Parasite(2019)

ಪರಾವಲಂಬಿ…ಒಂಥರಾಬನ್ನಣಿಗೆಯತರ…


ಇಷ್ಟರಲ್ಲೇಕತೆಅರ್ಥವಾಗಿರಬಹುದು.
ಅಂತಂದು ಇದು ತಮಿಳುಗನ್ನಡ ಹಳಸೇಲು ಚಿತ್ರದಂತಿಲ್ಲ( ಯಾಕೆ ಉದಾಹರಿಸಿದೆ ಅಂದರೆ, ನನ್ನತಮಿಳುಸಹೋದ್ಯೋಗಿಯೊಡನೆಇದರ synopsis ಹಂಚಿಕೊಳ್ಳುತ್ತಿದ್ದಂತೆ ಆತನಪ್ರ ಕಾರ, ತಮಿಳಿನಲ್ಲೂಈತರಾ ಚಿತ್ರ ಇದೆ..

ಒಬ್ಬತನ್ನಇಡೀfamilyಯನ್ನಒಬ್ಬರಮನೆಯಲ್ಲಿಕೆಲಸಕ್ಕಿರಿಸುತ್ತಾನೆ….ಆದರೆಆತಆಗರ್ಭಶ್ರೀಮಂತ ನಾಕೇಳಿದೆ…ಆ ಮನೆಯ ಹೆಣ್ಣುಮಗಳ‌‌ನ್ನು ಈತ ಪ್ರೀತಿಸುತ್ತಿದ್ದನೇ?….
ಹೌದು…ನಿಮಗೆ ಹೇಗೆ ಗೊತ್ತು?)

ಇದುಅಂತಹಾಚಿತ್ರಅಲ್ಲ..
ಎರಡುತದ್ವಿರುದ್ಧಕ್ಲಾಸ್‌ಗಳನಡುವೆನಡೆವಂತಹಾಕತೆ.


ಒಂದು ರಾತ್ರಿಯ drinksಗೂ ಪರದಾಡುವ ಕಿಮ್ಕ್ಲಾನ್ಸಂಸಾರ ಮತ್ತು ಮನೆಯ ಪ್ರತಿವಸ್ತುಗಳಲ್ಲೂ ಕಲೆಯನ್ನು ಕಾಣುವ ಹಾಗೂ ವಾಸನೆಯಲ್ಲೇ ಪ್ರತಿಯೊಬ್ಬರನ್ನೂ ಗ್ರಹಿಸುವ ಶ್ರೀಮಂತಪಾರ್ಕ್‌ನ ಸಂಸಾರ…

Sophisticated ಮತ್ತು reality ಗಳ ನಡುವಿನ ಗೊಂದಲಗಳು…
ಇದೆಲ್ಲದರ ನಡುವೆ ಮನೆಯ ರಹಸ್ಯ ಕೋಣೆಯಲ್ಲಿ(ಬಂಕರ್‌ನತರಹ) ನೆಲೆಸಿರುವ , ಕೆಲಸದಾಕೆಯ ಗಂಡ…ಆತನನ್ನೇದೆವ್ವ‌ವೆಂದು ಭಾವಿಸಿರುವ ಡಸಾಂಗ್.
ಸರಳವಾದಕತೆ…
ಕೊನೆಯಲ್ಲಿನಿರ್ದೇಶಕನ ಅಂತರ್ಯ ಏನು? ಏನನ್ನು
ಸಾಧಿಸಲು/ಹೇಳಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗದಿದ್ದರೂ.. .ಅದೇ ತುಮುಲಗಳನ್ನು ಹೊಸ ಬಗೆಯಲ್ಲಿ ತೋರಿಸಿಗೆದ್ದಿದ್ದಾರೆ. ದಕ್ಷಿಣ ಕೊರಿಯಾದ ಈ ಚಿತ್ರಕ್ಕೆ ೪ oscar ಲಭಿಸಿದ್ದು ನಿಜಕ್ಕೂ ಶ್ಲಾಘನೀಯ.


ಹಾಗೆಯೇ ಕೊರಿಯನ್ಭಾಷೆಅಪ್ಪನನ್ನು ಅಪ್ಪಅಮ್ಮನನ್ನು ಅಮ್ಮಾ ಅಂದರೆ.. ಚಿತ್ರಗಳು ನಮ್ಮದೇ nativityಯನ್ನು ಧ್ವನಿಸುತ್ತದೆ.

Rajesh Aithal

Rajesh Aithal

Leave a Reply