29/01/2023

CHITRODYAMA.COM

SUPER MARKET OF CINEMA NEWS

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

ನೆಚ್ಚಿನ ಮಿತ್ರರೇ ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿ ಮೆರೆದ “ಹಾಸ್ಯ ದಿಗ್ಗಜ ಹಾಸ್ಯ ಚಕ್ರವರ್ತಿ” ನರಸಿಂಹರಾಜು ರವರ ಜನುಮ ದಿನ ಇಂದು ಅವರಿಗೆ ಮೊದಲು ಶುಭಾಶಯಗಳು ಹೇಳೋಣ. ಹುಟ್ಟಿದ್ದು ತಿಪಟೂರಿನಲ್ಲಿ ತಂದೆ ರಾಮರಾಜು...

ಸುಶ್ರಾವ್ಯವಾಗಿ ಹಾಡುವ ಗಾಯಕಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ ಅನ್ನೋದಕ್ಕೆ ಮತ್ತೊಂದು ಹೆಸರೇ ಅನುರಾಧ ಭಟ್. ಇವರು ಹಾಡಿರುವ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಚೆನ್ನಾಗಿದೆ. ಇವರು...

1 min read

ಶಿವಣ್ಣ ಫಿಲಂ ಶೂಟಿಂಗ್ ನೋಡಲು ಜನ ಮುಗಿಬೀಳ್ತಾರೆ, ನೆಚ್ಚಿನ ಆರಾಧ್ಯ ದೈವರನ್ನು ನೋಡಿ ಕಣ್ತುಂಬಿಕೊಳ್ಳೋಕೆ, ಯಾವ ಕೊರೋನಾ ಇದ್ರೂ ತಲೆ ಕೆಡಿಸಿಕೊಳ್ಳಲ್ಲ, ಒಂದು ಸಲ ನೋಡಿ ಜೊತೆಲಿ...

ಶಿವಣ್ಣ 1 min read

ಆಷಾಡ ತಿಂಗಳಲ್ಲಿ ಯಾವ ಹಬ್ಬ ಇಲ್ಲ ಇದು ನಮ್ಮ ಅದ್ರುಷ್ಟ ನಮ್ ಶಿವಣ್ಣ ರವರ ಹುಟ್ಟಿದ ಹಬ್ಬ ಆಚರಿಸದು ಅಣ್ಣಾವ್ರ ಮನೆಯ ನಂದಾದೀಪ ದೊಡ್ಮನೆ ಸಿಂಹ ಸೆಂಚುರಿ...

ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯ ಗಳಿಸಿದ ಸ್ಪುರದ್ರೂಪಿ ನಟರು ಮೊಹಮ್ಮದ್ ಯೂಸಫ್ ಖಾನ್ ಯಾರಿವರು ಅಂದ್ಕೊಂಡ್ರಾ.. ಒಮ್ಮೆ ಹಳೇಯ ಚಿತ್ರ ದೇವದಾಸ್ ಮುಗಲ್ ಇ ಅಜಾಮ್ ಚಿತ್ರ...

1 min read

ಆತ್ಮೀಯ ಸಾಹಿತ್ಯಾಭಿಮಾನಿಗಳೇ ಸಾಹಿತ್ಯ ಕುಟುಂಬದಲ್ಲಿ ಜನಿಸಿದ ಚಿ. ಉದಯ್ ಶಂಕರ್ ರವರು ನಮ್ಮ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಹೆಸರಲ್ಲೇ ಇದೇ ಉದಯ ಅಂದರೆ ಸೂಯ೯...

"ಕನಾ೯ಟಕದ ರಾಜ ರಾಣಿ ದೊಡ್ಮನೆ ಆದಶ೯ ದಂಪತಿಗಳು ಜನಪ್ರಿಯ ಮಾದರಿ ಜೋಡಿಗಳು ರಾಜರತ್ನರ ಹೆತ್ತವರು ಮುತ್ತುರಾಜ್ ಹಾಗೂ ಪಾರ್ವತಮ್ಮನವರ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪುಟ್ಟಸ್ವಾಮಯ್ಯನವರಿಗೆ ಅಪ್ಪಾಜಿಗೌಡರ ಮಗಳಾದ...

ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಸ್ಯ ನಟ, ಹಳ್ಳಿಯಲ್ಲಿ ಹುಟ್ಟಿ ಬೆಳೆದು ತನ್ನ ಮಾತುಗಾರಿಕೆ, ಹಳ್ಳಿಸೊಗಡಿನ ಭಾಷೆಯಲ್ಲಿ ಮನೆಮಾತಾಗಿ "ಸಿಲ್ಲಿ ಲಲ್ಲಿ " ಯಲ್ಲಿ ಸಣ್ಣ ಪಾತ್ರ ಕಾಣಿಸಿಕೊಂಡು...

Copyright © All rights reserved. | Newsphere by AF themes.