ಸಾಹಸಸಿಂಹ ಅಭಿನಯಭಾರ್ಗವ Dr. ವಿಷ್ಣುವರ್ಧನ್ ಅವರ ಹುಟ್ಟಿದ ಹಬ್ಬವನ್ನು ದೇಶಾದ್ಯಂತ ಇಂದು ಸಡಗರದಿಂದ ಆಚರಿಸಲಾಯಿತು. ಅವುಗಳ ಕೆಲವು ಫೋಟೋಗಳು ವಿಷ್ಣುದಾದಾ ಅಭಿಮಾನಿಗಳಿಗಾಗಿ.
ಚಿತ್ರೋದ್ಯಮ.ಕಾಮ್ ತಂಡದಿಂದ ವಿಷ್ಣುದಾದಾರಿಗೆ ಹೃದಯಪೂರ್ವಕ ಜನುಮದಿನದ ಶುಭಾಶಯಗಳು. ವಿಷ್ಣುದಾದಾ ಮತ್ತೊಮ್ಮೆ ಕನ್ನಡದ ಈ ಮಣ್ಣಿನಲ್ಲಿ ಹುಟ್ಟಿಬನ್ನಿ.