ಬಂಗಾರದ ಮನುಷ್ಯ

ಈ ೧೯೭೨ರ ಸಿದ್ದಲಿಂಗಯ್ಯ ನಿರ್ದೇಶನದ ಚಿತ್ರ ೭೩೦ ದಿನಗಳ ಕಾಲ ಸ್ಟೇಟ್ಸ್‌ ಚಿತ್ರಮಂದಿರದಲ್ಲಿ ಯಾಕೆ ಓಡಿತು? ನಾನಾಗ ಬೆಂಗಳೂರಿನ ಜಯನಗರದಲ್ಲಿ ಪಿ.ಯು.ಸಿ. ಓದುತ್ತಿದ್ದೆ. ಪ್ರತಿ ಶನಿವಾರ ಮಧ್ಯಾಹ್ನ…

ಹೊಸಬೆಳಕು

1982ರ ರಜತ ಮಹೋತ್ಸವ ಆಚರಿಸಿದ ಚಿತ್ರದ ನಿರ್ದೇಶಕರು ದೊರೆ ಭಗವಾನ್. ವಾಣಿ ಅವರ ಕಾದಂಬರಿ. ಸವತಿಯ ಮಗಳು ವತ್ಸಲಳನ್ನು (ಸರಿತ) ಗೋಳು ಹುಯ್ದುಕೊಳ್ಳುತ್ತಿದ್ದ ಮಲತಾಯಿ (ಡಬ್ಬಿಂಗ್ ಜಾನಕಿ…

ಒಂದು ಮುತ್ತಿನ ಕಥೆ

1987ರ ಈ ವಿಶಿಷ್ಟ ಚಿತ್ರದಲ್ಲಿ ಎರಡು ವಿಶೇಷಗಳು. ಅಣ್ಣಾವ್ರು ನಾಯಕ. ಶಂಕ್ರಣ್ಣ ನಿರ್ದೇಶಕ!ಸಂತ ಮೇರಿ ದ್ವೀಪದಲ್ಲಿ ಒಂದಿಷ್ಟು ಚಿತ್ರೀಕರಣ, ಮಾಲ್ಡೀವ್ಸ್‌ನಲ್ಲಿ ನೀರೊಳಗೆ ಶೂಟಿಂಗ್, ಕ್ಲೈಮ್ಯಾಕ್ಸ್ ನಡೆದ ಜಾಗ…

‘ಭಾಗ್ಯದ ಲಕ್ಷ್ಮಿ ಬಾರಮ್ಮ’

ಕೆಲಸ ಸಿಗದೇ ಪರದಾಡುವ ಜೋಡಿ. ಮೂಕರಂತೆ ನಟಿಸಿ ಉದ್ಯೋಗ ಗಿಟ್ಟಿಸಿ ನಂತರ ಅಲ್ಲಿಂದ ಹೊರಬಂದು ಹೊಸ ಸ್ಕೀಂ ಮಾಡಲು ಆಲೋಚಿಸುತ್ತಾರೆ. ಆದರ್ಶ ದಂಪತಿ ಪೈಪೋಟಿಗೆ ಹೊರಟಾಗ ಮಗುವೊಂದು…

ಸನಾದಿ ಅಪ್ಪಣ್ಣ

ನಿರ್ದೇಶಕ ವಿಜಯ್‌ ಕಂಡರೆ ಬೆರಗಾಗುತ್ತದೆ. ಸಾಮಾಜಿಕ (ಬಡವರ ಬಂಧು), ಚಾರಿತ್ರಿಕ (ಮಯೂರ), ಪೌರಾಣಿಕ (ಶ್ರೀನಿವಾಸ ಕಲ್ಯಾಣ), ಕಾದಂಬರಿ ಆಧಾರಿತ (ಹುಲಿಯ ಹಾಲಿನ ಮೇವು) , ಸಾಹಸ (ಗಂಧದ…

ಸಿನೆಮಾ ವಿಮರ್ಶೆ : “cook up a storm” (ಚೈನೀಸ್)

ಇದನ್ನು ನಮ್ಮ ಕನ್ನಡದ್ದೇ ಆದ ಒಂದು ಕಥೆ ಎಂದುಕೊಳ್ಳಿ.‌ ಇಬ್ಬರು ನಾಯಕರ ಮಲ್ಟಿ ಸ್ಟಾರೆರ್ ಸಿನೆಮಾ…. ಒಬ್ಬ ಸುದೀಪ್, ಮತ್ತೊಬ್ಬ ದರ್ಶನ್. ಮೊದಲಿಗೆ ಇಬ್ಬರೂ ವಿರೋಧಿಗಳಾಗಿರುತ್ತಾರೆ. ಮಧ್ಯಂತರ…

ಅನುರಾಗ ಅರಳಿತು

1986ರ ಎಂ ಎಸ್ ರಾಜಶೇಖರ್ ನಿರ್ದೇಶನದಲ್ಲಿ ಹೊರಬಂದ ಈ ಗೋಲ್ಡನ್ ಜ್ಯೂಬಿಲಿ ಆಚರಿಸಿದ ಚಿತ್ರ ಜನಪ್ರಿಯ ಲೇಖಕಿ ಶ್ರೀಮತಿ ಎಚ್ ಜಿ ರಾಧಾದೇವಿ ಅವರ ಅನುರಾಗದ ಅಂತಃಪುರ…

‘ಪ್ರೇಮದ ಕಾಣಿಕೆ’

ಡಾ. ರಾಜ್ಕುಮಾರ್ ಹೊಸ ತರಹದ ಪಾತ್ರದಲ್ಲಿ. ನಾಯಕಿ ಪಾತ್ರಧಾರಿಯನ್ನು ಹೆದರಿಸಿ ಅಂಕೆಯಲ್ಲಿ ಇಟ್ಟುಕೊಳ್ಳುವ ಯತ್ನದ ನೇಪಥ್ಯ ನಮಗೆ ನಂತರ ತಿಳಿಯುತ್ತದೆ. ತನ್ನ ಮುದ್ದು ಮಗಳನ್ನು, ತಾನು ಜೈಲು…

“Freedom @ midnight” (ಶಾರ್ಟ್ ಮೂವಿ)

ಸುಂದರವಾದ ಹೆಂಡತಿ ಪಕ್ಕದಲ್ಲಿದ್ದಾಳೆ. ತನ್ನನ್ನು ತಾನು ಎಷ್ಟು ಚೆನ್ನಾಗಿ ಸಿಂಗರಿಸಿಕೊಂಡಿದ್ದಾಳೆ. ಸುತ್ತಲೂ ತಂಪಾದ ವಾತಾವರಣವಿದೆ. ಹೊರಗೆ ಜಿಟಿಜಿಟಿ ಅಂತ ಮಳೆ ಬೀಳುತ್ತಿದೆ. ಆದರೆ ಗಂಡನಿಗೆ ಇಂತಹಾ ಸಮಯದಲ್ಲಿ…

‘ಆಕಸ್ಮಿಕ’

ತ.ರಾ.ಸು. ಅವರ ಆಕಸ್ಮಿಕ, ಅಪರಾಧಿ, ಪರಿಣಾಮ ಕಾದಂಬರಿಗಳ ಆಧಾರಿತ. ಟಿ.ಎಸ್. ನಾಗಾಭರಣ ಅವರ ನಿರ್ದೇಶನ. ಅಣ್ಣಾವ್ರ ಅಭಿನಯ, ಪೊಲೀಸನ ಗತ್ತು, ಪ್ರೇಯಸಿಯನ್ನು ಸಾಂತ್ವನಗೊಳಿಸುವ ಯತ್ನ, ಅವಳ ಸಾವಿನ…