ಮೊದಲ ದೃಶ್ಯ ಹುಡುಗಿಯೊಬ್ಬಳು ಮನೆಯಿಂದ ಹೊರಗೆ ಹೋಗುತ್ತಾಳೆ ಅವಳ ತಾಯಿ ಮತ್ತು
ಸಹೋದರ ಯಾವಾಗ ಬರುತ್ತೀಯ ಮನೆಗೆ ವಾಪಸ್ ಎಂದು ಕೇಳುತ್ತಾರೆ ಆ ಯುವತಿ ಯಾವಾಗ ಬರುತ್ತೇನೆ ಗೊತ್ತಿಲ್ಲ ಎನ್ನುವ ಉತ್ತರ ಕೊಟ್ಟು ಮನೆಯಿಂದ ಹೊರಡುತ್ತಾಳೆ.
ಆಕ್ಷಣವೇ ಚಿತ್ರ ನೋಡುವ ಪ್ರೇಕ್ಷಕನಿಗೆ ಥಟ್ಟಂತ ಅಲ್ಲಿ ಎನೋ ದುರಂತ ನಡೆಯಲಿದೆ ಎಂಬುದು ಅರ್ಥವಾಗುತ್ತದೆ ನಾವು ಊಹಿಸಿದಂತೆಯೇ ಅನಾಹುತವೊಂದು ಜರಿಗೆ ಬಿಡುತ್ತದೆ !!!
ಆಕೆಯ ಉದ್ಯೋಗ ಟಿವಿ ಧಾರವಾಹಿಗಳಲ್ಲಿ
Custom design
ಮಾಡುವುದು ಅಕೆ ತನ್ನ
ದಾರಾವಾಹಿ ನಿರ್ದೇಶಕನ ಮನೆಗೆ ತಾನು ಮಾಡಿದ costume designe ತೋರಿಸುವ ಸಲುವಾಗಿ ಬರುತ್ತಾಳೆ ಅಲ್ಲಿ ಆಕೆ ತಾನು ಮಾಡಿರುವ ಕಾಸ್ಟ್ಯೂಮ್ ಡಿಸೈನ್ ಮತ್ತು ಡಿಸೈನ್ ಬಟ್ಟೆಗಳನ್ನು ತೋರಿಸುತ್ತೆಳೆ
ನಂತರ
ಆದರೆ ಅಲ್ಲಿ ನಡೆಯುವುದೇ ಇನ್ನೊಂದು ನೀವು ಊಹಿಸಿ ಬಿಟ್ಟರಿ
The is reap cas
Next ಪೊಲೀಸ್ ಸ್ಟೇಷನ್ F I R
ನ್ಯಾಯಾಲಯ ತನಿಖೆ ಮತ್ತು ಅತ್ಯಚರಿ ನಿರ್ದೇಶಕನಿಗೆ 10 ವರ್ಷ ಶಿಕ್ಷೆ
ಆರೋಪಿ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇನೆ ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಪ್ರಖ್ಯಾತ ವಕೀಲ ತರುಣ್
ಅದನ್ನು ನ್ಯಾಯಾಲಯದಲ್ಲಿ ಸುಳ್ಳು ಎಂದು ಸಬೀತು ಪಡಿಸಬೇಕು ಈ ಅತ್ಯಾಚಾರ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತದೆ ಮಹಿಳಾ ಸಂಘಟನೆಗಳು ಬೀದಿಗಿಳಿದು ಹಿಂಸಾರೂಪ ತಳೆಯುತ್ತದೆ .
ಮೊದಮೊದಲು ನಮಗೆ ಖ್ಯಾತ ವಕೀಲ ತರುಣ್ ಖಳ ನಾಯಕನಂತೆ !
ನಾಯಕನಂತೆ !!?
ಗೋಚರಿಸುತ್ತನೆ ಮತ್ತು
ವರ್ತಿಸುತ್ತಾನೆ ಹೇಗಾದರೂ ಮಾಡಿ ಅತ್ಯಾಚಾರ ಸುಳ್ಳು ಎಂಬುದು ಎಂಬುದು ಸಾಬೀತು ಮಾಡುವ ಖಳನಾಯಕನಂತೆ ಗೋಚರಿಸುತ್ತಾನೆ
ನಿಜಕ್ಕೂ ಇದು ಅತ್ಯಾಚಾರವ
ಅಲ್ಲಿ ಏನು ನಡೆಯಿತು
ಇದು ಕುತೂಹಲ ನಿಮ್ಮನ್ನು
ನಿಮ್ಮನ್ನು ಚಿತ್ರ ನೋಡಲು ಪ್ರೇರೇಪಿಸುವುದೆ
ಇದೇ ಕಾರಣಕ್ಕೆ
ವಕೀಲ ತರುಣ್ ಗೆ ಸ್ಪಷ್ಟ ಮಾಹಿತಿ ಇದೆ
ಅದು ಹೇಗೆ
ನಿಮ್ಮ ಮುಂದೆ ರಹಸ್ಯ ವನ್ನು ನಿರ್ದೇಶಕ ಹೇಗೆ ತೆರೆದು ಇಡುತ್ತನೆ
ಎಂಬುದಕ್ಕೆ
ಚಿತ್ರ ನೋಡಿ
ಅತನ ಒಂದು ಸಂಭಾಷಣೆ ನಮ್ಮ ಕಣ್ಣಲ್ಲಿ ನೀರು ಬರುತ್ತದೆ ನಮ್ಮ ಕಣ್ಣಲ್ಲಿ ದಿಗ್ಬ್ರಮೆ ಕುತೂಹಲ ಮೂಡಿಸುತ್ತವೆ ಇನ್ನಿಲ್ಲದಂತೆ.
ನೋಡಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ಉಗರಿನಲ್ಲಿ ಅತ್ಯಾಚಾರ ಮಾಡಿದವನ ಪರಚಿದ ಚರ್ಮ ಸಿಗುತ್ತದೆ .
ಆದರೆ ಈಕೆಯ ಉಗಿರಿ ನಲ್ಲಿ ಆದರ ಗುರುತು ಇಲ್ಲ ನಿಜವಾದ ಅತ್ಯಾಚಾರ ಗೊಂಡ ಹೆಣ್ಣು ಮಗಳ ಶವ ಪೆಟ್ಟಿಗೆಯಲ್ಲಿ ಇರುವ ಕೈಗಳಲ್ಲಿ ಪತ್ತೆಯಾಗುತ್ತದೆ ಎಂಬ ವ್ಯಂಗ್ಯ ಹತಾಶೆ ಯೊಂದಿಗೆ ವಾದ ಮುಗಿಸುತ್ತಾನೆ …
ಆದರೆ ಕೋರ್ಟ್ ಮರುಪರಿಶೀಲನೆ ಅರ್ಜಿಯನ್ನು ತಿರಸ್ಕರಿಸಿ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಶಿಕ್ಷೆ ವಿಧಿಸುತ್ತದೆ ಆದರೆ ಪ್ರೇಕ್ಷಕನಿಗೆ ಕಾಡುವುದು ನ್ಯಾಯಾಲಯ ಹೀಗೇಕೆ ವರ್ತಿಸಿತು ಎಂಬ ಎಂಬ ಅಚ್ಚರಿ !!!
ನಿಜಕ್ಕೂ ನಾಯಕಿ ಅತ್ಯಾಚಾರಕೆ ಒಳಗಾದಳ
ಅತ್ಯಚಾರವೇ ಅಗಿಲ್ಲವ ?
ಲಾಯರ್ ಮತ್ತು ಸಂತ್ರಸ್ತೆಗೆ ಮಾತ್ರ ಗೊತ್ತು
ಸಿನಿಮಾ ಭರ್ತಿ ಲಾ ಪಾಯಿಂಟ್ ಸಂಭಾಷಣೆಗಳೆ
Author: V Ravikumar