ಜೀವನಚೈತ್ರ
ಮನುಷ್ಯನ ಅದೃಷ್ಟದ ವ್ಯಾಪ್ತಿ ಮತ್ತು ಅವನಿಗೆ ಆಗುವ ಪ್ರಾಪ್ತಿಯ ಬಗ್ಗೆ ಈ ಚಿತ್ರ. 1972ರಲ್ಲಿ ಯುವಕ ರಾಜೀವ ಪಶ್ಚಿಮದ ಸೂರ್ಯನತ್ತ ನಡೆದಂತೆ 20 ವರ್ಷಗಳ ನಂತರ ಪ್ರೌಢ…
SUPER MARKET OF CINEMA NEWS
ಮನುಷ್ಯನ ಅದೃಷ್ಟದ ವ್ಯಾಪ್ತಿ ಮತ್ತು ಅವನಿಗೆ ಆಗುವ ಪ್ರಾಪ್ತಿಯ ಬಗ್ಗೆ ಈ ಚಿತ್ರ. 1972ರಲ್ಲಿ ಯುವಕ ರಾಜೀವ ಪಶ್ಚಿಮದ ಸೂರ್ಯನತ್ತ ನಡೆದಂತೆ 20 ವರ್ಷಗಳ ನಂತರ ಪ್ರೌಢ…
‘ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ’ ‘ಹಾಯಾದ ಈ ವೇಳೆ’ ಎನ್ನುತ್ತಾ ಆರತಿ, ‘ನಾರಿಯ ಸೀರೆ ಕದ್ದ’ ಎನ್ನುತ್ತಾ ಜಯಮಾಲಾಳನ್ನು ಬಲೆಗೆ ಹಾಕಿಕೊಳ್ಳುವ ದಾರಿ ತಪ್ಪಿದ ಮಗನ…
ಅಣ್ಣಾವ್ರು ವಿರೂಪಾಕ್ಷ ಎಂಬ ಒಳ್ಳೆಯ ರಾಜನೂ ರಕ್ತಾಕ್ಷ ಎಂಬ ಅವನ ಕೆಟ್ಟ ತಮ್ಮನೂ ಆಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಶಕ್ತಿಯುಳ್ಳ ಸತಿಯಾಗಿ ಎಂ. ವಿ ರಾಜಮ್ಮ ಅಭಿನಯಿಸಿದ್ದಾರೆ.…
ಬಿ.ಆರ್. ಪಂತುಲು ಅವರು ಪದ್ಮಿನಿ ಪಿಕ್ಚರ್ಸ್ನೂಲ್ಲಿ ತಯಾರಿಸಿದ ಚಿತ್ರ. ಎಳೆಯ ವಯಸ್ಸಿನ ಭಾರತಿ, ಗುಬ್ಬಿ ವೀರಣ್ಣ ಅವರ ಬಂಧು ಜಿ.ವಿ.ಲತಾದೇವಿ ನಾಯಕಿರಾಗಿ, ಡಿಕ್ಕಿ ಮಾಧವರಾವ್ ವಿಲನ್ ಆಗಿ,…
ರಾಜ್ ಭಾರತಿ ಜೋಡಿಯ ಅನೇಕ ಚಿತ್ರಗಳನ್ನು ನೋಡಿದ ಮೇಲೆ ನೋಡಿದ ಚಿತ್ರ ರಾಜ್ ಜಯಂತಿ ಜೋಡಿಯ ಈ ಚಿತ್ರ. ಅಶ್ವತ್ಥ್ ಆದವಾನಿ ಲಕ್ಷ್ಮಿದೇವಿ ಅವರ ಮಕ್ಕಳು ಶ್ರೀಧರ್…
ಪತ್ರಕರ್ತ… ಅವನ ಬಾಸ್ನ ಮಗಳೊಂದಿಗೆ ಪ್ರೇಮ… ಪತ್ರಕರ್ತನ ಗೆಳೆಯ ರಾಜೇಶ್.ಒಂದು ಕೊಲೆಯಾದಾಗ ಅಯಾಚಿತವಾಗಿ ಪತ್ರಕರ್ತನ ತಂದೆ ಕೊಲೆಗಾರನೆಂಬ ಆಪಾದನೆಗೆ ಸಿಲುಕುತ್ತಾನೆ. ತಂದೆಯನ್ನು ಉಳಿಸಿಕೊಳ್ಳಲು ನಿರ್ಧಾರ ಮಾಡಿದ ಪತ್ರಕರ್ತ…
ಸಂಶಯ, ಸುಳ್ಳು ಎರಡೂ ಸಂಸಾರದ ಹಾಲ್ಗಡಲಲ್ಲಿ ಹುಳಿಯಾಗಿ ಸಂಸಾರವನ್ನು ನಾಶ ಮಾಡಬಲ್ಲವು ಎನ್ನುವ ಥೀಂ ಉಳ್ಳ 1962ರ ಚಿತ್ರ ನಂದಾದೀಪ. ವಾದಿರಾಜ್ ಕಥೆಗೆ ಎಂ.ಆರ್. ವಿಠಲ್ ನಿರ್ದೇಶನ…
ಬಿ.ಆರ್. ಪಂತುಲು ಅವರು ಪದ್ಮಿನಿ ಪಿಕ್ಚರ್ಸ್ನಟಲ್ಲಿ ತಯಾರಿಸಿದ ಚಿತ್ರ. ಎಳೆಯ ವಯಸ್ಸಿನ ಭಾರತಿ, ಗುಬ್ಬಿ ವೀರಣ್ಣ ಅವರ ಬಂಧು ಜಿ.ವಿ.ಲತಾದೇವಿ ನಾಯಕಿರಾಗಿ, ಡಿಕ್ಕಿ ಮಾಧವರಾವ್ ವಿಲನ್ ಆಗಿ,…
ವಿಜಯಪುರಿಯ ಬಲಹೀನ ರಾಜ, ತನ್ನ ಮಗನನ್ನೂ ಬಂಧಿಸಿಟ್ಟಿರುತ್ತಾನೆ, ಏಕೆಂದರೆ ಅವನು ಕ್ರಾಂತಿ ಕ್ರಾಂತಿ ಎನ್ನುತ್ತಿರುತ್ತಾನೆ. ರಾಜನ ದೀವಾನ ಮಾರ್ತಾಂಡ ಮಹಾಕ್ರೂರಿ. ಅನೇಕರನ್ನು ಮಾತೆತ್ತಿದರೆ ಕೊಲ್ಲುತ್ತಿರುತ್ತಾನೆ. ಒಂದು ಗುಂಪು,…