Author: Gururaj Kodkani
ಗುರುರಾಜ್ ಕೊಡ್ಕಣಿ ಹಾಯ್ ಬೆಂಗಳೂರು ಹಿಮಾಗ್ನಿ ಪತ್ರಿಕೆಗಳ ಜನಪ್ರಿಯ ಅಂಕಣಕಾರ. ಇವರು ಮೂಲತಃ ಯಲ್ಲಾಪುರದವರು. ಇವರು ಹವ್ಯಾಸಿ ಬರಹಗಾರರು. ಅನೇಕ ಪತ್ರಿಕೆಗಳು ಈಗಾಗಲೇ ಇವರ ಲೇಖನಗಳನ್ನು ಪ್ರಕಟಿಸಿವೆ, ಪ್ರಕಟಿಸುತ್ತಿವೆ. ಶತಕಂಪಿನಿ ಎಂಬ ಕಥಾಸಂಕಲನ ಕೂಡ ಇವರ ಲೇಖನಿಯಿಂದಲೇ ಬಂದದ್ದು. ಚಿತ್ರರಂಗದ ಬಗೆಗಿನ ವಿಶಿಷ್ಟ ವಿಚಾರಗಳನ್ನು ಇವರು ಓದುಗರೊಡನೆ ಚಿತ್ರೋದ್ಯಮ.ಕಾಂ ಮೂಲಕ ಹಂಚಿಕೊಳ್ಳಲಿದ್ದಾರೆ.