಾಮ್
ಸೆಂಥೂರ ಪೂವಾ ಸೆಂಥೂರ ಪೂವಾ ಜಿಲೇಂದ್ರ ಕಾತ್ರೇ ಎನ್ ಮನ್ನನ್ ಎಂಗೇ ಎನ್ ಮನ್ನನ್ ಎಂಗೀ ನೀ ಕೊಂಜಮ್ ಸೊಲ್ಲಾಯೊ…….

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

One thought on “16 VayathinileTamil movie

Leave a Reply