29/01/2023

CHITRODYAMA.COM

SUPER MARKET OF CINEMA NEWS

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.
1 min read

20ಅಕ್ಟೊಬರ್ 1998, ಇಡೀ ಕನ್ನಡ ಚಿತ್ರರಂಗವೇ ನಿಬ್ಬೆರಗಾಗಿ ನೋಡುವಂತಹ "ಕೌರವ" ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಕಡಲೂರ ಕವಿತಐಗಳ್ ಎಂಬ ತಮಿಳು ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಕೌರವ ನಾಗಿ...

bharath 1 min read

ಭರತ್ ಎಂಬ ಗಾನಕೋಗಿಲೆ:(ಮುಂದುವರೆದ ಭಾಗ)ಚಿತ್ರೋದ್ಯಮ: ಇಷ್ಟೊಂದು ಫೀಲ್ಡುಗಳಲ್ಲಿ ಕಾಲಿಟ್ಟು ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಆಗುವುದು ಯಾರಿಗೆ ಆಗಲಿ ಅಷ್ಟು ಸುಲಭದ ಮಾತಲ್ಲ. ಇದೆಲ್ಲದರ ಜೊತೆಗೆ ಸಿನಿಮಾದಲ್ಲಿ...

ಭರತ್ ರಿಥಮ್ಸ್ ಎಂಬ ತಂಡದ ಹೆಸರನ್ನು ಖಂಡಿತಾ ನೀವೆಲ್ಲಾ ಕೇಳಿಯೇ ಇರುತ್ತೀರಿ. ಯಾವುದೇ ವೃತ್ತಿನಿರತ ಹಾಡುಗಾರರ ತಂಡಕ್ಕೂ ಚಾಲೆಂಜ್ ಹಾಕಬಲ್ಲಂತಹ ಪ್ರತಿಭಾನ್ವಿತ ಹಾಡುಗಾರರಿರುವ ಈ ತಂಡದ ಯಶಸ್ಸಿನ...

ಡಾ.ರಾಜಕುಮಾರ್, ಬಿ. ಸರೋಜಾದೇವಿ ಯವರು ನಟಿಸಿದ್ದ ಸೂಪರ್ ಹಿಟ್ ಚಿತ್ರ ಭಾಗ್ಯವಂತರು ಮತ್ತೆ ತೆರಯ ಮೇಲೆ ರಾರಾಜಿಸಲಿದೆ, ಭಾರ್ಗವ ಅವರು ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ದ್ವಾರಕೀಶ್ರವರು...

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲಹಾಸನ್ ನಟಿಸಿ ನಿರ್ಮಿಸಿರುವ ವಿಕ್ರಂ ಸಿನಿಮಾ ಜಗತ್ತಿನಾದ್ಯಂತ 400 ಕೋಟಿಯನ್ನುಗಳಿಸಿದೆ, ಲೋಕೇಶ್ ಕನಕರಾಜ್ ನಿರ್ದೇಶನವಿರುವ ಈ ಚಿತ್ರಕ್ಕೆ, ಮುಂದಿನ ದಿನಗಳಲ್ಲಿ ಇನ್ನಷ್ಷ್ಟು...

ಬಾಲಿವುಡ್ಡಿನ ಖ್ಯಾತ ನಟ ಶಾರುಖಾನ್ ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳು ಸಂದಿವೆ, ಇದೆ ಖುಷಿಯಲ್ಲಿ ತಮ್ಮ ಮುಂದಿನ ಚಿತ್ರ ಪಠಾಣ್ ಸಿನಿಮಾದ ಫಸ್ಟ್ ಲುಕ್ ಹಂಚಿಕೊಡಿದ್ದಾರ. ಉದ್ದ...

ಜೂನ್ 24ರಿಂದ ಬಿಡುಗಡೆಗೊಂಡ ತುರ್ತುನಿರ್ಗಮನ ಚಿತ್ರವೂ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ, ವಿಭಿನ್ನ ಕಥೆ ಹೊಂದಿರುವ ಈ ಚಿತ್ರವೂ, ಮನುಷ್ಯನ ಹುಟ್ಟು ಮತ್ತು ಸಾವಿಗೆ ಯಾವುದೇ ತುರ್ತು ನಿರ್ಗಮವಿರುವುದಿಲ್ಲ,...

ಜಿ ಸ್ಟುಡಿಯೋದ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 125 ನೇ ಸಿನಿಮಾದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ನಟನೆಯ ಜೊತೆಗೆ ನಿರ್ಮಾಣದ...

1 min read

ಜುಲೈ 28ರೆಂದು ಬಿಡುಗಡೆಗೆ ಸಿದ್ದವಾಗಿರುವ ವಿಕ್ರಾಂತ್ ರೋಣ ಚಿತ್ರದ ಟ್ರೈಲರನ್ನು ಬಿಡುಗಡೆಗೊಳಿಸಿದ್ದಾರೆ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರವಾಗಿರುವ ವಿಕ್ರಾಂತ್ ರೋಣ ಸಿನೆಮಾವನ್ನು ನಾವು 3D ಯಲ್ಲಿ ನೋಡಬಹುದು....

ಉದ್ಯಮ ಲೋಕದಲ್ಲಿ ಮುಗಿಲೆತ್ತರಕ್ಕೆ ಏರಿ, ಎಲ್ಲರಿಗೂ ಮಾಧರಿಯಾಗಿ ಮಿಂಚಿನಂತೆ ದುರಂತ ಅಂತ್ಯವನ್ನು ಕಂಡ ಸಿದ್ಧಾರ್ಥರವರ ಕಥೆಯನ್ನು ಆಧರಿಸಿದ ಚಿತ್ರವನ್ನು ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ...

Copyright © All rights reserved. | Newsphere by AF themes.