Azhiyatha Kolangal 2

ಒಬ್ಬ ಪ್ರಖ್ಯಾತ ಲೇಖಕ ಪ್ರಕಾಶ್ ರಾಜ್ ಅಲಿಯಾಸ್ ಗೌರಿ ಶಂಕರ್ ಅತನ ದರ್ಮ ಪತ್ನಿ ರೇವತಿ ಗೌರಿಶಂಕರ್ ರವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಿದ ಕೇಂದ್ರ ಸರ್ಕಾರ ಈ ವಿಷಯ ಪತ್ರಿಕೆಗಳಲ್ಲಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತ ಇದ್ದಂತೆ ಅ ದಿನ ಬೆಳಗಿ ನಿಂದಲೇ ಅಭಿಮಾನ ಗಳ ಅತ್ಮಿಯರ ರಾಜಕೀಯ ವ್ಯಕ್ತಿಗಳ ಸಂದೇಶ ಅಭಿನಂದನೆಗಳು ಒಂದೇ ಸಮನೇ. ಗೌರಿಶಂಕರ್ ರವರಿಗೆ ಸಂಭ್ರಮ ಪತ್ನಿ ರೇವತಿ ಅವರಿಗು. ಎಲ್ಲಿಲ್ಲದ ಸಂತೋಷ. ದೇವರ ಪೂಜೆ ಮಾಡಿ ತುಳಸಿ ಗಿಡ ಸುತ್ತಿ ಬಂದ ನಂತರ ಪತಿಯ ಹಣೆಗೆ ಕುಂಕುಮ ವಿಟ್ಟು ಬಟ್ಟೆಗಳನ್ನು ಸೂಟ್ಟ್ ಕೆಸ್ ಗೆ ತುಂಬಿ ದಿನ ನಿತ್ಯದ ಔಷಧ ವನ್ನು ಪ್ಯಾಕ್ ಮಾಡಿ ಔಷಧಿಯನ್ನು ಯಾವ ಕಾರಣಕ್ಕೂ ತಪ್ಪಿಸಬಾರದು ಪದೇ ಪದೇ ಜ್ಞಾನಪಿಸುತ್ತಳೆ. ಅದರೆ ಹುಂ ಹುಂ ಅನ್ನುತ್ತಾ ಮೊಬೈಲ್ ನಲ್ಲೆ ಮಗ್ನ. ಗೌರಿಶಂಕರ ದೆಹಲಿ ತಲುಪುತ್ತಾನೆ ‌ಪ್ರಶಸ್ತಿ ಪಡೆದು ಹೊರಟಿದ್ದು ತನ್ನ ಮನೆಗಲ್ಲ. ಕಾಲೇಜಿನ ಗೆಳತಿ
ಮತ್ತು ಮಾಜಿ ಪ್ರಿಯತಮೆ ಅರ್ಚನ ಮನೆಗೆ !!!
………..

ಅರ್ಚನ ಳಿಗೆ ಕಾಲೇಜು ಓದುವ ಮಗಳು ಇದ್ದಳೆ ಹಾಸ್ಟೆಲ್ ನಲ್ಲಿ ಅವಳ ವಾಸ ಅರ್ಚನ ನಿರ್ವತ್ತ ಇಂಗ್ಲಿಷ್ ಲೆಕ್ಚರ್ ಅಕೇ ಇಗ ದೊಡ್ಡ ದೊಂದು ಅಪರ್ಮೆಂಟ್ ನಲ್ಲಿ ಏಕಾಂಗಿ ಯಾಗಿ ವಾಸಿಸುತ್ತಿರುತ್ತಳೆ .

…ಪತಿ ನಿಧಾನವಾಗಿ ತುಂಬಾ ದಿನಗಳಗಿರುತ್ತದೆ ……
ಇದನ್ನು ಓದಿದ ನಿಮಗೆ ಏನು ಅನಿಸುತ್ತದೆ
ಒಂದು ಕುತೂಹಲ ನಿಮ್ಮನ್ನು ಕಾಡುತ್ತದೆ ಅಲ್ವ ? ಮೇಲೆ ಇರೋ ಪೋಟೋ ದಲ್ಲಿ ಇರುವ ಹೆಣ್ಣು ಮಗಳು…ಅರ್ಚನ…..

ಮನೆಗೆ ಬಂದ ಅತ್ಮಿಯವಾಗಿ ಸ್ವಾಗತಿಸುತ್ತರಳೆ ಅರ್ಚನ.ಹಳೆ ಪ್ರೇಮಿಗಳು ಇಷ್ಟು ದಿನಗಳ ನಂತರ ಬೇಟಿ ಅದರೆ ಹೇಗಿರುತ್ತದೇ ?
ನಿರ್ದೇಶಕ ನಿಮ್ಮ ಭಾವನೆ ಗಳೊಂದಿಗೆ ಭಾವಣೆಗಳಿಗೆ ಬಣ್ಣದ ಚಿಟ್ಟೆ ಕಟ್ಟುತ್ತಾರೆ ಇದ್ದಕ್ಕಿದ್ದಂತೆ ಗೌರಿಶಂಕರ್ ಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ ಅಕಗೇ ಏನು ಮಾಡಬೇಕೆಂದು ತಿಳಿಯದೆ ದಿಕ್ಕೆ ತೋಚದಂತೆ ಅಗುತ್ತದೆ . ಸಮಯ ಬೇರೆ 12 pm ದಾಟಿದೆ ಹಳದ ಲಿಪ್ಟ್ ಕೆಲಸ ಮಾಡುತಿಲ್ಲ.

ಅಪರ್ಮೆಂಟ್ ನ ಮೆಟ್ಟಿಲ ಮೂಲಕ ದರ ದರನೇ ಕೆಳಗೆ ಇಳಿದು ವಾಚ್ ಮೇನ್
ಸಹಾಯ ದಿಂದ ಡಾಕ್ಟರ್ ನ್ನು ಕರೆ ಬರುತ್ತಾಳೆ ಅಷ್ಟರಲ್ಲಿ ಗೌರಿಶಂಕರ್ ನಿಧಾನ ಹೊಂದಿರುತ್ತರೆ .…,‌..
ಡಾಕ್ಟರ್ ಹೇಳುವುದು ಇಷ್ಟು ನೋಡಿ ಮೇಡಂ ಇವರು ಒಬ್ಬ ಪ್ರಖ್ಯಾತ ಲೇಖಕ ಮಾದ್ಯಮಾಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ ಕೂಡಲೇ ಪೋಲಿಸರಿಗೆ ಕರೆ ಮಾಡಿ ನನ್ನ ವರದಿ ಕೊಡುತ್ತೆನೆ ಎಂದು ಎದ್ದು ಹೋಗುತ್ತನೆ.

ಅಕೇ ನಿಂತಲ್ಲೆ ಕುಸಿದು ಹೋಗುತ್ತಾಳೆ..ಅಲ್ಲಿ ಏನು ನಡೆಯಿತು ???
ರೇವತಿ ಯವರ ಸ್ಥಿತಿ ಏನು ?
ಮುಂದೆ ಏನು ಮೂರೇ ಮೂರು ಪಾತ್ರ ಒಂದೇ ಒಂದು ಮನೆ ಮತ್ತು ಭಾವನೆ ಗಳೊಂದಿಗೆ ಕನಸುಗಳು ಮತ್ತು ಪದೇ ಪದೇ ಪರುವ ಕವಿತೆಯ ಸಾಲುಗಳು.

ಇದೇಯತ್ತಿಲ್ ನೀ ಮೋಹನ ಪುನ್ನಗೈ .

Ravi Kumar

Ravi Kumar

V.RAVIKUMAR......ತಮಿಳು ನಾಡಿಗೆ ಕೂಗಳತೆಯ ದೂರದಲ್ಲಿ ತಮಿಳು ನಾಡು ಗಡಿಗೆ ಅಂಟಿಕೊಂಡೆ ಇರುವ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನನ್ನ ಊರು . ರೇಷ್ಮೆ ನಗರಿ ಎಂಬ ಬಿರುದು ಉಂಟು ಕೊಳ್ಳೆಗಾಲದಲ್ಲಿ ಕಾಲೇಜು ವಿದ್ಯಾಭ್ಯಾಸ ನಂತರ ಕಂಪ್ಯೂಟರ್ ಸೈನ್ಸ್ ಒಂದು ಕೊರ್ಸ್ ತೆಗೆದು ಕೊಂಡೆ. ಸಿನಿಮಾ ಅಂದರೆ ತುಂಬಾ ಇಷ್ಟ ಸಾಹಿತ್ಯ ಬರವಣಿಗೆ ಪುಸ್ತಕ ಓದುವುದು ಕೂಡ. ಹೃದಯ ದಿಂದ ಹೃದಯಕೆ ಮತ್ತು ಹಿಮವತಿ ಕವನ ಸಂಕಲನ. ಕುಮುದಂ ದಿನ ಮಲರ್ ಮತ್ತು ಕೆಲವು ತಮಿಳು ಪತ್ರಿಕೆ ಮತ್ತು ಅಂಧ್ರ ಈ ನಾಡು ಪತ್ರಿಕೆಗಳಲ್ಲಿ ಕೆಲವು ಲೇಖನಗಳು. ಮತ್ತು ಕನ್ನಡ ಪತ್ರಿಕೆಗಳಲ್ಲಿ ಹೆಲಿಯನ್ಸ್ UFO ಬಗ್ಗೆ ಆಸಕ್ತಿ ಮತ್ತು ಸಂಶೋಧನೆ. ಪೋಟೋ ಗ್ರಾಪಿ ಪ್ರಕೃತಿಯ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಇನ್ನೂ ಇಷ್ಟ .

Leave a Reply