02/12/2022

CHITRODYAMA.COM

SUPER MARKET OF CINEMA NEWS

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
1 min read

ಪುಷ್ಪ ತಾರಾಗಣ:- ಅಲ್ಲು ಅರ್ಜುನ್, ಧನಂಜಯ್, ರಶ್ಮಿಕಾ ಮಂದಣ್ಣ, ಸುನಿಲ್, ಅನಸೂಯ ಭಾರದ್ವಾಜ್, ಫಾಹದ್ ಫಾಸಿಲ್, ನಿರ್ದೇಶನ:- ಸುಕುಮಾರ. ಸಂಗೀತ:- ದೇವಿ ಶ್ರೀ ಪ್ರಸಾದ್. ನಿರ್ಮಾಣ:- ಮೈತ್ರಿ...

ಯಾರಪ್ಪ ಈ ಭಕ್ಷಿ ಸಾಹೇಬ್ರು ಎಲ್ಲಿ ಎಂಟ್ರಿ ಕೊಟ್ರು ಅನ್ನೋದೇ ವಿಶೇಷ. ಆರ್. ಚಂದ್ರು ನಿರ್ದೇಶಿಸುತ್ತಿರುವ ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರೋ ಭಾರತದ ಭೂಗತ ಜಗತ್ತಿನ ಪೂರ್ವಾಪರವನ್ನ ಎಳೆ...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ಎ.ಪಿ ಅರ್ಜುನ್ ನಿರ್ದೇಶಿಸುತ್ತಿರುವ ಆಕ್ಷನ್ ಸಸ್ಪೆನ್ಸ್ ತುಂಬಿದ "ಮಾರ್ಟಿನ್" ಸಿನಿಮಾ ಮೂರು ತಿಂಗಳ ಕಾಲದಿಂದ ಚಿತ್ರೀಕರಣ ನಡೆಸುತ್ತಿದ್ದು, ಬಹುತೇಕ ಪಾಲು...

1 min read

ವಿಶ್ವದಾದ್ಯಂತ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿರುವ KGF-2 ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಕೆಲಸ ಸಾಗುತ್ತಿದೆ ಅದರ ಜೊತೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ...

1 min read

ಫೆಬ್ರವರಿ 22ಕ್ಕೆ ವಿಕ್ರಾಂತ ರೋಣ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ! ಕಿಚ್ಚಾ ಸುದೀಪ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ "ವಿಕ್ರಾಂತ ರೋಣ" ಸಿನಿಮಾ ಆಕ್ಷನ್, ಡ್ರಾಮ ಮತ್ತು ಸಸ್ಪೆನ್ಸ್ಗಳಿಂದ ತುಂಬಿದ್ದು...

1 min read

ಮಾಸ್ ಸಿನಿಮಾ ಪ್ರಿಯರಿಗೆ ಖಡಕ್ ನಾಟಿ ಮಸಾಲೆ ಊಟ! ಮದಗಜ ಎದುರಾದರೆ ಭಯದ ಓಟ. ತಾರಾಗಣ:- ಶ್ರೀ ಮುರುಳಿ, ಜಗಪತಿ ಬಾಬು, ದೇವಯಾನಿ, ರಂಗಾಯಣ ರಘು, ಆಶಿಕ...

1 min read

ವೈದ್ಯರ ತಂಡವು ಸೇರಿ ಪೇಶಂಟ್ಗಳಿಗೆ ಚಿಕಿತ್ಸೆ ನೀಡಿ ಸರ್ಜರಿ ಮಾಡೋದು ಸಹಜವೇ ಸರಿ ಆದ್ರೆ ಒಂದು ಪರಿಪೂರ್ಣ ಸಿನಿಮಾ ಮಾಡೋದು ಖಂಡಿತ ಅತಿಷಯವು, ಈ ಅತಿಶಯೋಕ್ತಿ ಮಾತನ್ನು...

1 min read

"ದಾನಗಳಲ್ಲೇ ಶ್ರೇಷ್ಠವಾದ ದಾನ ವಿದ್ಯಾದಾನ", ವಿದ್ಯೆಗಿಂತ ಮಿಗಲಾದದ್ದು ಯಾವುದು ಇಲ್ಲಾ ಅನ್ನೋದು ಜಗತ್ ಜಾಹಿರಾತಾಗಿರುವ ವಿಷಯ, ವಿದ್ಯೆ "ಅಕ್ಷರ" ರೂಪದಲ್ಲಿ ಅಚ್ಚೋತ್ತಿ ವಿನಿಮಯವಾದಾಗ ಅದು ಚಿರಸ್ಥಾಯಿಯಾಗಿ ಉಳಿದು...

1 min read

ಭಜರಂಗಿ-2 ಸಿನಿಮಾನ ಕಣ್ತುಂಬಿಸಿಕೊಳ್ಳಲು ಸಿನಿ ಪ್ರಿಯರ ದೊಡ್ಡ ಬಳಗವೇ ಕಾಯ್ತಿದೆ ಅದರಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿಮಾನಿ ತಂಡವೊಂದು ಸಿನಿಮಾನ ದಸರಾ ದೀಪಾವಳಿಯಂತೆ ಸಂಭ್ರಮಿಸಿ ಸ್ವಾಗತಿಸಲು ಸಜ್ಜಾಗಿದೆ…....

1 min read

ಒಂದು ಸಿನಿಮಾದಲ್ಲಿ ಕಥೆಯು ನಾಯಕ ಪ್ರಧಾನವಾಗಿದ್ರು ಅದರಲ್ಲಿ ಒಬ್ಬ ದೊಡ್ಡ ಖಳನಾಯಕನಿದ್ದಾಗಲೇ ಆ ಕಥೆಯ ಆಯಾಮ ಹೆಚ್ಚೋದು, ಭಜರಂಗಿ-2 ರಲ್ಲಿ ನಾಯಕ ಶಿವರಾಜಕುಮಾರ್ ಪಾತ್ರ ಇನ್ನು ಹೆಚ್ಚು...

Copyright © All rights reserved. | Newsphere by AF themes.