ಮತ್ತೆ ಹೀರೋ ಅಗಲಿದ್ದಾರೆ ಚಂದನ್ ಶೆಟ್ಟಿ.
1 min read
Chandan Shetty
ಕನ್ನಡದ ಖ್ಯಾತ ರ್ಯಾಪ್ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಈಗಾಗಲೇ ನಾಯಕನಟರಾಗಿ ನಟಿಸಿತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ಇವರು ನಾಯಕನಾಗಲಿದ್ದಾರೆ. ನವರಸನ್ (Navarasan) ನಿರ್ಮಾಣದಲ್ಲಿ ಮೂಡಿಬರಲಿರುವ ಈ ಹೊಸ ಚಿತ್ರ ಬರಲಿರುವ ವಿಜಯ ದಶಮಿ ಯಂದು ಆರಂಭವಾಗಲಿದೆ. ಮೈ ಮೂವೀ ಬಜಾರ್ ಹಾಗೂ ನವರಸನ್ ರವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.