ಕೆ ಸಿ ಎನ್ ಚಂದ್ರಶೇಖರ್ ಇನ್ನಿಲ್ಲ 😢💐🙏

ಕನ್ನಡ ಚಿತ್ರರಂಗದ ಹೆಸರಾಂತ ನಿಮಾ೯ಪಕರು ಕೆ ಸಿ ಎನ್ ಚಂದ್ರಶೇಖರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕೆ ಸಿ ಎನ್ ಚಂದ್ರಶೇಖರ್ ರವರು ಬಹು…