ಕಬ್ಜ ಟೀಸರ್ ರಿಲೀಸ್
1 min read
kabzaa kannada movie
ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗು ಕಿಚ್ಚ ಸುದೀಪ್ (Kiccha sudeep) ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ‘ಕಬ್ಜ’ (Kabza kannada movie) ಟೀಸರ್ ಸ್ಯಾಂಡಲ್ವುಡ್ ನಲ್ಲಿ ಧೂಳೆಬ್ಬಿಸುತ್ತಿದೆ. ಟೀಸರ್ ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ 1 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡು ದಾಖಲೆಯತ್ತ ದಾಪುಗಾಲಿಡುತ್ತಿದೆ. ಟೀಸರ್ನ ಕೆಲವು ಫ್ರೆಮುಗಳು ‘KGF’ ಸಿನಿಮಾ ವನ್ನು ಹೋಲುತ್ತಿವೆಯೆಂದು ಕೂಡ ಸಿನಿರಸಿಕರು ಹೇಳುತ್ತಿದ್ದಾರೆ.