ಚಂದ್ರಕುಮಾರ

ಗುರುವೊಬ್ಬ ಪ್ರಚಂಡ (ರಾಜ್‍ಕುಮಾರ್) ಎನ್ನುವ ಶಿಷ್ಯನಿಗೆ ಒಂದು ಗಂಡು, ಒಂದು ಹೆಣ್ಣು ಮಗುವನ್ನು ಒಪ್ಪಿಸಿ ಅವರನ್ನು ಚೆನ್ನಾಗಿ ನೋಡಿಕೋ ನಾನು ಬರುವವರೆಗೂ ಎಂದು ಹೇಳಿ ಹೊರಡುತ್ತಾನೆ. ಪ್ರಚಂಡನ…

ರಾಜಶೇಖರ

ಚಂದಮಾಮಾ ಕಥೆಗಳಂತೆ ಒಳ್ಳೆಯವರಿಗೆ ಒಳ್ಳೆಯದು ಎನ್ನುವಂತೆ ಮುಗಿಯದ ವಿಶೇಷ ಚಿತ್ರವಿದು. ಕಥೆಯ ಮೂಲ ಜಗಮೆಚ್ಚಿದ ಮಗ ಚಿತ್ರದಂತೆಯೇ. ಅದರಲ್ಲಿ ರಾಜ ತನ್ನ ಹೆಂಡತಿಗೂ, ಮಂತ್ರಿಗೂ ಸಂಬಂಧವಿದೆಯೆಂದು ನಂಬಿ…

ಲಗ್ನಪತ್ರಿಕೆ

ರಘು(ರಾಜ್‍ಕುಮಾರ್), ಗೋವಿಂದ (ದ್ವಾರಕೀಶ್), ಗೋಪಾಲ (ನರಸಿಂಹರಾಜು), ಕಾಶಿ (ತೂಗುದೀಪ ಶ್ರೀನಿವಾಸ್) ಎಲ್ಲರೂ ಹನುಮಂತನ ಭಕ್ತರು, ಆಜನ್ಮ ಬ್ರಹ್ಮಚಾರಿಗಳ ಸಂಘದ ಸದಸ್ಯರು. ರಘುವೇ ಅದರ ಅಧ್ಯಕ್ಷ. ಕಾಶಿ ಮದುವೆಗೆ…

ಭೂದಾನ

ಆಚಾರ್ಯ ವಿನೋಬಾ ಭಾವೆಯವರ ಕ್ರಾಂತಿಕಾರೀ ‘ಭೂದಾನ’ವನ್ನು ಕುರಿತು ಈ ಚಿತ್ರ. ಅನೇಕ ವಿಶೇಷಗಳಿವೆ ಈ ಚಿತ್ರದಲ್ಲಿ. ಕುಮಾರ್ ತ್ರಯರು ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಒಟ್ಟಿಗೇ ಅಭಿನಯಿಸಿರುವ ಬಹುಶಃ…

ಮೇಯರ್ ಮುತ್ತಣ್ಣ

ನಮ್ಮ ಮುತ್ತಣ್ಣ (ಹೆಸರು ಎಷ್ಟು ಫೆಮಿಲಿಯರ್ ಅಲ್ವಾ?) ಕನ್ನಡ ಮಾಧ್ಯಮದಲ್ಲಿ ನಾಲ್ಕನೇ ಕ್ಲಾಸು ಓದಿದ್ದ (ಇದೂ ನಮಗೆ ತಿಳಿದ ವಿಷಯವೇ!). ಸಿಮಿಲಾರಿಟಿ ಅಲ್ಲಿಗೆ ಸಾಕು. ಸುಮಾರು ಉದ್ದದ…

ಮಲ್ಲಮ್ಮನ ಪವಾಡ

ಪುಟ್ಟಣ್ಣ ಮತ್ತು ರಾಜ್‍ಕುಮಾರ್ ಕಾಂಬಿನೇಷನ್‍ನ ಈ ಮೊದಲ ಚಿತ್ರ ಬಿ. ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ. ಇದು 1969ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಲು ಥಿಯೇಟರಿಗೆ ಹೋದ ನೆನಪಿದೆ.…

ಸಾಕ್ಷಾತ್ಕಾರ

ರಾಜ್ ಮತ್ತು ಪುಟ್ಟಣ್ಣ ಅವರ ಕೋಂಬೋದ ಮೂರನೆಯ ಮತ್ತು ಕೊನೆಯ ಚಿತ್ರ.(1971) ಈ ಸಲ ಸಿನಿಮಾ ನೋಡುವಂತೆ ನೋಡಿದೆ. ಅಂದರೆ ಒಳ್ಳೆಯ ಜನರಿಗೆ ಕೆಟ್ಟದಾದರೆ ದುಃಖಿಸದೇ ಕೊನೆಯಲ್ಲಿ…

ಕರುಳಿನ ಕರೆ

ಪುಟ್ಟಣ್ಣ ಕಣಗಾಲ್ ಮತ್ತು ರಾಜ್‌ಕುಮಾರ್ ಜೋಡಿಯ ಮೂರು ಚಿತ್ರಗಳಲ್ಲಿ ಇದು ಎರಡನೆಯದು. (1970) ದಿನೇಶ್ ಕಾಮಕ್ಕೆ ಗರ್ಭಿಣಿಯಾದ ಶಾಂತಿಯ ಮಗ ಲಾರಿಯ ಅಡಿಯಲ್ಲಿ ಹುಟ್ಟುತ್ತಾನೆ.. ಹುಟ್ಟಿದೊಡನೆ ತಾಯಿಯನ್ನು…

ದೇವರ ಗೆದ್ದ ಮಾನವ

ಸಂಸಾರ ಕಲಹದ ಸಿನಿಮಾಗಳನ್ನು ನೋಡೀ ನೋಡೀ ಸುಸ್ತಾಗಿದ್ದ ನನಗೆ ಈ ಚಂದಮಾಮಾ ಕತೆ ಬಹಳವೇ ತಾಜಾ ಎನಿಸಿದ್ದರೆ ಅಚ್ಚರಿಯೇನು?! ಇದು 1967ರ ಚಿತ್ರ. ವಿಜಯ (ರಾಜ್‍ಕುಮಾರ್) ಒಬ್ಬ…