ಜೋಡಿ ಸುದ್ದಿ!!
ಇಂದು ಸ್ಯಾಂಡಲ್ ವುಡ್ನ್ ಸಿನಿ ಪ್ರಿಯರಿಗೆ ಖುಷಿ ತರುವ ಎರಡು ಸಂತಸದ ಸುದ್ದಿ ಹೊರ ಬಂದಿದೆ. ಮೊದಲನೆಯದು ಚಾಲೆಂಜಿಂಗ್ ಸ್ಟಾರ ದರ್ಶನ್ ಅಭಿನಯದ,ತರುಣ್ ಸುಧೀರ್ ನಿರ್ದೇಶನದ ರಾಬರ್ಟ್…
SUPER MARKET OF CINEMA NEWS
ಇಂದು ಸ್ಯಾಂಡಲ್ ವುಡ್ನ್ ಸಿನಿ ಪ್ರಿಯರಿಗೆ ಖುಷಿ ತರುವ ಎರಡು ಸಂತಸದ ಸುದ್ದಿ ಹೊರ ಬಂದಿದೆ. ಮೊದಲನೆಯದು ಚಾಲೆಂಜಿಂಗ್ ಸ್ಟಾರ ದರ್ಶನ್ ಅಭಿನಯದ,ತರುಣ್ ಸುಧೀರ್ ನಿರ್ದೇಶನದ ರಾಬರ್ಟ್…
ದ್ರೋಣ (೦೬/೦೩/೨೦೨೦) ತಾ: ಡಾ.ಶಿವರಾಜ್ ಕುಮಾರ್,ಇನಿಯಾ ರಂಗಾಯಣ ರಘು ನಿರ್ದೇಶಕರು: ಪ್ರಮೋದ್ ಚಕ್ರವರ್ತಿ ಇಂದಿನ ಶಿಕ್ಷಕರಿಗೆ ರೋಲ್ ಮಾಡೆಲ್ ಆದ ದ್ರೋಣ ನಾಯಕ ಗುರು (ಡಾ.ಶಿವರಾಜ ಕುಮಾರ್)…
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಸ ರೆ ಗ ಮ ಪ” ಹಾಡಿನ ರಿಯಾಲಿಟಿ ಶೋ 15 ವರ್ಷಗಳಿಂದ ಎಲ್ಲರ ಮನಸ್ಸು ಗೆದ್ದು, ಮನೆಮಾತಾಗಿದೆ.” ರಾಜೇಶ್ ಕೃಷ್ಣನ್,ಅರ್ಜುನ್ ಜನ್ಯ…
ಮಲಯಾಳಂನಿಂದ ಕನ್ನಡಕ್ಕೆ “ಡಬ್” ಆಗಿ ಮೊದಲ ಬಾರಿಗೆ ಒಂದು ಚಿತ್ರ ಬಿಡುಗಡೆಯಾಗುತ್ತಿದೆ. “ಮರಕ್ಕಾರ್” ಹೆಸರಿನಲ್ಲಿ ಅರಬ್ಬಿ ಕಡಲಿನಿಂಟ್ ಸಿಂಹಮ್ ಅನ್ನೋ ಮಲಯಾಳಂ ಸಿನಿಮಾ ಡಬ್ ಆಗಿ ಬಿಡುಗಡೆಗೆ…
ನಿರ್ದೇಶನ – ಆಕಾಶ್ ಶ್ರೀವತ್ಸ ತಾರಂಗಣ- ರಮೇಶ್ ಅರವಿಂದ್,ರಾಧಿಕಾ ನಾರಾಯಣ್,ಅವಿನಾಶ್ ಮತ್ತು ರಘು ರಾಮನಕೊಪ್ಪ ಒಂದು ಸದಭಿರುಚಿಯ ಸಿನಿಮಾಗೆ ಇರಬೇಕಾದ ಎಲ್ಲ ವಿಷಯವು ಇದೇ “ಶಿವಾಜಿ ಸೋರಾತ್ಕಲ್”ನಲ್ಲಿ.ಮನ…
ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್ … ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ.. ಅದರಒಂದುಕಿರುನೋಟ ದುರ್ಗದ ಮದಕರಿ ನಾಯಕರ ಜೀವನ .. ಸಿನಿಮಾ ಆಗ್ತಾ ಇದೇ.. “ರಾಜಾ ವೀರಮದಕರಿ”ಯಾಗಿ ಚಾಲೆಂಜಿಂಗ್ ಸ್ಟಾರ್…
ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್… ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ..ಅದರಒಂದುಕಿರುನೋಟ “ಹ್ಯುಮನ್ ಕಂಪ್ಯೂಟರ್” ಎಂದು ಕರೆಯಲ್ಪಡುವ ಗಣಿತ ತಜ್ಞೆ “ಶಕುಂತಲಾ ದೇವಿ”ಯಾಗಿ ಬಾಲಿವುಡ್ ನ ನಟಿ ವಿದ್ಯಾಬಾಲನ್ ಬರಲಿದ್ದಾರೆ ..…
ಇದೇ ಶುಕ್ರವಾರ(21ನೇತಾರೀಕು) ಬಿಡುಗಡೆಯಾಗಲಿರುವ ರಮೇಶ್ ಅರವಿಂದ್ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ಶಿವಾಜಿ ಸೂರತ್ಕಲ್”ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಿದೆ.ರಿಲೀಸ್ಗು ಮುನ್ನವೇ ಭಾರತದ ಕಂಡ ಶ್ರೇಷ್ಟ…