02/12/2022

CHITRODYAMA.COM

SUPER MARKET OF CINEMA NEWS

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
1 min read

ಒಂದು ದೊಡ್ಡ ಸಿನಿಮಾ ಬಿಡುಗಡೆಯಾಗುವ ಮುನ್ನ, ಆ ಸಿನಿಮಾದಲ್ಲಿ ನಟಿಸಿದಂತಹ ಕಲಾವಿದರು ಹಾಗೂ ಎಲ್ಲಾ ವಿಭಾಗದ ತಂತ್ರಜ್ಞರು ಒಂದು ವೇದಿಕೆಯಲ್ಲಿ ಸೇರಿ ಆ ಸಿನಿಮಾ ಕುರಿತಾದ ಅನುಭವಗಳು...

1 min read

ತಾರಾಗಣ:- ಧನಂಜಯ್, ಉಮಾಶ್ರೀ, ಶ್ರುತಿ, ರೇಬಾ ಜಾನ್, ಪ್ರಮೋದ್ ಮಂಜು ಳ್, ಅಚ್ಯುತ್, ರವಿಶಂಕರ್ ಮತ್ತು ಅನು ಪ್ರಭಾಕರ್. ನಿರ್ದೇಶನ:- ರೋಹಿತ್ ಪಡಕಿ. ಸಂಗೀತ ನಿರ್ದೇಶನ:- ಅಜನೀಶ್...

1 min read

ಎರಡೂ ನಿಮಿಷದ ಈ ಟ್ರೈಲರ್ ಒಂದು ರೀತಿಯ ದೃಶ್ಯ ಕಾವ್ಯವೇ ಅನ್ನಬಹುದು, ಚಿತ್ರದ ನಾಯಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರಮುಖ ಪಾತ್ರಗಳ ಪರಿಚಯವಾಗಿದ್ದು, ಭಾವ...

"ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆ ತನ" ಅನ್ನೋ ಅಮೃತವಾಣಿ ಕಿಚ್ಚಾ ಸುದೀಪ್ ಅಭಿನಯದ ಸ್ವಾತಿಮುತ್ತು ಸಿನಿಮಾದ ಹಾಡಿನ ಸಾಲಲ್ಲಿ ಕೇಳಿದ್ವಿ ಅಂದಿಗಷ್ಟೇ ಅಲ್ಲ...

salaga 1 min read

ಜನ ನಾಡಹಬ್ಬವಾದ ದಸರಾವನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಮನೋರಂಜನೆಗಾಗಿ ಸಿನಿಮಾಮಂದಿರದತ್ತ ಪಾದ ಬೆಳಸುವುದು ವಾಡಿಕೆಯಾಗಿದೆ ಈ ಬಾರಿ ಅದಕ್ಕೆ ಸಲಗ ಸಿನಿಮಾ ಸಾಕ್ಷಿಯಾಗಿದೆ.ದಸರಾ ಹಬ್ಬದ ಪ್ರಯುಕ್ತ ಪ್ರತಿವರ್ಷ...

salaga 1 min read

ಅಂಡರ್ ವರ್ಲ್ಡ್ ಕಥಾವಸ್ತುವನ್ನು ಹೊಂದಿರುವ ಸಿನಿಮಾವೊಂದರಲ್ಲಿ ಅದಕ್ಕೆ ತಕ್ಕ ಪಾತ್ರವರ್ಗ, ಖಡಕ್ ಎನಿಸುವ ಡೈಲಾಗ್ ಗಳು, ಅದಕ್ಕೆ ಸರಿಯಾಗಿ ಹೊಂದಿಕೆಯಾಗುವ ಹಿನ್ನಲೆ ಸಂಗೀತ, ಕಣ್ಣಿಗೆ ಮುದನೀಡುವ ಕ್ಯಾಮರಾಮ್ಯಾನ್...

-ಘನಶ್ಯಾಮ್ಸಿದ್ದಲಿಂಗೇಶ್ವರ ಚಿತ್ರಮಂದಿರದಿಂದ ನೇರ ಪ್ರಸಾರ ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷಿತ ಚಿತ್ರ - ಕೋಟಿಗೊಬ್ಬ 3 ಇಂದು ದೇಶಾದ್ಯಂತ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಪಾಲಿಗೆ ಹಬ್ಬದ ದಿನವೆಂದೇ...

ಒಂಟಿ ಸಲಗಾನ ಕಂಡ್ರೆ ಸಾಕು, ಅದು ಯಾರೇ ಆಗಲಿ ಭೀತರಾಗಿ ನಾಲ್ಕು ಹೆಜ್ಜೆ ಹಿಂದೆ ಇಡ್ತಾರೆ, ಆದ್ರೆ ಇಲ್ಲಿ ಒಂದು ಸಲಗಾನ ಕಾಣಲು ಜನ ಕಾತುರದಿಂದ ಕಾಯ್ತಿದ್ದಾರೆ.....

KGF-2 1 min read

ಬಹು ನಿರೀಕ್ಷಿತ ಸಿನಿಮಾವಾದ KGF-2ರಲ್ಲಿ ಕನ್ನಡದ ನಟಿಯರಾದ ಸುಧಾರಾಣಿ ಮತ್ತು ಶೃತಿ ಕಾರ್ಯನಿವಾಹಿಸಲಿದ್ದಾರೆ.. ಸಿನಿಮಾದಲ್ಲಿವರು ನಟಿಸ್ತಿಲ್ಲ ಬದಲಿಗೆ ಎರಡು ಅತಿ ಮುಖ್ಯ ಪಾತ್ರಗಳಿಗೆ ತಮ್ಮ ಕಂಠಸಿರಿಯನ್ನ ಒದುಗಿಸಲಿದ್ದಾರೆ,...

vijayanand 1 min read

V.R.L( ವಿಜಯಾನಂದ ರೋಡ್ ಲೈನ್ಸ್) ಸಂಸ್ಥೆಯ ಹೆಸರನ್ನ ಯಾರು ತಾನೆ ಕೇಳಿಲ್ಲ! ಈ ಸ್ಸಂಸ್ಥೆಯ ಹಲವು ಸೇವೆಗಳನ್ನ ಉಪಯುಕ್ತ ಪಡಿಸಿಕೊಳ್ಳುವುದರ ಜೊತೆಗೆ ಇವರ ಬಸ್ಸುಗಳಲ್ಲಿ ಪ್ರಯಾಣಿಸದಿರುವವರು ಬಹುಶಹ...

Copyright © All rights reserved. | Newsphere by AF themes.