ನಟಿ ಜಯಂತಿ ಆಸ್ಪತ್ರೆಗೆ ದಾಖಲು

ತೀವ್ರ ಉಸಿರಾಟದಿಂದ ಬಳಲುತ್ತಿದ್ದ ನಟಿ ಜಯಂತಿ ಅವರನ್ನ ನೆನ್ನೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಸ್ತಮಾ ಸಮಸ್ಯೆ ಇರುವ ಕಾರಾಣ, ವಾತಾವರಣವು ಸರಿ ಇರದ ಸಲುವಾಗಿ, ಆರೋಗ್ಯದಲ್ಲಿ ಸ್ವಲ್ಪ ಮಟ್ಟದ ಏರುಪೇರು ಉಂಟಾಗಿದೆ.
2 ತಿಂಗಳ ಹಿಂದೆ ನಟಿ ಜಯಂತಿ ಲಾಕ್ಡೌನಿನವೇಳೆಯಲ್ಲಿ ಬೆಂಗಳೂರಿಗೆ ಬರಲಾಗದೆ ಹೊಸಪೇಟೆಯಲ್ಲಿ ಸಿಲುಕಿದ್ದರು.ಈಗ ವೈದ್ಯರು ಕೊರೊನಸೋಂಕಿನ ಪರೀಕ್ಷೆ ಮಾಡಿದಾಗ ರಿಸಲ್ಟ್ನೆಗೇಟಿವ್ ಬಂದಿದ್ದು ಯಾವುದೇ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ.