ಕಠಾರಿ ವೀರ

1966ರ ಈ ವೈ ಆರ್ ಸ್ವಾಮಿ ನಿರ್ದೇಶನದ ಚಿತ್ರವು ಚಂದಮಾಮಾ ಕಥೆಯಂತಿದೆ. ರಾಜನೊಬ್ಬ. ಅವನಿಗೆ ಒಬ್ಬ ರಾಣಿ (ಪಾಪಮ್ಮ). ಒಬ್ಬ ಯವ್ವನವತಿ ಮಗಳು ವಾಸಂತಿ(ಉದಯಚಂದ್ರಿಕಾ) ಮತ್ತು ಒಬ್ಬ…

ಬೆಂಗಳೂರು ಮೈಲ್

ಈ ಕೊಲೆಯೊಂದಕ್ಕೆ ಸಂಬಂಧಿಸಿದ ಸಿನಿಮಾದಲ್ಲಿ ನಾಯಕ ರಾಜ್‍ಕುಮಾರ್ ಬರುವುದು ಸಿನಿಮಾ ಶುರುವಾದ ಅರ್ಧ ಗಂಟೆಯ ನಂತರ! ನಾಯಕಿ ಜಯಂತಿಯ ಆಗಮನ ಸಿನಿಮಾ ಶುರುವಾದ ಒಂದು ಗಂಟೆಯ ನಂತರ!…

ಸ್ವಯಂವರ

1973ರ ಈ ವೈ ಆರ್ ಸ್ವಾಮಿ ನಿರ್ದೇಶನದ ಚಿತ್ರವು ಪ್ರಜಾಮತದಲ್ಲಿ ಧಾರಾವಾಹಿ ಆಗಿದ್ದ ಮ.ನ.ಮೂರ್ತಿಯವರ ‘ಸ್ವಯಂವರ’ ಕಾದಂಬರಿ ಆಧಾರಿತ. ತಾತ (ಸಂಪತ್) ತಾನು ಸಾಯುವ ಮುನ್ನ, ತನ್ನ…

ಗೋವಾದಲ್ಲಿ ಸಿ. ಐ. ಡಿ. 999

ಎರಡನೆಯ ಸಿನಿಮಾ (1968) ಬಾಂಡ್ ಸರಣಿಯಲ್ಲಿ. ಮಿಸೈಲ್ ಒಂದನ್ನು ಕದ್ದು ಭಾರತ ಸರ್ಕಾರವನ್ನು ಹೆದರಿಸುವ ವಿಲನ್. ಪ್ರಕಾಶ್ ಮತ್ತು ಬೇಬಿ (ರಾಜ್‍ಕುಮಾರ್ ಮತ್ತು ನರಸಿಂಹರಾಜು) ಗೋವಾಗೆ ಬರುತ್ತಾರೆ.…

ಕನ್ಯಾರತ್ನ

ಟೈಟಲ್ ರೋಲ್ ರಾಜನ(ರಾಜ್‍ಕುಮಾರ್) ಅಕ್ಕ ಶಾಂತಳಿಗೆ (ಸಾಹುಕಾರ್ ಜಾನಕಿ) ಮೀಸಲು. ಸಾಲಗಾರನ ಎಲ್ಲ ರೀತಿಯ ಕಾಟದಿಂದ ತಪ್ಪಿಸಿಕೊಂಡು ಅವಳ ಅಮ್ಮ (ಪಾಪಮ್ಮ) ಸಾಯುವಾಗ ಅವಳಿಗೆ ಮಾತುಕೊಟ್ಟು ತಮ್ಮನನ್ನು…

ಚೂರಿ ಚಿಕ್ಕಣ್ಣ

ಈ ಅಣ್ಣ ಸೀರೀಸ್ ಸಿನಿಮಾಗಳನ್ನು ಇಬ್ಬರು ಮಾಡಿದರು. ಪಂತುಲು ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ (ಇದರಲ್ಲಿ ರಾಜ್ ಇಲ್ಲ). ಹಾಗೆಯೇ ಆರ್. ರಾಮಮೂರ್ತಿಯವರು ರೌಡಿ…

ಜೀವನ ತರಂಗ

ಕಪ್ಪು ಬಿಳುಪು ಪಾತ್ರಗಳ ಕಥೆಗಳ ಸಿನಿಮಾಗಳ ಸರಮಾಲೆಯಲ್ಲಿ ಇದೊಂದು. ಡಿಕ್ಕಿ ಮಾಧವರಾವ್ ಹಳ್ಳಿಯಲ್ಲಿ ಗೌರವದಿಂದ ಬಾಳುವಾತ. ಆತನ ಹೆಂಡತಿ ಜಯಶ್ರೀ. ಅವರಿಬ್ಬರ ಮಗಳು ಹದಿನೈದರ ಬಾಲೆ (ಚಂದ್ರಕಲಾ).…

ಭೂಕೈಲಾಸ

62 ವರ್ಷಗಳ ಹಿಂದಿನ ಸಿನಿಮಾ (1958). ಅಣ್ಣಾವ್ರ ವಯಸ್ಸು ಆಗ 29 ವರ್ಷಗಳು. ಬಲು ಮುದ್ದಾಗಿ ಕಾಣಿಸುತ್ತಾರೆ, ಜೊತೆಗೆ ಅತ್ಯಂತ ಒಳ್ಳೆಯ ನಟನೆ. ಎನ್.ಟಿ.ಆರ್. ಈ ಪಾತ್ರದಲ್ಲಿ…

ಹಣ್ಣೆಲೆ ಚಿಗುರಿದಾಗ

ತ್ರಿವೇಣಿ ಅವರ ಈ ಕಾದಂಬರಿ ಆಗಿನ ಕಾಲಕ್ಕೇ ಅಂತರ್ಜಾತೀಯ ವಿವಾಹ ಮತ್ತು ವಿಧವಾ ವಿವಾಹದ ಬಗೆಗೆ ಬರೆಯಲ್ಪಟ್ಟಿತ್ತು. 1968ರಲ್ಲಿ ಬಂದ ಸಿನಿಮಾ. ವಿಶೇಷವೆಂದರೆ ದುಷ್ಟ ಪಾತ್ರಗಳಲ್ಲಿ ಜನಪ್ರಿಯರಾದ…

ಮುರಿಯದ ಮನೆ

ನಮ್ಮ ಹಿಂದಿನ ಕಾಲದ ಸಿನಿಮಾಗಳಲ್ಲಿ ಕೇವಲ ಕಪ್ಪು ಬಿಳುಪು. ಚಿತ್ರದ ಬಣ್ಣ ಅಲ್ಲ, ಪಾತ್ರಗಳ ಗುಣ ನಾನಿಲ್ಲಿ ಹೇಳ್ತಿರೋದು. ಒಂದು ಸುಂದರ ಕುಟುಂಬ. ಅಣ್ಣ ಅತ್ತಿಗೆಗೆ ಮಕ್ಕಳಿಲ್ಲ.…