ರಷ್ಯನ್ನರ ಹೊಸ “ಚಾಲೆಂಜ್”

ಮುಂಚಿನಿಂದಲೂ ರಷ್ಯನ್ನರು ಹೊಸ ರೀತಿಯ ಸಂಶೋಧನೆಗಳಿಗೆ ಹೆಸರಾದವರು. ಅದೇ ರೀತಿ ಈಗ ಅವರು ಸಿನಿಮಾರಂಗಕ್ಕೆ ಸಂಬಂಧಪಟ್ಟಂತೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.ಬಾಹ್ಯಾಕಾಶ ಕತೆಯನ್ನು ಹೊತ್ತ ಹಲವಾರು ಸಿನಿಮಾಗಳು…

“Another earth” ಇಂಗ್ಲಿಷ್

ಒಂದು ಕತ್ತಲ ರಾತ್ರಿ. ಒಬ್ಬಳು ಹುಡುಗಿ ಒಂಟಿಯಾಗಿ ಕಾರ್ ಡ್ರೈವ್ ಮಾಡುತ್ತಾ ಬರುತ್ತಿದ್ದಾಳೆ. ಇದ್ದಕ್ಕಿದ್ದಂತೆ ಕಾರಿನಲ್ಲಿದ್ದ ರೇಡಿಯೋದಲ್ಲಿ ಈಗ ನಾವಿರುವ ಭೂಮಿಯ ಪಕ್ಕದಲ್ಲೇ ಮತ್ತೊಂದು ಭೂಮಿ ಕಾಣಿಸಿಕೊಂಡಿರುವ…

“East side sushi” (ಇಂಗ್ಲೀಷ್-ಸ್ಪಾನಿಷ್-ಜಪಾನೀಸ್)

ಮಹಿಳಾ ಅಸಮಾನತೆಯೇ ಇದರ ಮುಖ್ಯವಿಷಯ. ಒಬ್ಬ ಹೆಂಗಸಿಗೆ ಕೆಲಸ ಸಿಕ್ಕಾಗ ಎಲ್ಲರೂ ಹೇಳುವುದೇನೆಂದರೆ, ಮಹಿಳೆಯಾದ ಕಾರಣಕ್ಕೆ ಅವಕಾಶ ಗಿಟ್ಟಿಸಿದಳು ಅಂತ. ಅದು ಕೇವಲ ಅಸೂಯೆಯ ಹೇಳಿಕೆಯಷ್ಟೇ. ಏಕೆಂದರೆ…

“The curious case of Benjamin Button” (ಇಂಗ್ಲಿಷ್)

ಕಾಲ ಉಲ್ಟಾ ಓಡುವುದು ಸಾಧ್ಯವೇ….? ಒಂದು ವೇಳೆ ಸಾಧ್ಯವಾದರೂ ಮನುಷ್ಯನ ಜೀವನ ಹಿಂದೋಡುವುದು ಸಾಧ್ಯವೇ…? ನೆನಪುಗಳಲ್ಲಿ ಗತಕಾಲವನ್ನು ನೆನೆಯುತ್ತಾ ಆಗಾಗ ಕಾಲವನ್ನು ಹಿಂದೆ ಓಡಿಸಿಕೊಳ್ಳುತ್ತಿರುತ್ತೇವೆ ಅನ್ನಬೇಡಿ. ನಾನು…

“The Mummy” (ಇಂಗ್ಲೀಷ್)

ಈ ಸಿನೆಮಾದ ಕಥೆ ಮೂಡಿ ಬರಲು ಬಹಳ ಮುಖ್ಯವಾದ ಕಾರಣವೆಂದರೆ ಮಾನವನ ಅತಿಯಾದ ದುರಾಸೆ. ಸಾವಿರಾರು ವರ್ಷಗಳ ಹಿಂದಿನ ಮಾನವ, ಯಾವುದೋ ಉದ್ದೇಶಕ್ಕಾಗಿ ಕಟ್ಟಿರುವ ಪಿರಮಿಡ್ಡುಗಳಲ್ಲಿ ಅವಿತಿರಬಹುದಾದ…

“knight and day” ( ಇಂಗ್ಲೀಷ್)

ಸುರಸುಂದರಾಂಗ ಹೀರೋ ಮತ್ತು ಮನಮೋಹಕ ಹೀರೋಯಿನ್… ಇವರಿಬ್ಬರಿದ್ದರೆ ಮತ್ತೇನು ಬೇಕು ಒಂದು ಸಿನೆಮಾಗೆ?? ಲಾಜಿಕ್-ಗೀಜಿಕ್ಕಿಗೆ ಮಣ್ಣು ಸುರಿಯ… ಇಬ್ಬರನ್ನೂ ನೋಡುತ್ತಾ ಕಣ್ತುಂಬಿಸಿಕೊಳ್ಳುತ್ತಿದ್ದರಾಯ್ತು… ಹೌದು… ಇದು ಉತ್ಪ್ರೇಕ್ಷೆಯಲ್ಲ!! ಸಿನೆಮಾದೊಳಗೆ…

ನೈಟ್ ಎಂಡ್ ಡೇ (2010)- ಉಸಿರು ಬಿಗಿಹಿಡಿಯುವ ಕತೆಯಲ್ಲೂ ಹಾಸ್ಯ ಉಳ್ಳ ಥ್ರಿಲ್ಲರ್

ಟಾಂ ಕ್ರುಯೀಸ್ ಹಾಲಿವುಡ್ಡಿನ ಒಬ್ಬ ಅತ್ಯಂತ ಪ್ರತಿಭಾವಂತ ನಟನೂ ಹೌದು, ನಂಬರ್ ಒನ್ ಆ್ಯಕ್ಷನ್ ಹೀರೋ ಸಹಾ ಹೌದು.ಏಕ್ ದಂ ಹ್ಯಾಂಡ್ ಸಮ್! ನನ್ನ ಮತ್ತು ಕುಟುಂಬದವರೆಲ್ಲರ…