The forgotten army ,ಅಝಾದಿಕೇಲಿಯೇ

ಉರಿಖ್ಯಾತಿಯವಿಕಿಕೌಶಲ್‌‌ರಸಹೋದರಸನ್ನಿ‌ಕೌಶಲ್ಮುಖ್ಯಭೂಮಿಕೆಯಲ್ಲಿಹಾಗೂ “ಭಜರಂಗಿಭಾಯಿಜಾನ್” ನಿರ್ದೇಶಕಕಬೀರ್ಖಾನ್ನಿರ್ದೇಶಿಸಿದ Amazon Original ಸರಣಿ. ಸುರಿಂದರ್ಸೋಧಿತಮ್ಮ INA ದಿನಗಳನ್ನು ನೆನಪಿಸಿಕೊಳ್ಳುತ್ತಾ.. ಅಮರ್‌ನೊಂದಿಗೆ ಬರ್ಮಾದಲ್ಲಿ , ವಿದ್ಯಾರ್ಥಿ ಚಳುವಳಿಗೆ ಅನಾವಶ್ಯಕವಾಗಿ ಸಿಕ್ಕುಪಾರಾದರೋ ಅನ್ನುವಷ್ಟರಲ್ಲಿ…. ಕತೆಗೆ ಅಂತ್ಯ.ಕಬೀರ್ಖಾನ್ನಿರ್ದೇಶನ..…

Wild Tales(2014)

ಕೋಪ ಒಳ್ಳೆಯದೇ ಅಥವಾ ಕೆಟ್ಟದೇ? ಪ್ರತೀಕಾರವೂ ಒಳ್ಳೆಯ ಪರಿಣಾಮ ಕೊಡಬಹುದೇ?…                6 ವಿಭಿನ್ನಸಣ್ಣಕತೆಗಳಪ್ರಯೋಗ ” Wild Tales(2014)”. ನಮ್ಮಲ್ಲೂ ಈ ತರಹಾ ಪ್ರಯೋಗ ನಡೆದಿದೆ.. ಉದಾ:…

Parasite(2019)

ಪರಾವಲಂಬಿ…ಒಂಥರಾಬನ್ನಣಿಗೆಯತರ… ಇಷ್ಟರಲ್ಲೇಕತೆಅರ್ಥವಾಗಿರಬಹುದು.ಅಂತಂದು ಇದು ತಮಿಳುಗನ್ನಡ ಹಳಸೇಲು ಚಿತ್ರದಂತಿಲ್ಲ( ಯಾಕೆ ಉದಾಹರಿಸಿದೆ ಅಂದರೆ, ನನ್ನತಮಿಳುಸಹೋದ್ಯೋಗಿಯೊಡನೆಇದರ synopsis ಹಂಚಿಕೊಳ್ಳುತ್ತಿದ್ದಂತೆ ಆತನಪ್ರ ಕಾರ, ತಮಿಳಿನಲ್ಲೂಈತರಾ ಚಿತ್ರ ಇದೆ.. ಒಬ್ಬತನ್ನಇಡೀfamilyಯನ್ನಒಬ್ಬರಮನೆಯಲ್ಲಿಕೆಲಸಕ್ಕಿರಿಸುತ್ತಾನೆ….ಆದರೆಆತಆಗರ್ಭಶ್ರೀಮಂತ ನಾಕೇಳಿದೆ…ಆ ಮನೆಯ…

“1917”

 2020 Oscar Nominated , WW1 ಹಿನ್ನೆಲೆಯಾಗುಳ್ಳಚಿತ್ರ. ಬ್ರಿಟೀಶ್ಜನರಲ್ತನ್ನಇಬ್ಬರುಲ್ಯಾನ್ಸ್ಕಾರ್ಪೋರೆಲ್, ವಿಲ್ಮತ್ತುಟಾಮ್ಬ್ಲೇಕ್ರೊಂದಿಗೆಇನ್ನೊಂದುಬೆಟಾಲಿಯನ್‌ಗೆಅತಿಮುಖ್ಯಸಂದೇಶಮುಟ್ಟಿಸಲುಆದೇಶಿಸುತ್ತಾನೆ.ಅದೇನೆಂದರೆನಾಳೆಬೆಳಗ್ಗೆಉದ್ದೇಶಿಸಲಾಗಿದ್ದಜರ್ಮನ್ನರಮೇಲಿನಆಕ್ರಮಣವನ್ನುನಿಲ್ಲಿಸಬೇಕು..ಇದೊಂದುಜರ್ಮನ್ಟ್ರಾಪ್, ಆಕ್ರಮಣನಡೆಸಿದ್ದೇಆದಲ್ಲಿವಿನಾಶಖಂಡಿತ. ಬ್ಲೇಕ್ಅವಸರಿಸುತ್ತಾನೆವಿಲ್ಒಲ್ಲೆಎಂದಾಗಲೂ..ಯಾಕೆಂದರೆಆಬೆಟಾಲಿಯನ್‌ನಲ್ಲಿಬ್ಲೇಕ್‌ನಅಣ್ಣಜೋಸೆಫ್ಬ್ಲೇಕ್ , ಒಬ್ಬಲೆಫ್ಟಿನೆಂಟ್… ಅವರುಸಾಗಬೇಕಿದ್ದುದುಜರ್ಮನ್ನರುತೊರೆದುಹೋದtrenchಗಳಿರುವ , ಪ್ರಸ್ತುತ no man’s ಪ್ರದೇಶ. ಸಂದೇಶಶೀಘ್ರವಾಗಿತಲುಪದಿದ್ದರೆಬ್ಲೇಕ್‌ನಅಣ್ಣಉಳಿಯುವುದಿಲ್ಲ. ಅತ್ಯಂತಸಾಮಾನ್ಯಕಥಾಹಂದರಉಳ್ಳ೧೯೧೭ತನ್ನಸರಳತೆಗೋಸ್ಕರಕ್ಕಾಗಿತುಂಬಾಇಷ್ಟವಾಗುತ್ತದೆ.…

The Irishman

“I heard you paint houses” ಪುಸ್ತಕದಿಂದ ಪ್ರೇರಿತ ಚಿತ್ರ “The Irishman”.ಅಮೆರಿಕಾದ ಅಪರಾಧಿ ಕುಟುಂಬಗಳ ಕತೆ ಇದು.WW2 ಅನುಭವಿ , ಸಾಮಾನ್ಯ ಟ್ರಕ್ ಚಾಲಕ ಫ್ರಾಂಕ್(…

ಅಪಹರಣ್

Apharan…..ALT Balaji.. JIO CINEMA ದಲ್ಲಿ ಲಭ್ಯ. 24 ನಿಮಿಷಗಳ 10 ಎಪಿಸೋಡ್.. Playback ಸಂಗೀತದಿಂದ ಹಿಡಿದು ಪ್ರತಿ frame ಕೂಡಾ ಜಾಣ್ಮೆಯಿಂದ ಹೆಣೆದಂತಹಾ series.. Police…

ಗಾನ್ ಗರ್ಲ್

GONE GIRL(2014) genre : Psychological thriller ತಮ್ಮ ಮದುವೆಯ ೫ನೆಯ ಆನಿವರ್ಸರಿಯ ದಿನ ಮನೆಗೆ ಬಂದ ನಿಕ್‌ಗೆ ಆಶ್ಚರ್ಯ ಕಾದಿರುತ್ತದೆ , ಮಡದಿ ಅಮಿ ಕಾಣೆಯಾಗಿರುತ್ತಾಳೆ.ಇದು…

ಅಮ್ಮಚ್ಚಿ ಎಂಬ ನೆನಪು

( ವೈದೇಹಿಯವರ ಮೂರು ಕತೆಗಳ ಆಧಾರಿತ) ಹೂವಂತೆ ಹುಟ್ಟಿ ಹೂವಂತೆ ಬೆಳೆದು ಹೂವಂತೆ ಬಾಳಲಾರವು……. ಒಂದು ವೇಳೆ ನೀವು ಮೊಟ್ಟೆಯ ಕತೆಯ ರಾಜ್ ಶೆಟ್ಟಿಯವರನ್ನೇ ಇನ್ನೊಮ್ಮೆ ನೋಡಲು…