ಸ್ವರ ಸಾರ್ವಭೌಮ – ಡಾ.ಪಿ.ಬಿ.ಶ್ರೀನಿವಾಸ್ ನೆನಪು

ನನ್ನ ಪ್ರಕಾರ ಡಾ.ಪಿ.ಬಿ.ಶ್ರೀನಿವಾಸ್ ಎಂದರೆ ” ಶುದ್ಧ ಸ್ವರದ ಉಗಮ ಸ್ಥಾನ “…..ಮಾಧುರ್ಯತೆಗೆ ಇರುವ ಪರ್ಯಾಯ ಪದ….ರಸಿಕ ರಂಜಕ ಸ್ವರ ಯೋಗಿ….ಶೃಂಗಾರಾದಿ ನವರಸಗಳಿಂದ ಕೂಡಿದ್ದ ಸಪ್ತಸ್ವರಗಳನ್ನು ತಮ್ಮ…