“Android kunjappan ver 5.25” (ಮಲಯಾಳಂ)

ಮನುಷ್ಯ ಮತ್ತು ರೋಬಾಟ್… ಇವರಿಬ್ಬರಿಗೂ ಯಾವತ್ತಿಗೂ ಆಗಿಬರುವುದಿಲ್ಲ. ಕಾರಣವೇನೆಂದರೆ ರೋಬಾಟುಗಳಿಗೆ ಭಾವನೆಗಳಿಲ್ಲ ಎಂಬುದಷ್ಟೇ ಅಲ್ಲದೇ, ರೋಬಾಟುಗಳು ನಾವು ಹೇಳುವ ಮಾತಿನ ನಿಗೂಢಾರ್ಥ ತಿಳಿಯದೇ, ಹೇಳಿದ ಮಾತನ್ನು ಮಾತ್ರವೇ…

“ಅಹಲ್ಯಾ” (short film-ಬೆಂಗಾಲಿ)

ಗೊತ್ತಿದ್ದೂ ಮಾಡುವುದು ತಪ್ಪೋ ಅಥವಾ ಗೊತ್ತಿಲ್ಲದೇ ಮಾಡುವುದು ತಪ್ಪೋ? ಈ ಪ್ರಶ್ನೆ ಯಾಕೆಂದರೆ ಅಹಲ್ಯೆ ಗೊತ್ತಿಲ್ಲದೇ ಮಾಡಿದ ತಪ್ಪಿಗಾಗಿ ಗೌತಮ ಮಹರ್ಷಿಗಳು ಆಕೆಗೆ ಕಲ್ಲಾಗುವ ಶಾಪ ಕೊಟ್ಟರು.…

“funtoosh” (ಹಿಂದಿ)

ಪ್ರಸ್ತುತ ಕಾಲದಿಂದ ಭೂತಕಾಲಕ್ಕೆ ಹೋಗುವ ಸಿನೆಮಾ ಇದು. ಮೂವರು ಯುವಕರು ತಮ್ಮ ಮೇಲೆ ಬಂದಿರುವ ಕಳ್ಳತನದ ಆರೋಪದಿಂದ ಪಾರಾಗಲು ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಅವರು ಹೋಗುತ್ತಿದ್ದ…

“ಪಲ್ಲವಿ-1976” (ಕನ್ನಡ)

ನಾನು ಹೇಳಲು ಹೊರಟಿರುವುದು 70’s ಕನ್ನಡ ಸಿನೆಮಾದ ಬಗ್ಗೆ. ಆಗಿನ ಕಾಲದ ಲಭ್ಯ ಉಪಕರಣಗಳನ್ನು ಉಪಯೋಗಿಸಿಕೊಂಡು, ತಮಗೆ ಸಿಕ್ಕ‌ ಸೀಮಿತ ಕಾಲಾವಧಿಯಲ್ಲಿ (ಅಗಾಧವಾದ) ಕಥೆಯನ್ನು ಸಾಧ್ಯವಾದಷ್ಟೂ ಹೇಳಲು…

“Thiruttu payale 2” (ತಮಿಳು)

ಆನ್ಲೈನ್ ಮೋಹ ಮತ್ತು ಸ್ನೇಹ ಎಷ್ಟಿರಬೇಕೋ ಅಷ್ಟಿದ್ದರೆ ಚಂದ ಅಂತ ತಿಳಿಸುವ ಸಿನೆಮಾ ಇದು. ಸಾಮಾಜಿಕ‌ ಜಾಲತಾಣದಲ್ಲಿ ಸಿಗುವ ಎಲ್ಲರೂ ನಮಗೆ ಅಪರಿಚಿತರೇ. ಅಂಥವರ ಬಳಿ ಮಾತನಾಡುವಾಗ…

“ಮರ್ದಾನಿ-2” (ಹಿಂದಿ)

ಮರ್ದಾನಿ ಎಂದರೆ ಗಂಡಸುತನ. ಆದರೆ ಅದು ಗಂಡಿನಲ್ಲಿಯೇ ಇರಬೇಕೆಂದಿಲ್ಲ. ಹೆಣ್ಣಿನೊಳಗೂ ಇರಬಹುದು. ಹಾಗಾದರೆ ಮರ್ದಾನಿ ಎಂದರೆ ಧೈರ್ಯ ಎಂದಾಯ್ತು. ಈ ರೀತಿಯ ಧೈರ್ಯ ಇರುವ ಹೆಣ್ಣು ನಮ್ಮ…

“Train to busan” (ಕೊರಿಯನ್)

ಮನುಷ್ಯ ಭೂಮಿಯ ಮೇಲೆ ಹುಟ್ಟುವುದೇ ಸಾಯುವುದಕ್ಕಾಗಿ. ಆದರೆ ಸಾಯುವ ಮೊದಲಿನ ತನ್ನ ಜೀವನಕ್ಕಾಗಿ ಬಹಳಷ್ಟು ಹೋರಾಟ ಮಾಡುತ್ತಾನೆ. ಕಣ್ಣೆದುರಿಗೆ ಸಾವಿನ ನರ್ತನವನ್ನೇ ಕಂಡರೂ, ತಾನು ಮಾತ್ರ ಬದುಕುತ್ತೇನೆ…

Boomerang” (ತಮಿಳು)

ಈ ಸಾಫ್ಟ್‌ವೇರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರ ಪ್ರಪಂಚವೇ ಬೇರೆ. ಅವರ ದಿನನಿತ್ಯದ ರೊಟೀನಿನಲ್ಲಿ ಅವರು ಈ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವ ಅವಕಾಶವೇ ಇರುವುದಿಲ್ಲ. ಆಫೀಸ್ ಇರಲಿ ಅಥವಾ…

“Njan marykutty” (ಮಲಯಾಳಂ)

ಸಿನೆಮಾ ಶುರುವಿನಲ್ಲಿ ಒಬ್ಬ ಯುವಕ ಮನೆಯವರಿಗೆ ಒಂದು ಪತ್ರ ಬರೆದಿಟ್ಟು, ಮನೆ ಬಿಟ್ಟು ಹೋಗುತ್ತಿರುತ್ತಾನೆ. ಅರೆ!! ಮನೆಬಿಡಲು “ಕಾರಣ”ವೇನು ಅಂತ ನಾವು ಯೋಚಿಸುವಂತೆಯೇ ಇಲ್ಲ. ಏಕೆಂದರೆ ಮುಂದಿನ…

“The raid” (ಹಿಂದಿ)

ನಿಜಕ್ಕೂ ಈ ಸಿನೆಮಾ ನೋಡುವವರೆಗೂ ಇನ್ಕಮ್ ಟ್ಯಾಕ್ಸ್ ರೇಡ್ ಹೇಗಿರುತ್ತದೆ ಅಂತ ನನಗೆ ಗೊತ್ತಿರಲಿಲ್ಲ. ಈ ಸಿನೆಮಾದಲ್ಲಿ ರೇಡ್ ಮಾಡಿಸಿಕೊಳ್ಳುವವನ ಮನಸ್ಥಿತಿ ಮಾತ್ರವಲ್ಲ, ರೇಡ್ ಮಾಡುವವರ ಬಗ್ಗೆಯೂ…