ಅಮಿತಾಭ್ ಎಂಬ ಬಹಳ “ಎತ್ತರದ” ಮನುಷ್ಯ.

ಅಮಿತಾಭ್ ಬಚ್ಚನ್ – ವಯಸ್ಸು ಎಪ್ಪತ್ತೊಂಭತ್ತಾದರೂ ಮೂವತ್ತರ ಯುವಕರೂ ನಾಚುವಷ್ಟು ಉತ್ಸಾಹ. ಬಾಲಿವುಡ್ ನ ಬಿಗ್ ಬಿ ಎಂದೇ ಕರೆಯಲ್ಪಡುವ ಅಮಿತಾಭ್ ಬಗ್ಗೆ ಬರೆಯಲು ಆಯ್ದುಕೊಂಡಿರುವುದಕ್ಕೂ ಕಾರಣವಿದೆ.…

ಹಿರಿಯ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ

DRDO ದ ಹಿರಿಯ ವಿಜ್ಞಾನಿ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿಯವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡದಲ್ಲಿ ವಿಜ್ಞಾನಿ ಲೇಖನಗಳನ್ನು ಬರೆಯುವವರಲ್ಲಿ ಸುಧೀಂದ್ರವರದ್ದು ಎತ್ತಿದ ಕೈ. ಚಿತ್ರೋದ್ಯಮದ…

‘ಕ್ರಾಂತಿವೀರ’

ವಿಜಯಪುರಿಯ ಬಲಹೀನ ರಾಜ, ತನ್ನ ಮಗನನ್ನೂ ಬಂಧಿಸಿಟ್ಟಿರುತ್ತಾನೆ, ಏಕೆಂದರೆ ಅವನು ಕ್ರಾಂತಿ ಕ್ರಾಂತಿ ಎನ್ನುತ್ತಿರುತ್ತಾನೆ. ರಾಜನ ದೀವಾನ ಮಾರ್ತಾಂಡ ಮಹಾಕ್ರೂರಿ. ಅನೇಕರನ್ನು ಮಾತೆತ್ತಿದರೆ ಕೊಲ್ಲುತ್ತಿರುತ್ತಾನೆ. ಒಂದು ಗುಂಪು,…

100% ಪ್ರೇಕ್ಷಕರು

ಲಾಕ್ ಡೌನ್ ತೆರವುಗೊಳಿಸಿದ ನಂತರ ದೇಶದಾದ್ಯಂತ ಎಲ್ಲಾ ಕ್ಷೇತ್ರದಲ್ಲೂ ಉದ್ಯಮದಲ್ಲಿಯು ನಿಯಮ ನಿರ್ಭಂಧಗಳನ್ನ ಸರಳಿಕರಿಸಲಾಗಿದ್ದು ಸಿನಿಮಾ ಮಂದಿರಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಆದೇಶಿಸಿತ್ತು.…

ಎರಡು “ಸಾವಿರದ” ಇಪ್ಪತ್ತೊಂದು ಸಿಹಿಯ ವರ್ಷವಾಗಲಿ!!!

ಎರಡು ಸಾವಿರದ ಇಪ್ಪತ್ತು!!!ಹೆಸರು ನೆನೆದರೇನೇ ಮೈ ಜುಮ್ ಎನ್ನುತ್ತೆ. ಇಡೀ ವರ್ಷವೇ ಕಂಬನಿಧಾರೆಯಲ್ಲಿ ಕಳೆದಾಯ್ತು. ಭೂಮಿಯ ಮೇಲೆ ಅತಿ ವೃಷ್ಟಿ, ಅನಾವೃಷ್ಟಿ, ಭೂಕಂಪನ, ನೆರೆ – ಜಲಪ್ರಳಯಗಳಂತಹ…

ರಾಘಣ್ಣನ ಕೈಲಿ “ಚಿತ್ರೋದ್ಯಮದ ಚಿತ್ತಾರಗಳು”

ರಾಘವೇಂದ್ರ ರಾಜ್ ಕುಮಾರ್ ಅವರ ಆಶೀರ್ವಾದವೇ ಸಿಕ್ಕಾದ ಮೇಲೆ ಇನ್ನೇನು ಬೇಕು ಅಲ್ಲವೇ? ಅದೇನೋ ಆಸ್ಕರ್ ಅಂತಾರಲ್ವ? ಅದು ಸಿಕ್ಕಷ್ಟೇ ಸಂತೋಷವಾಯ್ತು.ಚಾಮುಂಡೇಶ್ವರಿ ಸ್ಟುಡಿಯೋ ದಲ್ಲಿ ಇಂದು ನಡೆದ…

ಪವರ್ ಸ್ಟಾರ್ ಕೈಲಿ “ಚಿತ್ರೋದ್ಯಮದ ಚಿತ್ತಾರಗಳು”

ಕನ್ನಡದ ಸಿನಿರಸಿಕರ ಪಾಲಿನ ಅಚ್ಚುಮೆಚ್ಚಿನ ಹೀರೋ – ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಭಿಮಾನಿಗಳ ಪಾಲಿಗೆ ಪ್ರೀತಿಯ “ಅಪ್ಪು” ಕೈಲಿ ಚಿತ್ರೋದ್ಯಮದ ಚಿತ್ತಾರಗಳು. ದೂರದ ಮಲೇಷಿಯಾ…

ನಾವಾಡುವ ನುಡಿಯೇ

ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ. ಹೌದು .ಪ್ರಪಂಚದ ಸಾವಿರಾರು ಭಾಷೆಗಳಲ್ಲಿ ಬರೆದದ್ದನ್ನೇ ಓದುವ ಓದಿದ್ದನ್ನೇ ಬರೆಯುವ ಭಾಷೆಗಳು…