ಪವರ್ ಆಫ್ ಅಣ್ಣಾವ್ರು ಆನ್ ಫ್ರಂಟ್ ಪೇಜ್ ಆಫ್ ಪೇಪರ್

ನಾನು ೧೯೭೦ ರ ದಶಕದ ಕೊನೆಯಲ್ಲಿ ಪತ್ರಿಕೆಗಳನ್ನು,ನಿಯತಕಾಲಿಕೆಗಳನ್ನು ಮಾರುವ ಅಂಗಡಿಯೊಂದರಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದೆ.ಆಗ ಯಾವುದಾದರೂ ನಿಯತಕಾಲಿಕದಲ್ಲಿ ಡಾ.ರಾಜಕುಮಾರ ಅವರ ಚಿತ್ರ ಮುಖಪುಟದಲ್ಲಿ ಬಂತೆಂದರೆ…