Mullum malarum

ಸೂಪರ್ ರಜನಿಕಾಂತ್
ಈ ರಜನಿಕಾಂತ್ ಇದ್ದರಲ್ಲ
ಇವರ‌ ಸಿನಿಮಾ ನೋಡಲು
ಟಿಕೆಟ್ ಗೋಸ್ಕರ ಸಾಲಿನಲ್ಲಿ
ನಿಂತು ಸತ್ತ ಎಷ್ಟೋ ಜನರ ಬಗ್ಗೆ ನೀವು
ಕೇಳಿರಬಹುದು.

ಅದರೆ ನನಗೆ ರಜನಿಕಾಂತ್ ಸಿನಿಮಾ ಬಗ್ಗೆ ಅಸಕ್ತಿ
ಕುತೂಹಲ ಯಾವತ್ತು ಮೂಡಿಲ್ಲ

ನನಗೆ ಸರಿಯಾಗಿ ರಜನಿ ಪರಿಚಯ ವದದ್ದೆ
ಬಾಷ ಎಂಬ ಚಿತ್ರದಿಂದ
ಅವರ ಸಿನಿಮಾ ದಲ್ಲಿ ಎನ್ ಇರುತ್ತದೆ
ಸ್ಟೈಲ್ ಒಂದಷ್ಟು ಸೂಪರ್ ಡೈಲಾಗ್

ಒಟ್ಟು ಒಂದು ಎಂಟರ್‌ ಡೈಮಂಡ್ ಅಷ್ಟೇ
ನಿಜ ಜೀವನಕ್ಕೆ ಹತ್ತಿರ ಅಗೊಲ್ಲ
ಅದೇ ಕಾರಣಕ್ಕೆ ರಜನಿ ಇಷ್ಟ ಅಗಲ್ಲ.

ನಂದು ಬಿಡಿ ‌ಲಾಕ್ ಡೌನ್ ಅವದಿಯಲ್ಲಿ
ನನ್ನ ಕಣ್ಣಿಗೆ ಬಿದ್ದಿದ್ದು …mullum malarum
ಎಂಬ ತಮಿಳು ಸಿನಿಮಾ .
ಟೈಟಲ್ ಒಂದು ವಿಚಿತ್ರ ಕುತೂಹಲ ಹುಟ್ಟಿಸಿತು
ನೊಡ್ತ ಇದ್ದಗೆ
ಸಿನಿಮಾ ಮನಸಿಗೆ ಹತ್ತಿರ.
ನನಗೆ ಗೊತ್ತಿಲ್ಲದೆ ತಲೈವಾ ಅಭಿಮಾನಿ
ಅಗಿ ಬಿಟ್ಟೆ ಕಣ್ರಿ.
ತುಂಬಾ ಒಳ್ಳೆಯ ಮನುಷ್ಯ
ಅದು ಕೂಡ ಅಭಿಮಾನಿ ಅಗಲು
ಇನ್ನೊಂದು ಕಾರಣ ಇರಬಹುದು.

ಊಟಿಯ ಕೆಬಲ್ ಟ್ರೈನ್ ಆಪರೇಟರ್
ಅಗಿ ರಜನಿಕಾಂತ್ ಒಬ್ಬ ಸ್ವಬಿಮಾನಿ
ಜೊತೆಗೆ ಒಬ್ಬ ತಂಗಿ ಜೀವಕಿಂತ
ಹೆಚ್ಚು
ತಂದೆ ತಾಯಿ ಇಲ್ಲದ ಅನಾಥರು

ರಜನಿಕಾಂತ್ ರ ಹಠ ಮಾರಿ ಸ್ವಬಿಮನ
ಒಂದಷ್ಟು ಅಹಂ .

ಒಂದು ಕೈ ಕಳೆದು ಕೊಂಡಗಳು ಹೊಡೆಯುವ
ಡೈಲಾಗ್ .
ಅಣ್ಣ ತಂಗಿ ಸಂಬಂಧ ಪೂರ್ವ ಜನ್ಮದ
ಬಂಧ .
ಅಣ್ಣ ಮಾತು ಪಾಲಿಸಬೇಕೊ
ಮದುವೆ ಅಗುವ ಪ್ರಿಯಕರನ
ಮಾತು ಕೇಳ ಬೇಕೋ
ಅಕೆ ಅನುಭವಿಸುವ
ಮಾನಸಿಕ ತೊಳಲಟ

ಇಲ್ಲಿ ವಿವರಿಸುವುದಕ್ಕಿಂತ
ಒಮ್ಮೆ ಸಿನಿಮಾ ನೋಡಿ

Simple ಸಿನೆಮಾ ಮೇಕಿಂಗ್ ತುಂಬಾ ಇಷ್ಟ ಅಯ್ತು
ಕಪ್ಪಗೆ ಗುಂಡು ಕಲ್ಲಿನಂತೆ ಇರುವ ರಜನಿ
ಸೂಪರ್.
ಇನ್ನಷ್ಟು ರಜನಿಯ ಹಳೆಯ ಸಿನಿಮಾ ನೋಡಬೇಕು

ಮನರಂಜನೆಗೆ ಮೋಸವಿಲ್ಲ

ಮುಲ್ಲಮ್ ಮಲರುಮ್ ಸಿನಿಮಾ
ವನ್ನು ತುಂಬಾ ಸುಲಭವಾಗಿ ತೆಗೆದು ಕೊಳ್ಳುವ ಅಗು ಇಲ್ಲ ಇದು ಪಕ್ಕ director. ಮಹೇಂದ್ರನ್ ಸಿನಿಮಾ.

ಮಹೇಂದ್ರನ್ ತುಂಬಾ ಚನ್ನಾಗಿ ಸಿನಿಮಾ ತೆಗೆದಿದ್ದಾರೆ.

ಕರ್ನಾಟಕದ ಹಲವು ಕಡೆ ಚಿತ್ರೀಕರಿಸಲಗಿದೆ
ಶೃಂಗೇರಿ ಆಗುಂಬೆ .
….ಸೆಂನ್ದಾಳಂ ಪೂವಿಲ್ ವಂದಡುಂ ತೆನ್ರಾಲ್
… ಪ್ರಣಯ ಗೀತೆ.
ಮತ್ತು
ರಜನಿಯ ರೋಷದ
..ರಾಮನೆ ಅಂಡಳಂ ರಾವಣಣೆ ಅಂಡಳಂ
ಎನಕ್ಕೂ ಒರು ಕವಲೈ ಇಲೈ …

ಕಥೆ ಹೇಳುವ ಅವಶ್ಯಕತೆ ಇಲ್ಲ
ಒಮ್ಮೆ ನೋಡಿ .
Old is gold
Movie…. Mullum malarum
Director mahendran

v Ravikumar

Ravi Kumar

Ravi Kumar

V.RAVIKUMAR......ತಮಿಳು ನಾಡಿಗೆ ಕೂಗಳತೆಯ ದೂರದಲ್ಲಿ ತಮಿಳು ನಾಡು ಗಡಿಗೆ ಅಂಟಿಕೊಂಡೆ ಇರುವ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನನ್ನ ಊರು . ರೇಷ್ಮೆ ನಗರಿ ಎಂಬ ಬಿರುದು ಉಂಟು ಕೊಳ್ಳೆಗಾಲದಲ್ಲಿ ಕಾಲೇಜು ವಿದ್ಯಾಭ್ಯಾಸ ನಂತರ ಕಂಪ್ಯೂಟರ್ ಸೈನ್ಸ್ ಒಂದು ಕೊರ್ಸ್ ತೆಗೆದು ಕೊಂಡೆ. ಸಿನಿಮಾ ಅಂದರೆ ತುಂಬಾ ಇಷ್ಟ ಸಾಹಿತ್ಯ ಬರವಣಿಗೆ ಪುಸ್ತಕ ಓದುವುದು ಕೂಡ. ಹೃದಯ ದಿಂದ ಹೃದಯಕೆ ಮತ್ತು ಹಿಮವತಿ ಕವನ ಸಂಕಲನ. ಕುಮುದಂ ದಿನ ಮಲರ್ ಮತ್ತು ಕೆಲವು ತಮಿಳು ಪತ್ರಿಕೆ ಮತ್ತು ಅಂಧ್ರ ಈ ನಾಡು ಪತ್ರಿಕೆಗಳಲ್ಲಿ ಕೆಲವು ಲೇಖನಗಳು. ಮತ್ತು ಕನ್ನಡ ಪತ್ರಿಕೆಗಳಲ್ಲಿ ಹೆಲಿಯನ್ಸ್ UFO ಬಗ್ಗೆ ಆಸಕ್ತಿ ಮತ್ತು ಸಂಶೋಧನೆ. ಪೋಟೋ ಗ್ರಾಪಿ ಪ್ರಕೃತಿಯ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಇನ್ನೂ ಇಷ್ಟ .

Leave a Reply