28/01/2023

CHITRODYAMA.COM

SUPER MARKET OF CINEMA NEWS

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.
1 min read

ನ್ಯಾಚುರಲ್ ಆಕ್ಟಿಂಗ್ ಅಂತೇನಾದರೂ ಇದ್ದರೆ ಈ ಸಿನೆಮಾ ನಟರನ್ನು ಹೆಸರಿಸಬಹುದು. ಅಂತಹಾ ಅಪ್ಪಟ‌ ಕಲಾವಿದರನ್ನು ಒಳಗೊಂಡ ಸಿನೆಮಾ ಇದು. ಯಾರೂ ನಟಿಸಿಯೇ ಇಲ್ಲ… ಎಲ್ಲರೂ ಅನುಭವಿಸಿ ಅನುಭಾವಿಸಿದ್ದಾರೆ....

1 min read

'ಅನು' ಮತ್ತು 'ಅರ್ಜುನ್' ಈ ಸಿನೆಮಾದ ಮುಖ್ಯ ಪಾತ್ರಧಾರಿಗಳು. ಇಬ್ಬರೂ ಹೆಸರಾಂತ ನಟರೇ. ಆದರೆ ಇದರಲ್ಲಿ ಅವರಿಬ್ಬರೂ ಅಕ್ಕ-ತಮ್ಮನ ಪಾತ್ರ ಮಾಡಿದ್ದಾರೆ. 'ಕಾಜಲ್ ಅಗರವಾಲ್' (ಅನು) ಅನ್ನು...

1 min read

ಶೇರನಿ ಅಂದ್ರೆ ಸಿಂಹಿಣಿ. ಶೇರನಿ ಅಂತ ಟೈಟಲ್ ಕೊಟ್ಟು ವಿದ್ಯಾ ಬಾಲನ್ ಫೋಟೋ ಹಾಕಿರುವುದನ್ನು ನೋಡಿ, ಈ ಫಿಲಂ 'ಹೀರೋಯಿನ್‌' ಅನ್ನು ಸಿಂಹಿಣಿ ಅಂತ ಕರೆದಿರಬೇಕು‌ ಅಂದ್ಕೊಂಡಿದ್ದೆ....

1 min read

ಈಗಾಗಲೇ ಜನರು ಮೆಚ್ಚಿಕೊಂಡು ಭರ್ಜರಿಯಾಗಿ ಓಡಿರುವ ಚಿತ್ರದ ಬಗ್ಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ಈ ಚಿತ್ರವನ್ನು ಜನ ಯಾಕೆ ಮೆಚ್ಚಿಕೊಂಡರು ಅಥವಾ ಈ ಚಿತ್ರ ಜನರ ಮನಸ್ಸನ್ನು ಯಾಕೆ...

joji malayalam movie 1 min read

ಈ ಸಿನೆಮಾ ನೋಡಲು ಸಾಕಷ್ಟು ತಾಳ್ಮೆ ಬೇಕು ಎಂಬಂತಹ ಮಾತುಗಳನ್ನು ಬೇರೆಯವರ ಅಭಿಪ್ರಾಯಗಳಲ್ಲಿ ಓದಿದ್ದೆ. ಆದರೆ ಯಾವುದೇ ಸಿನೆಮಾ ಅಥವಾ ಪುಸ್ತಕವಾಗಲೀ, ನಮಗೆ ರುಚಿಸಬೇಕೆಂದರೆ ನಮಗೂ ಆ...

lights out 1 min read

ಹೆಸರೇ ಹೇಳುವಂತೆ ಲೈಟ್ ಆಫ್ ಆದಾಗಲಷ್ಟೇ ಬರುವ "ದೆವ್ವ" ಇದು. ಅಮೆಜಾನ್ ಪ್ರೈಮಿನಲ್ಲಿ ಈ ಸಿನೆಮಾ ನೋಡುತ್ತಿದ್ದೆ. ಲೈಟ್ ಹಾಕಿದಾಗ ಮಾಯವಾಗುವ, ಲೈಟ್ ಆರಿಸಿದಾಗ ಅಸ್ಪಷ್ಟವಾಗಿ ಪ್ರತ್ಯಕ್ಷವಾಗುವ...

1 min read

ಇದನ್ನು ನಮ್ಮ ಕನ್ನಡದ್ದೇ ಆದ ಒಂದು ಕಥೆ ಎಂದುಕೊಳ್ಳಿ.‌ ಇಬ್ಬರು ನಾಯಕರ ಮಲ್ಟಿ ಸ್ಟಾರೆರ್ ಸಿನೆಮಾ.... ಒಬ್ಬ ಸುದೀಪ್, ಮತ್ತೊಬ್ಬ ದರ್ಶನ್. ಮೊದಲಿಗೆ ಇಬ್ಬರೂ ವಿರೋಧಿಗಳಾಗಿರುತ್ತಾರೆ. ಮಧ್ಯಂತರ...

1 min read

  ನಿಮ್ಮ ಬಳಿ ಬಹಳಷ್ಟು ಸಮಯವಿದ್ದರೆ, ನಿಮ್ಮ ಮನಸ್ಸು ಪ್ರಶಾಂತವಾಗಿದ್ದರೆ, ಯಾವುದೇ ರೀತಿಯ ಅವಸರ ಇಲ್ಲದೇ ಒಂದು ತಣ್ಣನೆಯ ಕ್ರೈಂ ವಿರುದ್ಧ ಹೆಣ್ಣೊಬ್ಬಳು ಸೇಡು ತೀರಿಸಿಕೊಳ್ಳುವ ಬಗ್ಗೆ...

1 min read

ಸುಂದರವಾದ ಹೆಂಡತಿ ಪಕ್ಕದಲ್ಲಿದ್ದಾಳೆ. ತನ್ನನ್ನು ತಾನು ಎಷ್ಟು ಚೆನ್ನಾಗಿ ಸಿಂಗರಿಸಿಕೊಂಡಿದ್ದಾಳೆ. ಸುತ್ತಲೂ ತಂಪಾದ ವಾತಾವರಣವಿದೆ. ಹೊರಗೆ ಜಿಟಿಜಿಟಿ ಅಂತ ಮಳೆ ಬೀಳುತ್ತಿದೆ. ಆದರೆ ಗಂಡನಿಗೆ ಇಂತಹಾ ಸಮಯದಲ್ಲಿ...

Copyright © All rights reserved. | Newsphere by AF themes.