ಧರ್ಮಅಂದ್ರೆ ದಾಸೋಹ.

ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ನೂರ ಹದಿನಾಲ್ಕು ವರ್ಷದ ಜನ್ಮದಿನವಿಂದು.ಸ್ವಾಮೀಜಿಗಳು ಅಂದ್ರೆ ಧರ್ಮ ಪ್ರಚಾರಕರಲ್ಲ,ಕಚ್ಚೆಹರುಕರಲ್ಲ,ಲಕ್ಷಾಂತರ ಹಿಂಬಾಲಕರನ್ನು ಇಟ್ಕೊಂಡಿರೋ ವೋಟ್ ಬ್ಯಾಂಕ್ ಅಲ್ಲ ಎಂದು ಒಪ್ಪಿಕೊಳ್ಳಲು ಇರುವ ಜಗತ್ತಿನ…