ರೋರಿಂಗ್ ಸ್ಟಾರ್ ನ ಅಬ್ಬರ ಶುರು..
ಶ್ರೀ ಕೃಷ್ಣನ “ಮುರಳಿಯ”(ಕೊಳಲು) ನಾದವೆಂದರ ಅದು ಸುಮಧುರ ಮನೋಹರ, ನಮ್ಮ ಸಾಂಡ್ಲವುಡ್ ನ ಶ್ರೀ ಮುರಳಿಯಸಿನಿಮಾಗಳೆಂದ್ರೆ ಅಲ್ಲಿ ಅಬ್ಬರ- ಆರ್ಭಟ, ಭರಾಟೆಯಿದ್ದುಘರ್ಜಿಸುವುದು. ಚಂದ್ರಾಚಕೋರಿಯ ಕುಹು ಪ್ರಾರಂಭಗೊಂಡ ಪಯಣ…
SUPER MARKET OF CINEMA NEWS
ಶ್ರೀ ಕೃಷ್ಣನ “ಮುರಳಿಯ”(ಕೊಳಲು) ನಾದವೆಂದರ ಅದು ಸುಮಧುರ ಮನೋಹರ, ನಮ್ಮ ಸಾಂಡ್ಲವುಡ್ ನ ಶ್ರೀ ಮುರಳಿಯಸಿನಿಮಾಗಳೆಂದ್ರೆ ಅಲ್ಲಿ ಅಬ್ಬರ- ಆರ್ಭಟ, ಭರಾಟೆಯಿದ್ದುಘರ್ಜಿಸುವುದು. ಚಂದ್ರಾಚಕೋರಿಯ ಕುಹು ಪ್ರಾರಂಭಗೊಂಡ ಪಯಣ…
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸ್ತಿರೋ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಾಮ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಅಭಿನಯಿಸಲಿದ್ದಾರಂತೆ.. ಅದು ವಿಶೇಷ ಪಾತ್ರವೋ ಅಥವಾ ಒಂದು…
ಕಲರ್ಸ್ವಾಹಿನಿಯಲ್ಲಿ ಪ್ರಸಾರವಾಗುವ ,ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆದ್ “ಬಿಗ್ಬಾಸ್“, ಕಳೆದ 7 ವರ್ಷಗಳಿಂದ ಜನರಿಗೆ ಮನಿರಂಜನೆ ನೀಡಿ ಅವಿನಾಭಾವ ಸಂಬಂಧ ಬೆಳಸಿಕೊಂಡುಸಾಗ್ತಿದೆ. ಆಟದೊಳಗೊಂದು…
ಪವರ್ ಸ್ಟಾರ ಪುನೀತ್ ರಾಜ್ಕುಮಾರ್ ಅವರ ಚಿತ್ರ ಬಿಡುಗಡೆಯಾಗ್ತಿದೆ ಅಂದ್ರೆ ಸಾಕು ಅದನ್ನ ನೋಡೋಕೆ ಕುಟುಂಬಸ್ಥರು-ಮನೆ ಮಂದಿಯವರೆಲ್ಲ, ವಿಹಾರಕ್ಕೆ ತೆರಳುವಹಾಗೆ ಬಹಳ ಸಂಭ್ರಮದಿಂದ ಚಿತ್ರಮಂದಿರತ್ತ ಧಾವಿಸುತ್ತಾರೆ. ಸಾಂಸಾರಿಕ…
ಲಾಕ್ಡೌನ್ತೆರವುಗೊಳಿಸಿದ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನಿಮಾ ” ಆಕ್ಟ್ 1978″. ಈ ತಿಂಗಳ 20ನೆ ತಾರೀಖಿನಿಂದ ರಾಜ್ಯಾದ್ಯಂತ ತೆರೆಕಾಣಲಿದೆ, ಸಮಾಜದ ಅಸ್ವಸ್ಥ್ಯತೆ ಹಾಗೂ ಶೋಷಿತ…
ಸತತ ಮೂರು ಸಿನಿಮಾಗಳ ಭಾರಿ ಯಶಸ್ಸನ್ನು ಅನುಭವಿಸಿದ ಧ್ರುವ ಸರ್ಜಾ, ನಾಲ್ಕನೇ ಸಿನಿಮಾವಾದ “ಪೊಗರು” ಬಿಡುಗಡೆ ಮುನ್ನವೇ ಬಹಳ ದೊಡ್ಡ ಸದ್ದು ಮಾಡಿದೆ, ವಿಶೇಷವೆಂದರೆ ಇದೆ(ಪೊಗರು) ತಂಡ…
ಇಡೀ ಭಾರತೀಯ ಚಿತ್ರರಂಗವನ್ನೇ ತನ್ನತ್ತತಿರುಗಿ ನೋಡುವಂತೆ ಅಬ್ಬರಿಸಿತ್ತು K.G.F. ಸಿನಿಮಾ, ಈ ಅಬ್ಬರದ ಮುಂದುವರಿದ ಭಾಗ, ಅಂದ್ರೆ K. G. F-2! ಅದು ಇನ್ನೆಷ್ಟು ಬೃಹತ್ತಾಗಿರುವುದೋ. ಧುಮ್ಮಿಕುವ…
ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರನ್ನ ಇತ್ತೀಚಿಗಷ್ಟೇ “ದ್ರೋಣ“ನಾಗಿ ನೋಡಿದ್ವಿ, ಇದೀಗ ಚಿರಂಜೀವಿಗಳಲ್ಲಿಒಬ್ಬನಾದ – ಅತಿರಥ “ಅಶ್ವತ್ಥಾಮನಾಗಿ” ಬರ್ತಿದ್ದಾರೆ. ಅಶ್ವತ್ಥಾಮ ಎಂದಾಕ್ಷಣ, ಇದೇನು ಮಹಾಭಾರತದ ಕಥೆನಾ! ಪೌರಾಣಿಕ…
1986 ಇಸವಿಯಲ್ಲಿ C.V. ರಾಜೇಂದ್ರನ್ ನಿರ್ದೇಶಿಸಿದ “ಪೊಯ್ ಮುಗಂಗಳ್” ಅನ್ನುವ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಕನ್ನಡದ ಸೂಪರ್ ಸ್ಟಾರ್ ನಟರೊಬ್ಬರು ನಟಿಸಿದ್ರು! ಅವ್ರು…
ನಯನತಾರಾ ಅಭಿನಯಿಸಿದ ತಮಿಳ್ನ ಸೂಪರ್ ಹಿಟ್ ಸಿನಿಮಾ ” ಕೋಲುಮ್ಮಾವ್ ಕೋಕಿಲ” ಸಿನಿಮಾವನ್ನ ಕನ್ನಡದಲ್ಲಿ ಡಿಂಪಲ್ಕ್ವೀನ್ರಚಿತಾ ರಾಮ ಮಾಡಲಿದ್ದಾರೆ. ಡ್ರಗ್ಸ್ ಮತ್ತು ಮಾದಕ ಸಾಗಾಣಿಕೆ- ಪರಿಣಾಮಾಗಳ ಕುರಿತಾದಂತ…